Thursday, February 20, 2025

Minimum 35 marks to pass SSLC annual exam, no extra marks this year instead of SSLC eligibility rules...

  Wisdom News       Thursday, February 20, 2025
Hedding : Minimum 35 marks to pass SSLC annual exam, no extra marks this year instead of SSLC eligibility rules...


ಕನಿಷ್ಠ 35 ಅಂಕ ತೆಗೆಯಲೇಬೇಕು ಈ ವರ್ಷ ಹೆಚ್ಚುವರಿ ಕೃಪಾಂಕ ಇರುವುದಿಲ್ಲ



ವಿದ್ಯಾರ್ಥಿಗಳು ಹೆಚ್ಚುವರಿ ಕೃಪಾಂಕದ ಆಸೆ ಬಿಟ್ಟು ಉತ್ತೀರ್ಣರಾಗಲು ಕನಿಷ್ಠ 35 ಅಂಕ ತೆಗೆಯಲೇಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪುನರುಚ್ಚ ರಿಸಿದ್ದಾರೆ.

ಗುರುವಾರ ನಡೆದ ಎಸ್ಸೆಸ್ಸೆಲ್ಸಿ- ಪಿಯು ಪರೀಕ್ಷೆಗಳ ಪೂರ್ವ ಸಿದ್ಧತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಇಲಾಖೆಗಳ ಸಹಕಾರ ಕೋರಲಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಪರಿಚಯಿಸಿದ್ದ ಹಿನ್ನೆಲೆಯಲ್ಲಿ ಕೃಪಾಂಕ ಹೆಚ್ಚಳ ಮಾಡುವುದರ ಜತೆಗೆ,


ಪಾಸಾಗಲು ನಿಗದಿಪಡಿಸಿದ್ದ ಕನಿಷ್ಠ 35 ಅಂಕಗಳನ್ನು 25ಕ್ಕೆ ಇಳಿಕೆ ಮಾಡಲಾಗಿತ್ತು. ಆದರೆ, ಈ ಕೃಪಾಂಕಕ್ಕೆ ಸಿಎಂ ಸಿದ್ದ ರಾಮಯ್ಯ ಅಕ್ಷೇಪ ವ್ಯಕ್ತಪಡಿ ಸಿದ ಹಿನ್ನೆಲೆಯಲ್ಲಿ ಈ ವರ್ಷ ರದ್ದು ಮಾಡಲಾಗಿದೆ. ಕಳೆದ ವರ್ಷದ ಹಿಂದೆ ಅಂದರೆ, 2023ರಲ್ಲಿ ನೀಡಲಾಗುತ್ತಿದ್ದ ಶೇ.10ರ ಕೃಪಾಂಕದ ಮಾದರಿ ಯನ್ನೇ ಅನುಸರಿಸಲಾಗು ವುದು. ಹೀಗಾಗಿ, ವಿದ್ಯಾರ್ಥಿಗಳು ಕೃಪಾಂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳು ವುದು ಬಿಟ್ಟು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಲು ಶ್ರಮ ವಹಿಸಬೇಕು







logoblog

Thanks for reading Minimum 35 marks to pass SSLC annual exam, no extra marks this year instead of SSLC eligibility rules...

Previous
« Prev Post

No comments:

Post a Comment