Wednesday, October 23, 2024

Regarding withholding of salary of field education officers of Kalaburagi division

  Wisdom News       Wednesday, October 23, 2024
Hedding ; Regarding withholding of salary of field education officers of Kalaburagi division

ಕಲಬುರಗಿ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೇತನ ತಡೆಹಿಡಿಯುವ ಕುರಿತು.

ಉಲ್ಲೇಖ: ಈ ಕಛೇರಿ ಸಭಾ ನಡವಳಿ ದಿನಾಂಕ:22.10.2024

ಈ ಮೇಲ್ಕಂಡ ವಿಷಯ ಹಾಗೂ ಉಲ್ಲೇಖದಂತೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ರವರ ಧನಸಹಾಯದಲ್ಲಿ ಕಲಬುರಗಿ ವಿಭಾಗದ 07 ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ 1008 ECCE ಹಾಗೂ 872 ದ್ವಿ-ಭಾಷಾ ಶಾಲೆಗಳಿಗೆ ನೇಮಕಗೊಂಡ ಆತಿಥಿ ಶಿಕ್ಷಕರ ಹಾಗೂ ಆಯಾಗಳ ಗೌರವ ಧನವನ್ನು ಜೂನ್-2024 ರಿಂದ ಇಲ್ಲಿಯವರೆಗೂ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಾವತಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರಯುಕ್ತ ಅತಿಥಿ ಶಿಕ್ಷಕರ ಹಾಗೂ ಆಯಾಗಳ ಗೌರವ ಧನ ಪಾವತಿ ಆಗುವವರೆಗೆ ತಮ್ಮ ತಾಲ್ಲೂಕಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೇತನವನ್ನು ಈ ಕಛೇರಿಯಿಂದ ಅನುಮತಿ ಆದೇಶ ನೀಡುವವರೆಗೂ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಖಜಾನೆ ಅಧಿಕಾರಿಗಳಿಗೆ ಈ ಮೂಲಕ ತಿಳಿಸಿದೆ.

File Type: daily news and current affairs



File Language: English or Kannada



How download file: click on given link wait a second it's start to download, 



Where to click for download: after the given image, below there is a link which was mentioned as "Click to download "



How to apply online application: After the image there will be online application link or link of the official website, click then apply online application




How to find single page information: Click on the image, which was uploaded below the text, then magnifying that images to read, if you need to further use please download it




Which Department: Education



State: Karnataka



Published date 07 October 
2024



File format: jpg and pdf




File size: 74746 kb



Number of pages: 22



Availability for download: Yes



Availability of website link: 
Yes



Scanned copy : Yes



Editable Text: No



Copy text: No



Print enable: Yes



Quality: High



File size reduced: No



Password protected: No



Password encrypted: No



Image file available: Yes



Cost: free of cost










🟩🟩🔴🔴🟠🟠🟡🟡🔵🔵🟣🟣⚪⚪🟢🟢🟤🟤🟥🟥🟨🟨🟫🟫🟪🟪🟦🟦⬜⬜🟧🟧
logoblog

Thanks for reading Regarding withholding of salary of field education officers of Kalaburagi division

Previous
« Prev Post

No comments:

Post a Comment