Friday, October 18, 2024

Exam Board Grades Information for Co-curricular Subjects for SSLC EXAM-1 2024 - 25...

  Wisdom News       Friday, October 18, 2024
Hedding ; Exam Board Grades Information for Co-curricular Subjects for SSLC EXAM-1 2024 - 25...


I(B) ಅಂಕಗಳು ಮತ್ತು ಶ್ರೇಣಿಗಳ ವಿವರ :

ಒಟ್ಟು 625 ಅಂಕಗಳಿಗೆ

ಅಂಕಗಳು

ಶೇಕಡಾ

ಶ್ರೇಣಿ

563-625 90

00 100

+

500-562

80 80 90

80D

438-4997000 ಲೈಂಗಿಕ

+

375-437

60 ರಿಂದ 70 ರವರೆಗೆ

313-374

50 0 60

S+

219-312

35 50 50


ಒಟ್ಟು 125 ಅಂಕಗಳಿಗೆ (ಪ್ರಥಮ ಭಾಷಾ ವಿಷಯದಲ್ಲಿ)

ಅಂಕಗಳು

ಶ್ರೇಣಿ

113-125

90 000 100

2+

100-112

80 ರಿಂದ 90 ರವರೆಗೆ

88-99

70 ರಿಂದ 80 ರವರೆಗೆ

6+

75-87

60 ರಿಂದ 70 ರವರೆಗೆ

63-74

50 ರಿಂದ 60 ರವರೆಗೆ

2+

44-62

35 ರಿಂದ 50 ರವರೆಗೆ

ಒಟ್ಟು 100 ಅಂಕಗಳಿಗೆ (ವಿಷಯವಾರು)

ಅಂಕಗಳು

ಶ್ರೇಣಿ

90-100 90 ๐๘ 100

80-89

80 ರಿಂದ 90 ರವರೆಗೆ

+

2

70-79

70 ರಿಂದ 80 ರವರೆಗೆ

20+

60-69

60 ರಿಂದ 70 ರವರೆಗೆ

50-59

50 ರಿಂದ 60 ರವರೆಗೆ

2+

35-49

35 ರಿಂದ 50 ರವರೆಗೆ ಸಿ



ಭಾಗ 'ಬಿ'ಯ ಸಹಪಠ್ಯ ವಿಷಯಗಳಿಗೆ ಗಳಿಸಿದ ಅಂಕಗಳ ಆಧಾರದ ಮೇಲೆ ನೀಡುವ ಗ್ರೇಡ್ (ಶ್ರೇಣಿ)

ಶೇಕಡಾ

80 50 100.  ಎ


50 ರಿಂದ 79ರವರೆಗೆ. ಬಿ 


35 ರಿಂದ 49ರವರೆಗೆ.  ಸಿ


ವಿಶೇಷ ಸೂಚನೆ :-

ಬಾಹ್ಯ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 100 ಅಂಕಗಳಿಗೆ ಕನಿಷ್ಠ 35 ಹಾಗೂ ಇತರೆ 5 ವಿಷಯಗಳಲ್ಲಿ ಪ್ರತಿ ವಿಷಯಕ್ಕೆ 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆಯತಕ್ಕದ್ದು. ಒಟ್ಟಾರೆ ವಿದ್ಯಾರ್ಥಿಯು ತೇರ್ಗಡೆಯಾಗಲು ಬಾಹ್ಯ ಪರೀಕ್ಷೆಯ 500 ಅಂಕಗಳಿಗೆ ಕನಿಷ್ಠ 175 ಅಂಕಗಳನ್ನು (ಶೇ.35) ಪಡೆಯಲೇಬೇಕು.

ವಿದ್ಯಾರ್ಥಿ ತೇರ್ಗಡೆಯಾಗಲು ಬಾಹ್ಯ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.30 ಹಾಗೂ ಬಾಹ್ಯ ಪರೀಕ್ಷೆಯ ಎಲ್ಲಾ ವಿಷಯಗಳ ಸರಾಸರಿ ಶೇ.35 ಆಗಿರಬೇಕು. ಹಾಗೂ ಬಾಹ್ಯ ಪರೀಕ್ಷೆ ಮತ್ತು ಅಂತರಿಕ ಮೌಲ್ಯಮಾಪನದ ಎಲ್ಲಾ ವಿಷಯಗಳ ಸರಾಸರಿ ಶೇಕಡ 35 ಆಗಿರಬೇಕು.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಷಯವಾರು ಬಾಹ್ಯ ಪರೀಕ್ಷೆಯಲ್ಲಿ ಶೇಕಡ 35 ಅಂಕ ಗಳಿಸಿದ್ದರೂ, ಬಾಹ್ಯ ಮತ್ತು ಆಂತರಿಕ ಮೌಲ್ಯಮಾಪನಗಳ ಒಟ್ಟಾರೆ ಶೇಕಡ 35 ಕ್ಕಿಂತ ಕಡಿಮೆ ಇದ್ದಲ್ಲಿ ಆಯಾ ವಿಷಯಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಾಹ್ಯ ಪರೀಕ್ಷೆಯಲ್ಲಿ ಅಂಕಗಳನ್ನು ಉತ್ತಮಪಡಿಸಿಕೊಂಡು ಆ ವಿಷಯದ ಒಟ್ಟಾರೆ ಶೇಕಡ 35 ಅಂಕ ಗಳಿಸಬೇಕು.

I(C) ರೂಪಣಾತ್ಮಕ ಮೌಲ್ಯಮಾಪನದ (Formative Assessment) ಚಟುವಟಿಕೆಗಳು:

1. ಆಂತರಿಕ ಮೌಲ್ಯಮಾಪನದ ಅಂಕಗಳನ್ನು ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಆಧಾರದ ಮೇಲೆ 2. FAI, FA2, FA3, FA4

2. ಪ್ರತಿಯೊಂದು ರೂಪಣಾತ್ಮಕ ಮೌಲ್ಯಮಾಪನದಲ್ಲಿ 20 ಅಂಕಗಳ ಕಿರು ಪರೀಕ್ಷೆ ಹಾಗೂ 15 ಅಂಕಗಳ ಎರಡು

ಚಟುವಟಿಕೆಗಳು ಇದ್ದು, ಪ್ರತಿ ರೂಪಣಾತ್ಮಕ ಮೌಲ್ಯಮಾಪನಕ್ಕೆ 50 ಅಂಕಗಳು ನಿಗದಿಯಾಗಿರುತ್ತದೆ. ಒಟ್ಟು ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಅಂಕ 200 ಆಗಿರುತ್ತದೆ. ವಿದ್ಯಾರ್ಥಿಯು ಗಳಿಸಿದ ಒಟ್ಟು ಅಂಕಗಳನ್ನು, 200 ಅಂಕಗಳಿಗೆ ಪರಿಮಾಣಾತ್ಮಕವಾಗಿ ಪ್ರಥಮ ಭಾಷೆಗೆ 25 ಅಂಕಗಳಿಗೂ ಉಳಿದ 05 ವಿಷಯಗಳಲ್ಲಿ 20 ಅಂಕಗಳಿಗೂ ಲೆಕ್ಕ ಹಾಕಿ ಆಂತರಿಕ ಮೌಲ್ಯಮಾಪನಕ್ಕೆ ಪರಿಗಣಿಸತಕ್ಕದ್ದು.

3. ಆಂತರಿಕ ಮೌಲ್ಯಮಾಪನದಲ್ಲಿ ನಡೆಸುವ ಕಿರು ಪರೀಕ್ಷೆ ಹಾಗೂ ಚಟುವಟಿಕೆಗಳು ಸಿ.ಸಿ.ಇ. ಆಧಾರವಾಗಿರಬೇಕು.

4. ಪ್ರತಿ ರೂಪಣಾತ್ಮಕ ಮೌಲ್ಯಮಾಪನದ ಚಟುವಟಿಕೆಗಳು ಮತ್ತು ಕಿರು ಪರೀಕ್ಷೆಗಳ ಅಂಕಗಳು ದಶಮಾಂಶ ರೂಪದಲ್ಲಿದ್ದರೆ, ಉದಾಹರಣೆಗೆ:-39.25, 34.50, 43.75. 44.00 ಹೀಗೆ ಪಡೆದಿದ್ದಲ್ಲಿ ಕೊನೆಯವರೆಗೂ ಹಾಗೇ

ಉಳಿಸಿಕೊಂಡು, 04 ರೂಪಣಾತ್ಮಕ ಮೌಲ್ಯಮಾಪನಗಳು ಪೂರ್ಣಗೊಂಡ ನಂತರ ಮುಂದಿನ ಪೂರ್ಣಾಂಕಕ್ಕೆ




logoblog

Thanks for reading Exam Board Grades Information for Co-curricular Subjects for SSLC EXAM-1 2024 - 25...

Previous
« Prev Post

No comments:

Post a Comment