Subject : In 2024-25, the teachers of 13 districts were sent a phone call and SMS to implement the maths-computer program in the aspiring taluks. Regarding the release of grants through DIET to teachers' accounts for defraying expenses….
2024-25ನೇ ಸಾಲಿನಲ್ಲಿ ಗಣಿತ-ಗಣಕ ಕಾರ್ಯಕ್ರಮವನ್ನು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಅನುಷ್ಟಾನಗೊಳಿಸಲು 13 ಜಿಲ್ಲೆಗಳ ಶಿಕ್ಷಕರಿಗೆ ಪೋನ್ ಕರೆ ಹಾಗೂ ಎಸ್.ಎಂ.ಎಸ್. ವೆಚ್ಚವನ್ನು ಭರಿಸಲು, ಅನುದಾನವನ್ನು ಡಯಟ್ ಮೂಲಕ ಶಿಕ್ಷಕರ ಖಾತೆಗೆ ಬಿಡುಗಡೆ ಮಾಡುವ ಬಗ್ಗೆ....
2024-25ನೇ ಸಾಲಿನಲ್ಲಿ ಮಹಾತ್ವಾಕಾಂಕ್ಷಿ ತಾಲ್ಲೂಕುಗಳ 3 ರಿಂದ 5ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಗಣಿತ ಗಣಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಪೋನ್ ಕರೆ ಮತ್ತು ಎಸ್.ಎಂ.ಎಸ್. ಮಾಡಲು ತಗಲುವ ವೆಚ್ಚವನ್ನು ಭರಿಸಲು, ಪ್ರತಿ ಶಿಕ್ಷಕರಿಗೆ ರೂ.700/- ರಂತೆ ಅನುದಾನವನ್ನು ಡಯಟ್ ಪ್ರಾಂಶುಪಾಲರ ಮೂಲಕ 13 ಜಿಲ್ಲೆಗಳ 23865 ಶಿಕ್ಷಕರಿಗೆ ಈ ಕೆಳಕಂಡಂತೆ ಬಿಡುಗಡೆ ಮಾಡಲಾಗಿತ್ತು.
ಕ್ರ.ಸಂ
ಜಿಲ್ಲೆ
ಶಿಕ್ಷಕರ ಸಂಖ್ಯೆ
ಪ್ರತಿ ಶಿಕ್ಷಕರಿಗೆ ನೀಡುವ ಮೊತ್ತ
ಒಟ್ಟು ಮೊತ್ತ
1
ಬೆಳಗಾವಿ
1923
700
1346100
2
ಬಾಗಲಕೋಟೆ
1762
700
1233400
3
ಬೀದರ್
2502
700
1751400
4
ಅವರು ಒದ್ದರು
3650
700
2555000
5
ಗದಗ
2080
700
1456000
6
ಧಾರವಾಡ
1041
700
728700
7
ಬ್ರೇಕ್‌ಡೌನ್
1938
700
1356600
8
ಅಂಕಗಳು
2476
700
1733200
9
SHIVAMOGGA
864
700
604800
10
ಮೈಸೂರು
1260
700
882000
11
ಚಾಮರಾಜನಗರ
810
700
567000
12
ಚಿಕ್ಕಬಳ್ಳಾಪುರ
658
700
460600
13 ವಿಜಯನಗರ
2901
700
2030700
ಒಟ್ಟು
23865
16705500
No comments:
Post a Comment