Hedding ; Mentor Report Form for 1st Community to School Programme-2024-25...
1ನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ-2024-25 ರ ಮಾರ್ಗದರ್ಶಕರ ವರದಿಯ ನಮೂನೆ...
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾಗಿ ಸಬುತಿಯ ಪಾತ್ರ
1.ಸಮಿತಿ ಸದಸ್ಯರೆಲ್ಲರೂ ಭಾಗವಹಿಸಿದ್ದಾರೆಯೇ?
2.ಇಲ್ಲವಾದಲ್ಲಿ ಕಾರಣಗಳೇನು?
3.ಸಮಿತಿ ಸಭೆಯಲ್ಲಿ ಚರ್ಚೆಯಾದ ಮುಖ್ಯ ವಿಷಯಗಳು ಯಾವುವು?
4. ಸಮಿತಿ ಸಭೆಯಲ್ಲಿ ಪರಿಹಾರವಾದ ಮುಖ್ಯ ವಿಷಯಗಳು ಯಾವುವು?
5.ಸಮಿತಿ ಸಭೆಯಲ್ಲಿ ಕೈಗೊಂಡ ಮುಖ್ಯ ನಿರ್ಣಯಗಳು ಯಾವುವು?
ಮಕ್ಕಳ ಪ್ರಗತಿ ಕುರಿತು ಪೋಷಕರ ಜೊತೆ ನಡೆಸಿದ ಸಮಾಲೋಚನೆ (ಸಿ ಸಿ ಇ ಆಧಾಲತ)
07
1.ಮಕ್ಕಳ ಪ್ರಗತಿ ಪತ್ರ,ಉತ್ತರ ಪತ್ರಿಕೆ, ಮಕ್ಕಳ ವೈಯುಕ್ತಿಕ ದಾಖಲೆ .ಅಭ್ಯಾಸ ಪುಸ್ತಕ, ಮಕ್ಕಳ ಕೃತಿ ಸಂಪುಟ ಪೋಷಕರಿಗೆ ನೀಡಿ ಪ್ರಗತಿ ಬಗ್ಗೆ ಸಮಾಲೋಚನೆ ಮಾಡಲಾಗಿದೆಯೇ?
2.ಉತ್ತರ ಪತ್ರಿಕೆ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಪೋಷಕರ ಅಭಿಪ್ರಾಯ ಏನು?
3.ಈ ಮೇಲಿನ ದಾಖಲೆಗಳನ್ನು ಶಿಕ್ಷಕರು ಹೇಗೆ ನಿರ್ವಹಿಸಿದ್ದಾರೆ?
ವಿದ್ಯಾರ್ಥಿಗಳ ಹಾಜರಾಗಿ ಮಾಹಿತಿ
1.ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಎಷ್ಟು?
2.ಓಓಎಸ್ ಸಿ ಮಕ್ಕಳನ್ನು ಕಲಿಕಾ ಕೇಂದ್ರಕ್ಕೆ ಸೇರಿಸಲು ಮಾಡಿದ ವ್ಯವಸ್ಥೆ ಮತ್ತು ಮಕ್ಕಳ ಸಂಖ್ಯೆ ಎಷ್ಟು?
3. ಶೇ 80 ರಷ್ಟು ಹಾಜರಾತಿ ಕಡಿಮೆ ಇರುವ ಮಕ್ಕಳ ಸಂಖ್ಯೆ ಎಷ್ಟು?
4. සට a den ක් රමක් ಕ್ರಮಗಳನ್ನು ಕೈಗೊಳ್ಳಲಾಗಿದೆ?
ಮಕ್ಕಳ ಕಲಿಕಾ ಪ್ರದರ್ಶನ ಕುರಿತ ಐವರ
1.ಮಕ್ಕಳ ಕಲಿಕಾ ಪ್ರದರ್ಶನ ನೀಡಿದ ಅಥವಾ ಮಕ್ಕಳೊಂದಿಗೆ ಸಂವಹನ ಮಾಡಿದ ಕಾರ್ಯದ ವಿವರ
2.ಪಠ್ಯಕ್ರಮ ಆಧರಿಸಿ ರೂಪಿಸಿದ ಚಟುವಟಿಕೆಗಳ ವಿವರ
ಪಠ್ಯಚಟುವಟಿಕೆ ಮತ್ತು ಹತ್ತು ಅಂಶಗಳ ಕಾರ್ಯಕ್ರಮದ ಐವರ
ಸಹ 1.ಯಾವ ಯಾವ ಸಹಪತ್ತ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ?
3.ಮಕ್ಕಳು ತಯಾರಿಸಿರುವ ಯೋಜನೆಗಳನ್ನು ತರಗತಿ
2.ಶಾಲೆಯಲ್ಲಿ ಗ್ರಂಥಾಲಯ ನಿರ್ವಹಣೆ ಹೇಗಿದೆ?
4.ಶಾಲಾ ಸಂಸತ್ತು ರಚನೆ ಮಾಡಲಾಗಿದೆಯೇ? ಅದರ ನಿರ್ವಹಣೆ ಹೇಗಿದೆ?
ಕೋಣೆಗಳಲ್ಲಿ ಪ್ರದರ್ಶನ ಮಾಡಲಾಗಿದೆಯೇ?
5.ಪಡೆ ಭಾರತ್ ಬಡೆ ಭಾರತ್ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ನಿಮ್ಮ ಅಭಿಪ್ರಾಯ
ನಲಿಕಲಿ ಪ್ರಗತಿ
1.ನಲಿಕಲಿ ತರಗತಿ ಕೋಣೆ ಮತ್ತು ನಲಿಕಲಿ ತರಗತಿ ಪರಿಸರದ ಬಗ್ಗೆ
2.ನಲಿಕಲಿ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ?
3.ನಲಿಕಲಿ ಮಕ್ಕಳಿಗೆ ಮೌಲ್ಯಮಾಪನ ಮಾಡಲಾಗಿದೆಯೇ?
1.ಮುಖ್ಯ ಶಿಕ್ಷಕರು ಕ್ರೋಢೀಕೃತ ಅಂಕ ವಹಿ ನಿರ್ವಹಿಸಿದ್ದಾರೆಯೇ?
2. ಪ್ರಗತಿ ಪತ್ರ ತುಂಬಿ ಪೋಷಕರ ಜೊತೆ ಚರ್ಚೆ ಮಾಡಲಾಗಿದೆಯೇ?
3.ಏನಾದರೂ ವಿಶೇಷತೆಯಿದ್ದರೆ ವಿವರ ನೀಡಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿದ ಲಿಂಕ್ ನ ಮೂಲಕ ಪಿಡಿಎಫ್ ರೂಪದಲ್ಲಿ 1ನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ-2024-25 ರ ಮಾರ್ಗದರ್ಶಕರ ವರದಿಯ ನಮೂನೆ... ಡೌನ್ಲೋಡ್ ಮಾಡಿಕೊಳ್ಳಿ
🟪🟪🟩🟩🟨🟨🟧🟧🟦🟦⬜⬜🟥🟥🟫🟫🟡🟡🟢🟢⚪⚪🔵🔵🟠🟠🟤🟤🔴🔴🟣🟣🟥🟥⬜⬜🟦🟦🟧🟧🟨🟨🟩🟩🟪🟪🟫🟫🟡🟡⚪⚪🟢🟢🔵🔵🟠🟠🟤🟤🔴🔴🟣🟣🟥🟥⬜⬜🟦🟦🟧🟧🟨🟨🟩🟩🟪🟪🟫🟫🟡🟡🟢🟢⚪⚪🔵🔵🟠🟠🟤🟤🔴🔴🟣🟣🟥🟥⬜⬜🟦🟦🟧🟧🟨🟨🟩🟩🟪🟪🟫🟫🟡🟡🟢🟢🔵🔵⚪⚪🟠🟠🟤🟤🔴🔴🟣🟣
No comments:
Post a Comment