Language: Kannada
2023-24ನೇ ಸಾಲಿನಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ ವಿವರಗಳನ್ನು ಶಾಲಾವಾರು ವೃಂದವಾರು ವಿಷಯವಾರು ತಾಲೂಕುವಾರು ಜಿಲ್ಲಾವಾರು ನಿಗಧಿಪಡಿಸಿ ಮಂಜೂರು ಮಾಡಿ ಇ-ರಿಜಿಸ್ಟರ್ ನಲ್ಲಿ ಬಿಡುಗಡೆ ಮಾಡಿರುವ ಕುರಿತು.
ಪ್ರಸ್ತುತ. 2022-23ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆ ದಿನಾಂಕ: 11/08/2023 ರಂದು ಮುಕ್ತಾಯವಾಗಿದೆ. ಅದರಂತೆ ಸಂಬಂಧಿಸಿದ ಶಿಕ್ಷಕರುಗಳು ಕರ್ತವ್ಯದಿಂದ ಬಿಡುಗಡೆ ಹೊಂದಿ ವರ್ಗಾಯಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ಒಟ್ಟು ಹುದ್ದೆಗಳಲ್ಲಿ ಉಲ್ಲೇಖ-6ರ ಸರ್ಕಾರದ ಆದೇಶ ಸಂಖ್ಯೆ: ಇಪಿ 442 ಪಿಬಿಎಸ್ 2022 ದಿನಾಂಕ: 29/08/2022 ರಂತೆ ಹಾಗೂ ಪ್ರಾಥಮಿಕ ಪ್ರೌಢ ಶಿಕ್ಷಕ ಸಂಪನ್ಮೂಲದ ಸಮರ್ಪಕ ಮರುಹಂಚಿಕೆ ಕುರಿತಾದ ಉಲ್ಲೇಖ-7ರ ಈ ಕಛೇರಿಯ ಸುತ್ತೋಲೆ ಸಂಖ್ಯೆ: ಸಿ3(7) ಪಾಶಾಶಿ ವರ್ಗಾವಣೆ/ಹೆಚ್ಚುವರಿ-01/2022-23: ದಿನಾಂಕ: 29/07/2022 ರಂತೆ ಜಿಲ್ಲಾವಾರು ಹುದ್ದೆಗಳನ್ನು 31/12/2021ರ ಅಂತ್ಯದಲ್ಲಿ ಇದ್ದಂತೆ, ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ (ಪಿ.ಟಿ.ಆರ್) ನಂತೆ ಶಾಲಾವಾರು ಹುದ್ದೆಗಳ ಪರಿಷ್ಕರಣೆ ಮಾಡಿ ವರ್ಗಾವಣೆಗೆ ಪರಿಗಣಿಸಿ ಮಂಜೂರಾತಿ ಹುದ್ದೆಗಳನ್ನು ಇ-ರಿಜಿಸ್ಟರ್ ಮೂಲಕ ಅಂತಿಮಗೊಳಿಸಿ ಆದೇಶಿಸಿ ಪ್ರಕಟಿಸಲಾಗಿರುತ್ತದೆ
ಮುಂದುವರೆದು, 2022-23ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾಗಿರುತ್ತದೆ. ಪ್ರಸ್ತುತ ವರ್ಗಾವಣ ಪ್ರಕ್ರಿಯೆಯ ನಂತರ ವೃಂದ ಬಲವಾರು, ವಿಷಯವಾರು, ಶಾಲಾವಾರು, ತಾಲ್ಲೂಕುವಾರು, ಜಿಲ್ಲಾವಾರು, ಹುದ್ದೆಗಳು ಈ ಕೆಳಕಂಡ ಕಾರಣಗಳಿಂದಾಗಿ ವ್ಯತ್ಯಾಸವಾಗಿರುತ್ತದೆ. ಅದರಂತೆ ಪರಿಶೀಲಿಸಿ ಈ ಹಿಂದೆ ಇದ್ದ ಮಂಜೂರಾದ ಹುದ್ದೆಗಳ ಮಿತಿಗೊಳಪಟ್ಟು (ದಿ: 31/12/2021ರ ಪಿ.ಟಿ.ಆರ್ ನಂತೆ) ಮರು ನಿಗಧಿಪಡಿಸಿ ಆದೇಶಿಸಿದೆ. (ಆದರೆ ಮೇಲಿನ ಸರ್ಕಾರದ ಆದೇಶದಲ್ಲಿ ಈ ಕಛೇರಿಯಿಂದ ಅಂದರೆ ಆಯುಕ್ತರಿಗೆ ಮಂಜೂರಾದ ಒಟ್ಟು ಹುದ್ದೆಗಳ ಮತ್ತು ವೃಂದಬಲವಾರು ನಿಗಧಿಪಡಿಸಿದ ಮಿತಿಯೊಳಗೆ ಜಿಲ್ಲಾವಾರು ಹುದ್ದೆಗಳನ್ನು ಹಂಚಿಕೆ ಮಾಡಲು ಬದಲಾವಣೆ ಮಾಡಿ ಆದೇಶಿಸಲು ಅಧಿಕಾರ ಪ್ರತ್ಯಾಯೋಜನೆಯನ್ನು ಮಾಡಿ ಸರ್ಕಾರವು ಅನುಮತಿ ನೀಡಿರುತ್ತದೆ)
Which Department : Education
Central OR State Information: State
Location : Karnataka
Published Date : 01-07-2023
Information Term : Short
Purpose of Information : Teachers
Information Format : PDF
Information Size :854kb
Number of Pages : 12
Scanned Copy : Yes
Information Editable Text : No
Password Protected : No
Image Available : Yes
Download Link Available : Yes
Copy Text : No
Information Print Enable : Yes
File Quality : High
File size Reduced : No
File Password : No
File size Reduced : No
File Password : No
Rate : Free of cost
For Personal Use Only
No comments:
Post a Comment