Saturday, October 19, 2024

Date :21.10.2024 to 23.10.2024 to participate in Re-introduction YouTube Live program for trained teachers of classes 6, 7, 8, 9 and 10

  Wisdom News       Saturday, October 19, 2024
Hedding ; Date :21.10.2024 to 23.10.2024 to participate in Re-introduction YouTube Live program for trained teachers of classes 6, 7, 8, 9 and 10...

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:21/10/2024 ರಿಂದ 23/10/2024 ರವರೆಗೆ 6 ರಿಂದ 10 ನೇ ತರಗತಿಯ ಶಿಕ್ಷಕರಿಗೆ refresh teachers' skills and knowledge (ಮರುಸಿಂಚನ)ಕುರಿತು 2.30 ರಿಂದ 4.30ರವರೆಗೆ 3 ದಿನಗಳು ಯು-ಟ್ಯೂಬ್ ಲೈವ್ ಮೂಲಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.


ಸದರಿ ಕಾರ್ಯಾಗಾರದಲ್ಲಿ ಈಗಾಗಲೇ ಮರುಸಿಂಚನ ತರಬೇತಿ ಪೂರ್ಣಗೊಳಿಸಿರುವ ಶಿಕ್ಷಕರು ಮತ್ತು ತರಬೇತಿ



ಪಡೆದ ಹಾಗೂ ಪಡೆಯದೆ ಇರುವ ಅತಿಥಿ ಶಿಕ್ಷಕರು ಮಾತ್ರ. ಭಾಗವಹಿಸುವುದು. ಸದರಿ ದಿನಾಂಕಗಳಂದು ಮುಖಾಮುಖಿ ತರಬೇತಿಯಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು ಆನ್‌ಲೈನ್ ಕಾರ್ಯಾಗಾರದಲ್ಲಿ ಭಾಗವಹಿಸುವಂತಿಲ್ಲ. ಯು ಟ್ಯೂಬ್ ಲೈವ್ ಮೂಲಕ ಶಿಕ್ಷಕರು ಭಾಗವಹಿಸುವಂತೆ ಸೂಕ್ತ ಕ್ರಮಕೈಗೊಳ್ಳಲು ಎಲ್ಲಾ ಬಿ.ಇ.ಓ. ಮತ್ತು



ಬಿಆರ್‌ಸಿಗಳಿಗೆ ತಿಳಿಸಲು ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರಿಗೆ ಸೂಚಿಸಿದೆ. ಡಯಟ್ ಹಂತದಲ್ಲಿ ಮರುಸಿಂಚನ ನೋಡಲ್ ಅಧಿಕಾರಿಗಳು ತಪ್ಪದೇ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.


ಮಧ್ಯಾಹ್ನ 2.30 ರಿಂದ 4.30ರವರೆಗೆ ಯು ಟ್ಯೂಬ್ ಲೈವ್ ಕಾರ್ಯಕ್ರಮ ನಡೆಯಲ್ಲಿದ್ದು, ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.



ಯು-ಟ್ಯೂಬ್ ಲೈವ್ ಲಿಂಕ್‌ನ್ನು ಹಾಗೂ ಶಿಕ್ಷಕರಿಗೆ ಪ್ರಿ ಟೆಸ್ಟ್ ಲಿಂಕ್‌ನ್ನು ಸಹ ಮುಂದಿನ ದಿನಗಳಲ್ಲಿ ಇ-ಮೇಲ್


ಮೂಲಕ ಕಳುಹಿಸಲಾಗುವುದು. ಸ್ಟುಡಿಯೋ ವಿಭಾಗದ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರು, ಸದರಿ ದಿನದಂದು ಯು ಟ್ಯೂಬ್ ಲೈವ್ ಮೂಲಕ ಕಾರ್ಯಕ್ರಮವನ್ನು ನಡೆಸಲು ಅನುವಾಗುವಂತೆ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ಹಾಗೂ ಸದರಿ ಕಾರ್ಯಕ್ರಮವನ್ನು ಯು ಟ್ಯೂಬ್ ಲೈವ್ ನೀಡಲು ಕ್ರಮ ವಹಿಸಿ ಲಿಂಕ್‌ನ್ನು ಶೇರ್ ಮಾಡಲು ತಿಳಿಸಿದೆ.





logoblog

Thanks for reading Date :21.10.2024 to 23.10.2024 to participate in Re-introduction YouTube Live program for trained teachers of classes 6, 7, 8, 9 and 10

Previous
« Prev Post

No comments:

Post a Comment