Hedding : About the Summative Assessment-2 Schedule for Class 01 to 09 for the year 2024-25...
2024-25 ನೇ ಸಾಲಿನ 01 ರಿಂದ 09 ನೇ ತರಗತಿಗೆ ಸಂಕಲನಾತ್ಮಕ ಮೌಲ್ಯಮಾಪನ -2 ವೇಳಾಪಟ್ಟಿ ಕುರಿತು
ಉಲ್ಲೇಖ: 1) ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಸುತ್ತೋಲೆ : 2-29933/22/2/1-10 /2024-25
ದಿನಾಂಕ: 18/06/20242. 2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಗಳನ್ವಯ 2024-25 ನೇ ಸಾಲಿನ 1 ರಿಂದ 9 ನೇ ತರಗತಿಯವರಿಗೆ ಸಂಕಲನಾತ್ಮಕ ಮೌಲ್ಯಮಾಪನ (ಎಸ್.ಎ-2) ನಡೆಸುವ ಕುರಿತು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ/ಪ್ರೌಡ ಶಾಲೆಗಳಲ್ಲಿ ಕೆಳಕಂಡ ಸೂಚನೆಗಳ ಅನುಸಾರ ಏಕರೂಪದ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸಲು ಸೂಚಿಸಿದೆ . ಪರೀಕ್ಷೆ ನಡೆಸಿದ ನಂತರ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಶಿಕ್ಷಕರ ವೈಯಕ್ತಿಕ ಹಾಗೂ ಶಾಲಾ ಕ್ರೋಢೀಕೃತ ಅಂಕಗಳ ವಹಿಯಲ್ಲಿ ಪ್ರಗತಿ ದಾಖಲಿಸಿ ನಿಯಮಾನುಸಾರ SATS ನಲ್ಲಿ ಇಂದೀಕರಿಸಲು ಸೂಚಿಸಿದೆ. ಏಕರೂಪದ ವೇಳಾಪಟ್ಟಿ ಈ ಕೆಳಕಂಡಂತಿದೆ..
ಸೂಚನೆಗಳು :
(01-05 2 3)
1) 1 ರಿಂದ 5 ನೇ ತರಗತಿಗಳಿಗೆ ಆಯಾ ವಿಷಯಕ್ಕೆ ಭಾಗ-2ರ ಪೂರ್ಣ ಪಠ್ಯವನ್ನು ಪರಿಗಣಿಸುವುದು
2) ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ ಒಟ್ಟಾರೆ 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು.
'3) FA-1, FA-2, FA-3, FA-4, SA-1, SA-2 کہ0977 15+15+15+15+20+20=100 do .
(6 ರಿಂದ 7ನೇ ತರಗತಿಗೆ)
4) 6 ರಿಂದ 7 ನೇ ತರಗತಿಗಳಿಗೆ ಆಯಾ ವಿಷಯಕ್ಕೆ ಭಾಗ -2 ರ ಪೂರ್ಣ ಪಠ್ಯವನ್ನು ಪರಿಗಣಿಸುವುದು.
5) ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ ಮತ್ತು 10 ಅಂಕಗಳಿಗೆ ಮೌಖಿಕ ಮತ್ತು 40 ಅಂಕಗಳಿಗೆ ಲಿಖಿತ ಒಟ್ಟಾರೆ 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 30 ಅಂಕಗಳಿಗೆ ಪರಿವರ್ತಿಸುವುದು.
6) 3 F FA-1, FA-2, FA-3, FA-4, SA-1, SA-2 10+10+10+10+30+30=100 ರಂತೆ ಪರಿಗಣಿಸಲಾಗುವುದು.
( 8ನೇ ತರಗತಿಗೆ)
7) 8 ನೇ ತರಗತಿಗೆ ಜೂನ್ 2024 ರಿಂದ ಫೆಬ್ರುವರಿ 2025 ರ ವರೆಗಿನ ವಾರ್ಷಿಕ ಪಠ್ಯವನ್ನು ಪರಿಗಣಿಸುವುದು. 8) ಎಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ 10 ಅಂಕಗಳಿಗೆ ಮೌಖಿಕ ಮತ್ತು 50 ಅಂಕಗಳಿಗೆ ಲಿಖಿತ
ಒಟ್ಟಾರೆ 60 ಅಂಕಗಳಿಗೆ ಮೌಲ್ಯಾಂಕನ ನಡೆಸಿ 30 ಅಂಕಗಳಿಗೆ ಪರಿವರ್ತಿಸುವುದು. 9) 3 FA-1, FA-2, FA-3, FA-4, SA-1, SA-2 1๙ ๒๐ 10+10+10+10+30+30=100
( 9ನೇ ತರಗತಿಗೆ)
10)9 ನೇ ತರಗತಿಯ SA-2 ಮೌಲ್ಯಾಂಕನಕ್ಕೆ ಆಯಾ ಭಾಷೆ ಹಾಗೂ ಕೋರ್ ವಿಷಯಗಳಿಗೆ ನಿಗದಿಪಡಿಸಿದ ವಾರ್ಷಿಕ ಶೇ 100% ರಷ್ಟು ಪಠ್ಯವನ್ನು ಪರಿಗಣಿಸುವುದು
11) (FA-1, FA-2, FA-3, FA-4,) 50+50+50+50=200 ৩০ ಪ್ರಥಮ ಭಾಷೆ 25 ಅಂಕಗಳಿಗೆ ದ್ವಿತೀಯ ಮತ್ತು ತೃತೀಯ ಭಾಷೆ ಹಾಗೂ 3 ಕೋರ್ ವಿಷಯಗಳಿಗೆ ತಲಾ
20 ಅಂಕಗಳಿಗೆ ಪರಿವರ್ತಿಸಿ 25+20+2020+20+20=125 ಅಂಕಗಳನ್ನು ಆಂತರಿಕ ಮೌಲ್ಯಾಂಕನಕ್ಕೆ ಪರಿಗಣಿಸುವುದು
12) ಅಂತಿಮವಾಗಿ ಫಲಿತಾಂಶ ನಿರ್ಧರಿಸಲು ಆಂತರಿಕ ಅಂಕಗಳು ಮತ್ತು SA-2 ಲಿಖಿತ ಪರೀಕ್ಷೆ ๒๐๕๖ (125+500=625) .
13) ಪ್ರಾಥಮಿಕ/ಪ್ರೌಢ ಶಾಲಾ ಮುಖ್ಯ ಶಿಕ್ಷಕರು ನಿಗಧಿತ ವೇಳಾಪಟ್ಟಿಯಂತೆ ವಿಷಯಗಳನ್ನು ಕಡ್ಡಾಯವಾಗಿ ನಡೆಸುವುದು ಹಾಗೂ ಪರೀಕ್ಷೆ ಪಾವಿತ್ರ್ಯತೆಯನ್ನು ಕಾಪಾಡುವುದು ಕೆಲವು ಶಾಲೆಯವರು ತಮ್ಮದೇ ಆದ ವೇಳಾ ಪಟ್ಟಿ ತಯಾರಿಸಿಕೊಂಡು ಪರೀಕ್ಷೆ ನಡೆಸುತ್ತಿರುವುದು. ಗಮನಕ್ಕೆ ಬಂದಿರುತ್ತದೆ ಅಂತಹ ಶಾಲೆಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.
14) ಎಲ್ಲಾ ವಿಷಯ ಶಿಕ್ಷಕರು ಕಾಲಮಿತಿಯಲ್ಲಿ ಮೌಲ್ಯಮಾಪನ ನಡೆಸಿ ದಾಖಲೆಯನ್ನು ನಿರ್ವಹಿಸಿ ಸಮೂದಾಯದತ್ತ ಶಾಲಾ ಕಾರ್ಯಕ್ರಮ (ದಿನಾಂಕ : 08/04/2025 ರಂದು ಪ್ರಾಥಮಿಕ ದಿನಾಂಕ : 10/04/2025 ರಂದು ಪ್ರೌಢ) ದಲ್ಲಿ ಪೋಷಕರಿಗೆ ಮಕ್ಕಳ ಕಲಿಕಾ ಪ್ರಗತಿಯನ್ನು ತಿಳಿಸಲು ಸೂಚಿಸಿದೆ.
No comments:
Post a Comment