Hedding :: Forest Watcher Recruitment Updates....
2023-24ನೇ ಸಾಲಿನಲ್ಲಿ 540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ 'ಅರಣ್ಯ ರಕ್ಷಕ') ಗ್ರೂಪ್ 'ಸಿ' ಹುದ್ದೆಗಳಿಗೆ ನೇರ ನೇಮಕಾತಿ.
Aspirants Application.?:
✍🏻📋✍🏻📋✍🏻📋✍🏻📋✍🏻
⚫ 2 ವರ್ಷಗಳ ಹಿಂದೆ (2023 ನವೆಂಬರ್‌ನಲ್ಲಿ) ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದ್ದ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಯಲ್ಲಿ 1:20 ನಂತೆ ದೈಹಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಗೆ 2025 ಏಪ್ರಿಲ್-16 ರಿಂದ Physical ನಡೆಸಲು ಉದ್ದೇಶಿಸಿದೆ & ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ಅರ್ಜಿಯ ಸ್ವಯಂ ದೃಡೀಕೃತ ನಕಲು ಪ್ರತಿ ತರಲು ತಿಳಿಸಲಾಗಿದೆ.!!
⚫ ಕಾರಣಾಂತರದಿಂದ ವರ್ಷಾನುಗಟ್ಟಲೇ ವಿಳಂಬವಾಗಿರುವ ನೇಮಕಾತಿಗಳಿಗೆ 2-3 ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿ ಪ್ರತಿ ಈಗ ಸಾವಿರಾರು ಅಭ್ಯರ್ಥಿಗಳ ಹತ್ತಿರ ಇರುವುದಿಲ್ಲ, Username & Password ಕೂಡಾ ಮರೆತಿರುತ್ತಾರೆ ಅಂತಹ ಅಭ್ಯರ್ಥಿಗಳು ಇದೀಗ ಆತಂಕದಲ್ಲಿದ್ದಾರೆ.!!
⚫ ಇದು ಕೇವಲ ಒಂದು ಉದಾಹರಣೆ ಅಷ್ಟೇ, ಇದೊಂದೇ ನೇಮಕಾತಿಯ ಸಮಸ್ಯೆಯಲ್ಲ, ಬಹಳಷ್ಟು ನೇಮಕಾತಿಗಳಿಗೆ Application ಕಡ್ಡಾಯವಾಗಿ ಕೇಳುತ್ತಿದ್ದಾರೆ. ಆದರೆ Online ನಲ್ಲಿ ಈಗ Application ಸಿಗುವುದಿಲ್ಲ. ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಗಳು ಯಾವುದಾದರೂ ಒಂದು ವಿಧಾನದ ಮೂಲಕ ಈಗಲೂ ಅರ್ಜಿ ಪ್ರತಿ ಪಡೆಯಲು ಅವಕಾಶ ಮಾಡಿಕೊಡಬೇಕು ಇಲ್ಲವೇ ಅರ್ಜಿ ಪ್ರತಿ ಕಡ್ಡಾಯವಾಗಿ ತರಲೇಬೇಕೆಂಬ ನಿಯಮದಿಂದ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಬೇಕು.
No comments:
Post a Comment