Thursday, September 21, 2023

ಹಿಂದಿನ ಆರ್ಥಿಕ ವರ್ಷದ / ವರ್ಷಗಳ ವೇತನ ಬಾಕಿಯನ್ನು ಸೆಳೆಯದಿರುವ ಬಗ್ಗೆ

  Wisdom News       Thursday, September 21, 2023
Heading:ಹಿಂದಿನ ಆರ್ಥಿಕ ವರ್ಷದ / ವರ್ಷಗಳ ವೇತನ ಬಾಕಿಯನ್ನು ಸೆಳೆಯದಿರುವ ಬಗ್ಗೆ

Language: Kannada

ಉಲ್ಲೇಖಿತ(1)ರ ಸುತ್ತೋಲೆಯಲ್ಲಿ ಎಲ್ಲಾ ಇಲಾಖೆಗಳು 2021-22 ಮತ್ತು 2022-23 ನೇ ಸಾಲಿಗೆ ಸಂಬಂಧಿಸಿದಂತೆ, ಬಾಕಿ ವೇತನ ಮತ್ತು ಭತ್ಯೆಗಳನ್ನು ಮಾತ್ರ ಮೂರು ತಿಂಗಳೊಳಗಾಗಿ ಸೆಳೆಯಲು ಆರ್ಥಿಕ ಇಲಾಖೆಯು ಸಹಮತಿಸಿರುತ್ತದೆ.

ಆದರೆ ಕೆಲವು ಸಂದರ್ಭಗಳಲ್ಲಿ ಇಲಾಖಾ ವಿಚಾರಣೆ, ನ್ಯಾಯಾಲಯ ಪ್ರಕರಣಗಳು ಇನ್ನಿತರ ಕಾರಣಗಳಿಂದ ಸರ್ಕಾರಿ ನೌಕರನಿಗೆ ತಡೆಹಿಡಿಯಲಾದ ವೇತನ ವಾರ್ಷಿಕ ವೇತನ ಬಡ್ತಿ / ಕಾಲಬದ್ಧ ಮುಂಬಡ್ಡಿ / ಸ್ವಯಂ ಚಾಲಿತ ವೇತನ ಬಡ್ತಿಗಳಿಗೆ ಸಂಬಂಧಪಟ್ಟ ಇಲಾಖೆಯು ಮಂಜೂರಾತಿ ಆದೇಶ ಹೊರಡಿಸುವುದು ವಿಳಂಬವಾಗುತ್ತದೆ. ಆದ್ದರಿಂದ, 2021-22 ಕ್ಕೂ ಹಿಂದಿನ ಬಾಕಿ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಮಂಜೂರಾತಿ ಆದೇಶ 2021-22, 2022-23 ಅಥವಾ 2023:24 ನೇ ಸಾಲಿನಲ್ಲಿ ಹೊರಡಿಸಿದ್ದಲ್ಲಿ ಅಂತಹ ಬಾಕಿ ವೇತನ ಮತ್ತು ಭತ್ಯೆಗಳ ಬಿಲ್ಲುಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಿಂದ ಸೆಳೆಯಲು ಸಹಮತಿ ನೀಡಲಾಗಿದೆ. ಅಂತಹ ಬಿಲ್ಲುಗಳನ್ನು ಖಜಾನೆಗಳು ಅಂಗೀಕರಿಸಲು ಸೂಚಿಸಿದೆ.


ಉಳಿದಂತೆ, ಸರ್ಕಾರದ ಸುತ್ತೋಲೆ ಸಂ:ಆಇ 04: ಟಿಎಫ್‌ಪಿ 2023, ದಿ:08.08.2023 ರಲ್ಲಿನ ಸೂಚನೆಗಳು ಮುಂದುವರೆಯುತ್ತದೆ.

Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only




logoblog

Thanks for reading ಹಿಂದಿನ ಆರ್ಥಿಕ ವರ್ಷದ / ವರ್ಷಗಳ ವೇತನ ಬಾಕಿಯನ್ನು ಸೆಳೆಯದಿರುವ ಬಗ್ಗೆ

Previous
« Prev Post

No comments:

Post a Comment