Hedding : The time frame for submitting the bills to the treasuries by the end of the year 2024-25 was fixed in the mentioned government orders....
2024-25 ನೇ ಸಾಲಿನ ವರ್ಷಾಂತ್ಯದಲ್ಲಿ ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸಲು ಉಲ್ಲೇಖಿತ ಸರ್ಕಾರಿ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು.
ಪ್ರಸ್ತುತ, ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಿ ಆದೇಶಿಸಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 20 ಬಿಪಿಇ 2025 ಬೆಂಗಳೂರು, ದಿನಾಂಕ:20-03-2025
2024-25 ನೇ ಸಾಲಿಗೆ ಸಂಬಂಧಿಸಿದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಅವಧಿಯನ್ನು 2:25.03.2025 dơ 2.
ಮುಂದುವರೆದು, ಕೇಂದ್ರ ಪುರಸ್ಕೃತ ಯೋಜನೆ / EAP ಯೋಜನೆ ಹಾಗೂ ಇದಕ್ಕೆ ಸಂಬಂಧಿಸಿದ ರಾಜ್ಯದ ಪಾಲು ಮತ್ತು State Top Up ಗೆ ಸಂಬಂಧಿಸಿದ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ಅವಧಿಯನ್ನು ದಿ:27.03.2025 ರವರೆಗೆ ವಿಸ್ತರಿಸಿ ಆದೇಶಿಸಿದೆ.
2024-25 ನೇ ಸಾಲಿನಲ್ಲಿ ಅನುದಾನ ಲಭ್ಯವಿದ್ದಲ್ಲಿ ಹಿಂದಿನ ಸಾಲಿನ ವೇತನ ಬಾಕಿಗಳನ್ನು ಸೆಳೆಯಲು ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ದಿ:25.03.2025 ರವರೆಗೆ ಅವಕಾಶ ನೀಡಿದೆ.
ថថ ថ៨ ៩ ដ : F.No.1 (27) / PFMS / 2020, ದಿನಾಂಕ:19.03.2025 ರಲ್ಲಿ ಸೂಚಿಸಿರುವಂತೆ ಕೇಂದ್ರ ಸರ್ಕಾರದ ಮಂತ್ರಾಲಯಗಳು ದಿ:28.03.2025 ರೊಳಗಾಗಿ ರಾಜ್ಯ ಸರ್ಕಾರದ ಪಾವತಿ ಕಡತಗಳನ್ನು ಇತ್ಯರ್ಥಗೊಳಿಸುವುದರಿಂದ, SNA SPARSH ಬಿಲ್ಲುಗಳನ್ನು ದಿನಾಂಕ:26.03.2025 ರೊಳಗಾಗಿ ಖಜಾನೆಗೆ ಸಲ್ಲಿಸಲು ಸೂಚಿಸಿದೆ.
ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳನ್ನು ಒಳಗೊಂಡಂತೆ ಯಾವುದೇ ಹಣ ಬಿಡುಗಡೆಗೆ ಅನುಮತಿಸುವ ಹಿಂಬರಹಗಳಲ್ಲಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ. ಖಜಾನೆಯು, ಆರ್ಥಿಕ ಇಲಾಖೆಯು ಹಿಂಬರಹಗಳಲ್ಲಿ ನಮೂದಿಸುವ ದಿನಾಂಕದ ಪ್ರಕಾರ ಬಿಲ್ಲುಗಳನ್ನು ಸ್ವೀಕರಿಸುವಂತೆ ತಿಳಿಸಿದೆ.
No comments:
Post a Comment