Hedding ; Instructions regarding collection of tax payable by Government employees on salary income from source of salary income for the financial year 2023-24...
2023-24ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ನೌಕರರು ವೇತನದ ಆದಾಯದ ಮೇಲೆ ಪಾವತಿಸಬೇಕಾಗುವ ತೆರಿಗೆಯನ್ನು ವೇತನ ಆದಾಯ ಮೂಲದಿಂದ ವಸೂಲು ಮಾಡುವ ಬಗ್ಗೆ ಸೂಚನೆಗಳು
1
. ๖๐: 101-04-2020005 00 115BAC da ಆದಾಯ ತೆರಿಗೆ ದರದಲ್ಲಿ ರಿಯಾಯತಿ ನೀಡಿ ಹೊಸ ತೆರಿಗೆ ವಿಧಾನವನ್ನು ಜಾರಿಗೆ ತರಲಾಗಿರುತ್ತದೆ. ಅದರಂತೆ 2020-21 ನೇ ಆರ್ಥಿಕ ವರ್ಷದಿಂದ ಎರಡು ಹೆರಿಗೆ ವಿಧಾನಗಳು ಜಾರಿಯಲ್ಲಿರುತ್ತದೆ. ಒಂದು ನಿಯಮಾನುಸಾರ ಅನ್ವಯವಾಗುವ ಕಡಿತ ಮತ್ತು ವಿನಾಯಿತಿಗಳನ್ನು ಮತ್ತು Finance Act 2020 ರಲ್ಲಿ ವಿಧಿಸಲಾಗಿರುವ ತೆರಿಗೆ ದರಗಳನ್ನು ಒಳಗೊಂಡ ಹಳೆ ಆದಾಯ ಕರಿಗೆ ವಿಧಾನ, ಎರಡನೆಯ ವಿಧಾನ ಕಾಯಿದೆ ಕಲಂ 1ISBAC ರಡಿ ನಿರ್ದಿಷ್ಟ ಕಡಿತ ಮತ್ತು ವಿನಾಯಿತಿಗಳನ್ನು ಕೈ ಬಿಟ್ಟು ವಿಧಿಸಲಾಗಿರುವ ಹೊಸ ತೆರಿಗೆ ದರ.
2. 2023-24 ನೇ ಆರ್ಥಿಕ ವರ್ಷದಿಂದ ವರಮಾನ ತೆರಿಗೆ ಕಾಯಿದೆ ಕಲಂ 115BACರಡಿ ಉಪನಿಯಮ (A) ಸೇರಿಸಲಾಗಿದ್ದು ಅದರನ್ವಯ ಹೊಸ ತೆರಿಗೆ ವಿಧಾನ ಪೂರ್ವ ನಿಯೋಜಿತ (DEFAULT) ಆದಾಯ ತೆರಿಗೆ ವಿದಾನವಾಗಿರುತ್ತದೆ ಹಾಗೂ ಇಚ್ಚಿಸಿದಲ್ಲಿ ಹಳೆ ಆದಾಯ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ವರಮಾನ ತೆರಿಗೆ ಕಾಯಿದೆ ಕಲಂ 115BAC(6) ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಕಕ್ಷೆಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಹಳೆ ಆದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿ ಕೊಳ್ಳಲು ಇಟ್ಟಿಸಿದಲ್ಲಿ ಲಿಖಿತವಾಗಿ ಅವರ ವೇತನ ತೆಗೆಯುವ ಹಾಗು ವಿತರಿಸುವ ಅಧಿಕಾರಿಗಳಿಗೆ ದಿನಾಂಕ: 20- 11-2023 ರೊಳಗೆ ನೀಡತಕ್ಕದ್ದು ಆದಾಯದ ಮೇಲೆ ಪಾವತಿಸಬೇಕಾಗುವ ಹಳೇ ಮತ್ತು ಹೊಸ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-11 ರಲ್ಲಿ ನೀಡಿದೆ.
3. ಕಾಯಿಯಿದೆ ಕಲಂ 115BAC ರಡಿ ವಿಧಿಸಲಾಗಿರುವ ಹೊಸ ಅದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಈ ಕೆಳಕಂಡ ಕಡಿತ ಮತ್ತು ವಿನಾಯಿತಿಗಳು ಅನ್ವಯವಾಗುವುದಿಲ್ಲ.
ವೃತ್ತಿ ತೆರಿಗೆ
• ಮನೆ ಬಾಡಿಗೆ ಭತ್ಯೆ
• ಇತರೆ ವಿಷೇಶ ಭತ್ಯೆಗಳು [ಕಲಂ10(14)
ಸ್ವಂತ ವಾಸಕ್ಕಾಗಿ ಮನೆ ಕಟ್ಟಲು / ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ [50024]
ಚ್ಯಾಪ್ಟರ್ VI A ವಿನಾಯಿತಿಗಳು [ಕಲು HICCD(2) ಮತ್ತು 80JJAA ಹೊರತು ಪಡಿಸಿ)
2023-24 ನೇ ಆರ್ಥಿಕ ವರ್ಷದಿಂದ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಹೊಸ ಆದಾಯ ತೆರಿಗೆ ದರ ವಿಧಾನಕ್ಕೆ ವಿಸ್ತರಿಸಲಾಗಿದೆ.
(ಸ್ಟಾಂಡರ್ಡ್ ಡಿಡಕ್ಷನ್ ಆದಾಯದ ಮೇಲೆ ಪಾವತಿಸಬೇಕಾಗುವ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-111 ರಲ್ಲಿ ನೀಡಿದೆ)
ವಿಧಾನದಲ್ಲಿ ಮುಂದುವರೆಯಲು ಇಚ್ಛಿಸುವ ನೌಕರರು ಅವರ ಉಳಿತಾಯದ ಮಾಹಿತಿಗಳನ್ನು (ವೇತನದಿಂದ ಆಗುವ ಕಡಿತಗಳನ್ನು ಹೊರತು ಪಡಿಸಿ) ನಮೂನೆ 12BB ರಲ್ಲಿ ಅಗತ್ಯ ದಾಖಲೆಗಳೊಂದಿಗೆ ನೀಡ ತಕ್ಕದ್ದು.
L ಕಲಂ 80CCEರನ್ವಯ ಪ್ರಸ್ತುತ ಕಲಂ 80C, 80CCC, 80CCD(1) ಈ ಮೂರನ್ನು ಸೇರಿಸಿ ತೊಡಗಿಸಬಹುದಾದ ಮೊತ್ತದ ಗರಿಷ್ಠ ಮಿತಿ ರೂ.1.50 ಲಕ್ಷ ಅಂದರೆ ಆರ್ಥಿಕ ವರ್ಷದಲ್ಲಿ ಮಾಡಬಹುದಾದ ಎಲ್ಲಾ ರೀತಿಯ ಉಳಿತಾಯ, ಟ್ಯೂಷನ್ ಶ್ರೀ ಹಾಗೂ ಮನೆ ಕಟ್ಟುವ ಸಾಲದ ಅಸಲು ಮರುಪಾವತಿ, ಬ್ಯಾಂಕು ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಎಲ್.ಐ.ಸಿ ಈ ಎಲ್ಲಾ ಮೊತ್ತ ಸೇರಿ ಗರಿಷ್ಠ ರೂ.1.50ಲಕ್ಷಕ್ಕೆ ಮೀರಬಾರದು ಎಂಬುದನ್ನು ತಿಳಿಸಿದೆ.
ii. 2021-22 ನೇ ಆರ್ಥಿಕ ವರ್ಷದಿಂದ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ರೂ.5.00 ಲಕ್ಷಕ್ಕು ಮೀರಿ ತೊಡಗಿಸಿದ ಮೊತ್ತವನ್ನು Taxable Contribution ಎಂದು ಪರಿಗಣಿಸಲಾಗುವುದು ಹಾಗೂ ಸದರಿ ಮೊತ್ತದ ಮೇಲಿನ ಬಡ್ಡಿಯನ್ನು ಆದಾಯಕರ ವರಮಾನ (Taxable Interest) ಎಂದು ಪರಿಗಣಿಸಲಾಗುವುದು.
iii. ವೇತನದಿಂದ ಕಟಾಯಿಸದೇ ಇರುವ ಹೂಡಿಕೆಗಳಿಗೆ / ಟ್ಯೂಪನ್ ಶ್ರೀ / ಮನೆ ಕಟ್ಟುವ ಸಾಲದ ಅಸಲು ಮತ್ತು ಬಡ್ಡಿ ಇತ್ಯಾದಿಗಳಿಗೆ ವಿನಾಯ್ತಿಗೆ ಪರಿಗಣಿಸಲು ಮಾಹಿತಿಯನ್ನು ನಮೂನೆ 12BB ರಲ್ಲಿ ಪ್ರತ್ಯೇಕ, ಒಪ್ಪಬಹುದಾದ ದಾಖಲೆಗಳೊಂದಿಗೆ ಒದಗಿಸತಕ್ಕದ್ದು. ಸರಿಯಾದ ದಾಖಲಾತಿ ಒದಗಿಸದೇ ಇದ್ದಲ್ಲಿ ತೆರಿಗೆ ವಿನಾಯ್ತಿ ನೀಡತಕ್ಕದ್ದಲ್ಲ. ದಾಖಲಾತಿ ಪಡೆಯದೆ, ಸರಿಯಾಗಿ ಪರಿಶೀಲಿಸದೆ ತೆರಿಗೆ ವಿನಾಯ್ತಿ ನೀಡಿದ್ದಲ್ಲಿ, ಹೊಣೆಗಾರರಾಗುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು/ಸಿಬ್ಬಂದಿಯವರು ವೈಯಕ್ತಿಕವಾಗಿ
iv. ಆದಾಯ ತೆರಿಗೆ ಕಲಂ 80CCC ರನ್ವಯ ಎಲ್.ಐ.ಸಿ ಅಥವಾ ಇತರೆ ವಿಮಾದರರ ನಿರ್ದಿಷ್ಟ ಪೆನ್ನನ್ ಸ್ವೀಂನಲ್ಲಿ ತೊಡಗಿಸಿದ ಮೊತ್ತಕ್ಕೆ ಗರಿಷ್ಟ ರೂ.1.50,000/- ವರೆಗೆ ವಿನಾಯ್ತಿ ನೀಡಿದೆ.
v. ಆದಾಯ ತೆರಿಗೆ ಕಲಂ 80CCD(1) ರಸ್ತೆಯ ನ್ಯಾಷನಲ್ ಪೆನ್ನನ್ ಸ್ವೀಂನಲ್ಲಿ ತೊಡಗಿಸಿದ ಮೊತ್ತಕ್ಕೆ ವೇತನದ ಶೇ 10 ರಷ್ಟು ಮೊತ್ತ ವಿನಾಯ್ತಿ ನೀಡಿದೆ.
vi. ಆದಾಯ ৪০০ 80CCD(IB) ರನ್ವಯ ನ್ಯಾಷನಲ್ ಪೆನ್ನನ್ ಸ್ಟೀಂನಲ್ಲಿ (Voluntary Contribution) ಹೊಡಗಿಸಿದ ಹೆಚ್ಚುವರಿ ಮೊತ್ತ ರೂ.50000/-ವರೆಗೆ ವಿನಾಯ್ತಿ ನೀಡಿದೆ ४०० 80CCD (1) ರಡಿ ಪರಿಗಣಿಸಲಾಗುವ ಮೊತ್ತ ಅಂದರೆ ವೇತನದ ಶೇ 10 ರಷ್ಟು ಮಿತಿಗೆ ಒಳಪಟ್ಟಿರುವ ಮೊತ್ತವಾಗಿರಬಾರದು. ಈ ವಿನಾಯ್ತಿ * one ರಡಿ ನೀಡಲಾಗಿರುವ ಗರಿಷ್ಠ ಮಿತಿ ರೂ.1.50 ಲಕ್ಷಕ್ಕೆ ಒಳಪಡುವುದಿಲ್ಲ. 3/5
vii. ಆದಾಯ ತೆರಿಗೆ ಕಲಂ 80CCD(2) ರನ್ವಯ ನ್ಯಾಷನಲ್ ಪೆನ್ಸನ್ ಸ್ಕಿಂನಲ್ಲಿ ಸಕಾ। ನೀಡಲಾಗುವ ಅಂಶದಾನಕ್ಕೆ (ವೇತನದ ಶೇ 10 ರಷ್ಟು ಮೊತ್ತಕ್ಕೆ ಮೀರದಂತೆ) ವಿನಾಯ್ತಿ ನೀಡಿದ. ಈ ವಿನಾಯಿ ಕಲಂ 80CCE dಡಿ ನೀಡಲಾಗಿರುವ ಗರಿಷ್ಠ ಮಿತಿ ರೂ.1.51 ಲಕ್ಷ ಕ್ಕೆ ಒಳಪಡುವುದಿಲ್ಲ. (ಸರ್ಕಾರದ ವತಿಯಿಂದ ನ್ಯಾಷನಲ್ ಪೆನ್ಸನ್ ಸ್ಕಿಂಗೆ ವೀಡಲಾಗಿರುವ ಅಂಶದಾನವನ್ನು ನೌಕರರ ಒಟ್ಟು ವೇತನ ಲೆಕ್ಕಾಚಾರಕ್ಕೆ ಸೇರಿಸಿರಬೇಕು).
viii. ಆದಾಯ ತೆರಿಗೆ ಕಲಂ 80G ರನ್ವಯ ಚಾರಿಟಬಲ್ ಸಂಸ್ಥೆಗಳಿಗೆ ಡೊನೇಷನ್ ನೀಡಿ ವಿನಾಯಿತಿ ಕೈಮು ಮಾಡುವ ಪ್ರಕರಣಗಳಲ್ಲಿ ಇಂತಹ ಡೊನೇಷನ್ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿಗೆ ಅರ್ಹತೆ ಪಡೆದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯ ದೃಢೀಕರಣ ಪಡೆದ ನಂತರವೇ ವಿನಾಯ್ತಿ ನೀಡಬೇಕಾಗಿರುತ್ತದೆ. ಹಾಗೂ ರೂ. 2, 1XXI/-ಕ್ಕಿಂತ ಹೆಚ್ಚಿನ ಡೊನೇಷನ್ ಗಳು ಚೆಕ್ ಅಥವಾ ಇತರೆ ಮೂಲಗಳಿಂದ ಪಾವತಿಯಾಗಿರಬೇಕು. ಸ್ವಚ್ಛ ಭಾರತ ಅಭಿಯಾನಕ್ಕೆ ವಂತಿಕೆ ನೀಡುವ ಮೊತ್ತಕ್ಕೆ ಕಲಂ 80G ರಡಿಯಲ್ಲಿ ಈ ಮೊತ್ತಕ್ಕೆ ಶೇ.100ರಷ್ಟು ವಿನಾಯಿತಿ ಲಭ್ಯವಿದೆ (ದಾಖಲೆಗಳನ್ನು ಒದಗಿಸುವುದು
ಆದಾಯ ತೆರಿಗೆ ಕಲಂ 24 ರಡಿ ಸ್ವಂತ ವಾಸಕ್ಕಾಗಿ ಮನೆ ಕಟ್ಟಲು / ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ 20:31-03-1999da me ដ៨ o da.30,000/- ৩১, ১৯০৮:01-04-1999៨ ៨ ៨ nô da.2,000,000/- ಕಟ್ಟುವ / ಕೊಳ್ಳುವ ಕಾರ್ಯವು ಸಾಲ ಪಡೆದ ಆರ್ಥಿಕ ವರ್ಷದಿಂದ ಮೂರು ವರ್ಷಗಳ ಒಳಗೆ ಮುಗಿದಿದ್ದಲ್ಲಿ ವಿನಾಯಿತಿ ನೀಡತಕ್ಕದ್ದು. (2017-18 pre ಸಾಲ ಪಡೆದ 5 สळात )
ಭಾರಂ 12C ರಲ್ಲಿ ಮಾಹಿತಿ ನೀಡುವುದು.
X. ಆದಾಯ ತೆರಿಗೆ ಕಲಂ 24 ರಡಿ ನೀಡ ಬಹುದಾದ ವಿನಾಯ್ತಿಯೊಂದಿಗೆ ಈ ಕೆಳಕಂಡ ವಿನಾಯ್ತಿ, ಅನ್ವಯವಾಗುತ್ತದೆ.
3. ಆದಾಯ ತೆರಿಗೆ ಕಲಂ SDEE ರಡಿ ಸ್ವಂತ ವಾಸಕ್ಕಾಗಿ ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ ಗರಿಷ್ಟ ರೂ.50,0001/-ಗಳ ವಿನಾಯ್ತಿ ಈ ಕೆಳಕಂಡ ಪರತ್ತಿಗೊಳಪಟ್ಟು ಅನ್ವಯವಾಗುತ್ತದೆ.
ಆರ್ಥಿಕ ವರ್ಷ 2016-17 ರಲ್ಲಿ ಸಾಲ ಮಂಜೂರಾಗಿರ ಹಕ್ಕದ್ದು.
ಮಂಜೂರಾಗಿರುವ ಸಾಲದ ಮೊತ್ತ ಮೂವತ್ತೈದು ಲಕ್ಷಗಳ ರೂಪಾಯಿಗಳನ್ನು ಮೀರತಕ್ಕದಲ್ಲ.
ಮನೆಯ ಮೌಲ್ಯ ಐವತ್ತು ಲಕ್ಷ ರೂಪಾಯಿಗಳನ್ನು ಮೀರತಕ್ಕದಲ್ಲ.
ಸಾಲ ಮಂಜೂರಾಗಿರುವ ದಿನಾಂಕಕ್ಕೆ ನೌಕರರು ಇನ್ನಾವುದೇ ಸ್ವಂತ ಮನೆ ಹೊಂದಿರ ತಕ್ಕದ್ದಲ್ಲ

No comments:
Post a Comment