Tuesday, March 25, 2025

2025 Adarsh ​​Entrance Exam Question Paper...

  Wisdom News       Tuesday, March 25, 2025
Hedding : 2025 Adarsh Entrance Exam Question Paper...


ಪ್ರಶ್ನೆಗಳನ್ನು ನಿಧಾನವಾಗಿ ಓದಿ ಅರ್ಥೈಸಿಕೊಳ್ಳುವುದು. Read slowly and understand the questions.

2. ಪ್ರತಿ ಪ್ರಶ್ನೆಗೆ A, B, C, D ಎಂಬ 4 ಆಯ್ಕೆಯ ಉತ್ತರಗಳನ್ನು ನೀಡಲಾಗಿರುತ್ತದೆ. ಇವುಗಳಲ್ಲಿ ಅತ್ಯಂತ ಸೂಕ್ತವಾದ ಉತ್ತರಕ್ಕೆ 'ಈ ಒಂದು ವೃತ್ತವನ್ನು ಮಾತ್ರ ಒ.ಎಂ.ಆರ್‌ನಲ್ಲಿ ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಶೇಡ್ ಮಾಡುವುದು. Each question has 4 options, namely A, B, C, D. Out of these, shade the most appropriate answer in

ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನನ್ನು ಹೊಂದಿರುವ OMR ನಲ್ಲಿ ಕೇವಲ ಒಂದು ವೃತ್ತ ಮಾತ್ರ.

3. ಒ.ಎಂ.ಆರ್‌ನಲ್ಲಿ ಉತ್ತರಿಸುವ ಸರಿ ವಿಧಾನದ ಮಾದರಿಯನ್ನು ಉದಾಹರಣೆಗಾಗಿ ಈ ಕೆಳಗೆ ನೀಡಿದೆ.

4. ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಶೇಡ್ ಮಾಡಬಾರದು. More than one option should not be shaded for one question.

5. ಒ.ಎಂ.ಆರ್‌ನಲ್ಲಿ ಯಾವುದೇ ಚಿತ್ತು, ಕಾಟುಗಳನ್ನು ಮಾಡಬಾರದು ಹಾಗೂ ಹರಿಯದಂತೆ, ಮಡಚದಂತೆ ಜಾಗ್ರತೆ ವಹಿಸುವುದು. Do not erase or rub in the OMR and do not fold or teat the OMR.

6. ಒ.ಎಂ.ಆರ್‌ನಲ್ಲಿ ಸಂಬಂಧಿಸಿದ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡುವುದು. Fill the OMR with related information without fail.

7. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುವುದಿಲ್ಲ. ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. There is No Negative marks for incorrect answers. So attemp: all the questions.

8. ಒ.ಎಂ.ಆರ್‌ನಲ್ಲಿ ಪ್ರಶ್ನೆ ಪತ್ರಿಕೆಯ ವರ್ಷನ್ ಅನ್ನು ಶೇಡ್ ಮಾಡುವುದು ಹಾಗೂ "ವಿದ್ಯಾರ್ಥಿಯ ಸಹಿ" ಎಂಬಲ್ಲಿ ಕಡ್ಡಾಯವಾಗಿ ಸಹಿ ಮಾಡುವುದು. Shade the question paper version in OMR and put a signature in "student signature" box compulsorily.

9. ಅನುವಾದಿತ ಪ್ರಶ್ನೆಪತ್ರಿಕೆಗಳಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದ್ದಲ್ಲಿ, ಪ್ರಶ್ನೆ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯನ್ನೇ ಅಂತಿಮವೆಂದು ಪರಿಗಣಿಸಲಾಗುವುದು. English version of the question paper will be considered as final, in case of any dispute arising out of variation in translated version.


logoblog

Thanks for reading 2025 Adarsh ​​Entrance Exam Question Paper...

Previous
« Prev Post

No comments:

Post a Comment