Wednesday, May 22, 2024

In connection with the reopening of schools for the academic year 2024-25, the District/Taluk Compliance Officers visited the schools from the first day of the school opening and took steps regarding the school opening ceremony.

  Wisdom News       Wednesday, May 22, 2024
Hedding ; In connection with the reopening of schools for the academic year 2024-25, the District/Taluk Compliance Officers visited the schools from the first day of the school opening and took steps regarding the school opening ceremony.


2024-25 ರಲ್ಲಿ ಮನರಾರಾಂಭಿಗುವ ನಂಬಂದ

ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳುವ ಕುರಿತು.

ಉಲ್ಲೇಖ: 1) ಮಾನ್ಯ ಆಯುಕ್ತರು, ಶಾ.ಶಿ.ಇಲಾಖೆ ಇವರ ಕಛೇರಿ ಪತ್ರ ಸಂಖ್ಯೆ:ಸಿ4(8):

0.8.0 2024-25/01/2023-24 00: 28.03.2024

బండ విజయ ఊగుణ కుట్లి సంబంధినడంతో 2024-25న రక్షణిక శాలిన అభిగళన్ను ಪುನರಾರಂಭಿಸುವ ಸಂಬಂಧ ಜಿಲ್ಲಾ/ತಾಲ್ಲೂಕು ಅನುಪಾಲನಾ ಅಧಿಕಾರಿಗಳು ಶಾಲಾ ಪ್ರಾರಂಭದ ಮೊದಲನೇ ದಿನದಿಂದಲೆ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಬಗ್ಗೆ ಕೈಗೊಂಡಿರುವು ಕ್ರಮಗಳ ಬಗ್ಗೆ ಖಾತರಿ ಪಡಿಸಿಕೊಂಡು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಹಾಗೂ ತಾಲ್ಲೂಕು ಹಾಗೂ ಶಾಲಾ ಹಂತದಲ್ಲಿ ಕೆಳಕಂಡಂತೆ ಅಗತ್ಯ ತುರ್ತು ಕ್ರಮಗೊಳ್ಳುವುದು.

ಸ್ವಂತ

29/05/2024

ಪೂರ್ವ ಸಿದ್ಧತೆ:

ತೆಗೆದುಕೊಳ್ಳಬೇಕಾದ ಕ್ರಮ

ಶಾಲಾವರಣ, ಶಾಲಾ ಕೊಠಡಿ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು, ಸಂಪು, ಟ್ಯಾಂಕ್ ಸ್ವಚ್ಛತೆ, ಅಡುಗೆ ಮನೆ, ಪಾತ್ರೆಗಳು, ಆಹಾರ ಧಾನ್ಯಗಳು ವ್ಯವಸ್ಥೆ, ಶಾಲಾ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಎಸ್‌ಡಿಪಿ ಕ್ರಿಯಾಯೋಜನೆ ತಯಾರಿ, ಶಿಕ್ಷಕರಿಗೆ ವಿಷಯ ಮತ್ತು ತರಗತಿ ಹಂಚಿಕೆ, ಮೊದಲನೇ ದಿನದಿಂದಲೇ ಪಾಹಗಳನ್ನು ಬೋದಿಸುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು, ಶಾಲಾ ದಾಖಲಾತಿ ಆಂದೋಲನ ನಡೆಸುವುದು, కాలా ప్రారంభం దీన ఎల్లా విద్యాధినగళు కన్యాయవాగి ಹಾಜರಾಗುವಂತೆ ಸಮುದಾಯವನ್ನು ಬಳಸಿ ಮಕ್ಕಳಿಗೆ ಅರಿವು ಮೂಡಿಸುವುದು.

30/05/2024

| ಮುಖ್ಯ ಶಿಕ್ಷಕರು, ಸಹಶಿಕ್ಷಕರ ಸಭೆ, ಚುನಾವಣೆ ನೀತಿ ಸಂಹಿತೆ ಇರುವುದುರಿಂದ ಜನಪ್ರತಿನಿಧಿಗಳನ್ನು ಹೊರೆತುಪಡಿಸಿ ಪೋಷಕರ ಸಭೆ ನಡೆಸಿ ಇಲಾಖಾ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ మాపిత్ ನೀಡುವುದು, ಸಮುದಾಯದ ಸಹಭಾಗಿತ್ವದಿಂದ ನಡೆಸುವುದು. ಪ್ರಾರಂಬೋತ್ಸವವನ್ನು

31/05/2024

ಎಂದೆಂದಿಗೂ

ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ, ಎತ್ತಿನ ಗಾಡಿ మూలక మకళను కరితండు గులాటి ఎండి. నాగచెస్, సిమ్. ಹಂಚುವ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವುದು, ಸರಬರಾಜು ಆಗಿರುವ ಪಠ್ಯಪುಸ್ತಕ, ಸಮವಸ್ತ್ರ ವಿವರಣೆ ಮಾಡುವುದು, ಪಾಠಪ್ರವಚನ ಪ್ರಾರಂಭಿಸಿ, ಬಿಸಿ ಊಟ ಕಾರ್ಯಕ್ರಮವನ್ನು ಸಹಿಯೊಂದಿಗೆ ಪ್ರಾರಂಭಿಸುವುದು. ಮೊದಲ ದಿನದ ಹಾಜರಾತಿಯನ್ನು ಪಿಎಂ ಪೋಷನ್ ಕಾರ್ಯಕ್ರಮ మత్తు ఇలాణిగే రాజరాత్

2023-24ನೇ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಪೂರ್ಣ ಪ್ರಮಾಣದಲ್ಲಿ ಇಂದೀಕರಿಸಿ ಮಕ್ಕಳಿಗೆ ಪ್ರಗತಿ ಪತ್ರಗಳನ್ನು ಹಾಗೂ ಬೇರೆ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳಿಗೆ ವರ್ಗಾವಣೆ ಪತ್ರಗಳನ್ನು ಕೋರಿಕೆ ಮೇರೆಗೆ ವರ್ಗಾಯಿಸುವುದು. ಮುಂದುವರಿದು 2024-25ನೇ ಸಾಲಿಗೆ 1ನೇ ತರಗತಿಗೆ ದಾಖಲಾಗುವ ಮಕ್ಕಳ ಮಾಹಿತಿಯನ್ನು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಇಂಧೀಕರಿಸಲು ತಿಳಿಸಲಾಗಿದೆ.

2024-25 ឪត្តម ភាជ ជាគូ ថ ៥ 28/03/20240 ದಿನಾಂಕ 29/05/2024 ರಂದು ಸಿದ್ಧತೆ ಮಾಡಿಕೊಂಡು, ದಿನಾಂಕ 30/05/2024ಕ್ಕೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಶಾಲೆಗೆ ತಳಿರು ತೋರಣ ಕಟ್ಟಿ, ಡೋಲು, ನಗಾರಿ, ಎತ್ತಿನ ಗಾಡಿ ಮೂಲಕ ಮಕ್ಕಳನ್ನು ಕರೆತಂದು ಗುಲಾಬಿ ನೀಡಿ, ಸ್ವಾಗತಿಸಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡು ಶಾಲಾ ಪ್ರಾರಂಭೋತ್ಸವ ಆಚರಿಸುವುದು.

> ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಭಾಗದ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದಲ್ಲಿ ಹಾಜರಾಗಿ ಸಿದ್ಧತೆಗಳನ್ನು ಪರಿಶೀಲಿಸುತ್ತಾರೆ.

> ಸರ್ಕಾರ/ಇಲಾಖೆ ನೀಡಿರುವ ಸುರಕ್ಷತಾ ಕ್ರಮಗಳ ಪಾಲನೆಗಳನ್ನು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ನಿರ್ವಹಿಸಲು ತಿಳಿಸಲಾಗಿದೆ.

> ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರೊಂದಿಗೆ ಇಲಾಖೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ (ಬೆಳಿಗ್ಗೆ 10.00 ರಿಂದ ಸಂಜೆ 4.20ರವರೆಗೆ) ಅಗತ್ಯ ಕ್ರಮವಹಿಸಲು ជ, គ 05 31/05/2024 ๖๐๘ 1 ๐๐๘ 3 40 2 ವಿದ್ಯಾಪ್ರವೇಶ ಕಾರ್ಯಕ್ರಮದ ಮಾರ್ಗಸೂಚಿ ಮತ್ತು ವೇಳಾ ಪಟ್ಟಿಯಂತೆ ತರಗತಿಗಳನ್ನು ನಡೆಸಲು ಕ್ರಮವಹಿಸಿವುದು. ಎಫ್‌ಎಲ್ಎನ್, ಸೇತುಬಂಧ ಚಟುವಟಿಕೆ ಮತ್ತು ಮೂಲ ಕಲಿಕಾಂಶ ಆಧಾರಿತ ಕಲಿಕೆಯನ್ನು ಅನುಷ್ಠಾನಗೊಳಿಸಿ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಅಭಿವೃದ್ಧಿ ಪಡಿಸಿ ಕಲಿಕಾ ಅಂತರವನ್ನು ನೀಗಿಸಲು ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಚಿಸಿದೆ.

* ಶಾಲಾ ಹಂತದಲ್ಲಿ ಶಾಲಾ ಪ್ರಾರಂಭಕ್ಕೆ ಮೊದಲು ಪೋಷಕರ ಸಭೆಗಳನ್ನು ಕರೆಯ 2024-25ನೇ ಶೈಕ್ಷಣಿಕ ಸಾಲಿನ

> ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಆರೋಗ್ಯ ಇಲಾಖೆಯ ಸಹಕಾರವನ್ನು ಪಡೆದು ಗ್ರಾಮ ಮಟ್ಟದಲ್ಲಿ ಗ್ರಾಮಪಂಚಾಯಿತಿಗಳು ಹಾಗೂ ನಗರ ಪ್ರದೇಶಗಳಲ್ಲಿ ಮಹಾನಗರಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ ವತಿಯಿಂದ ಶಾಲೆಗಳ ಸ್ವಚ್ಛತೆ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದೆ.

> ಶಾಲಾವರಣ, ಶಾಲೆಯಲ್ಲಿರುವ ಎಲ್ಲಾ ಕೊಠಡಿಗಳ ಹಾಗೂ ಶೌಚಾಲಯಗಳ ಸ್ವಚ್ಛತೆಗೆ ಅಗತ್ಯ ಕ್ರಮವಹಿಸಲು

ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು 2024-25ನೇ ಶೈಕ್ಷಣಿಕ ಸಾಲಿನ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಶಾಲಾ ಪ್ರಾರಂಭಕ್ಕೂ ಮೊದಲೇ ಸಹ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ವರ್ಷದ ಕ್ರಿಯಾ ಯೋಜನೆಯನ್ನು ಹಾಗೂ ವೇಳಾ ಪಟ್ಟಿ, ಶಾಲಾ ಅಭಿವೃದ್ಧಿ ಯೋಜನೆಯನ್ನು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದೆ.

> ಶಾಲೆಯ ಪ್ರಾರಂಭದ ದಿನ ಮಕ್ಕಳಿಗೆ ಪೂರೈಕೆಯಾಗಿರುವ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸುವುದು.

> ఎల్ల ఆరో.. జిఆరా విఐఇఆరాటి జాగుణ ఇసిఓ గళసి తమ్ము వ్యాక్తిగ బరువ కాగళగ భటుంది ಮಕ್ಕಳ ದಾಖಲಾತಿ ಹೆಚ್ಚಕ್ಕೆ ಗಮನಹರಿಸುವುದು, ಶಾಲೆಯಲ್ಲಿ ಮಾಡಿಕೊಂಡಿರುವ ಪೂರ್ವಸಿದ್ಧತೆಗಳನ್ನು ಕಾತರಿಪಡಿಸಿಕೊಳ್ಳುವುದು.

Отов 29/05/2024 Do ವಯೋಮಾನದ ಮಕ್ಕಳನ್ನು ಮನವೊಲಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಪಡೆದು ಶಾಲೆಗೆ ದಾಖಲಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ. ಈಗಾಗಲೇ ಗುರುತಿಸಿರುವ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು.

ಮುಂದುವರಿದಿದೆ (3)

3

* ಸರ್ಕಾರದ ವತಿಯಿಂದ ಮಕ್ಕಳಿಗೆ ನೀಡುವ ಸೌಲಭ್ಯಗಳ ಬಗ್ಗೆ ವ್ಯಾನರ್‌ಗಳನ್ನು ಮಾಡಿಸಿ ವ್ಯಾಪಕ ಪ್ರಚಾರ ಮಾಡುವುದು. ತಮ್ಮ ತಮ್ಮ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಪ್ಲೆಕ್ಸ್ ಅಳವಡಿಕೆ & ಕರಪತ್ರಗಳನ್ನು ನೀಡುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಲು ತಿಳಿಸಿದೆ.

> ಸ್ಥಳೀಯ ದಿನಪತ್ರಿಕೆ, ಎಫ್‌ಎಂ ರೇಡಿಯೋ ಕಾರ್ಯಕ್ರಮ & ಸಮೂಹ ಮಾಧ್ಯಮದಲ್ಲಿ ಶಾಲಾ ಪ್ರಾರಂಭದ ಬಗ್ಗೆ ಮಾಹಿತಿ ನೀಡುವಂತೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಿಳಿಸಲಾಗಿದೆ.

> ಮಳೆಗಾಲ ಪ್ರಾರಂಭವಾಗಿರುವುದರಿಂದ ಶಾಲೆ ಕೊಠಡಿಗಳ ಸುರಕ್ಷತೆ ಕುರಿತು ಅಧ್ಯ ಗಮನ ವಹಿಸುವುದು ಹಾಗೂ ಮಕ್ಕಳ ಸುರಕ್ಷತೆಗೆ ಒತ್ತುಕೊಡುವುದು.

> ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಸರ್ಕಾರಿ ಶಾಲೆಗಳಲ್ಲಿ ಸಾಧಿಸಿರುವ ಸಾಧನೆ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ಪ್ಲೆಕ್ಸ್ ಹೊಲ್ಡಿಂಗ್ ಮೂಲಕ ಪ್ರಚಾರ ಮಾಡುವುದು,

> ಅಕ್ಷರ ಶಾಸೋಹದ ಕೊಠಡಿ, ಪಾತ್ರೆಗಳು, ನೀರಿನ ಟ್ಯಾಂಕ್/ಸಂಪ್‌ನ್ನು ಸ್ವಚ್ಛಗೊಳಿಸಿ, ದವಸ ಧಾನ್ಯಗಳನ್ನು ಪರಿಶೀಲಿಸಿ, ಸ್ವಚ್ಛಗೊಳಿಸಿ ಶಾಲೆ ಪ್ರಾರಂಭದ ದಿನದಂದು ಮಧ್ಯಾಹ್ನ ಉಪಾಹಾರ ಯೋಜನೆಯಡಿ ಮಕ್ಕಳಿಗೆ ಸಹಿಯೊಂದಿಗೆ ಬಿಸಿಯೂಟ ನೀಡಲು ಕ್ರಮವಹಿಸುವಂತೆ ತಿಳಿಸಲಾಗಿದೆ.

> ಮಾನ್ಯ ಆಯುಕ್ತರು, ಸಾ.ಶಿ.ಇ ಬೆಂಗಳೂರು ರವರು ನೀಡಿರುವ ಸುತ್ತೋಲೆಯಲ್ಲಿ ತಿಳಿಸಿರುವಂತೆ ಪ್ರಸ್ತುತ ವರ್ಷದ ಶೈಕ್ಷಣಿಕ ಮಾರ್ಗ ಸೂಚಿಯನ್ನು ಅನುಷ್ಠಾನ ಮಾಡುವಂತೆ ಮುಖ್ಯ ಶಿಕ್ಷಕರುಗಳಿಗೆ ಬಿಇಓಗಳು ಕ್ರಮವಹಿಸುವಂತೆ ನಿರ್ದೇಶನ ನೀಡಲಾಗಿದೆ.

> ಜಿಲ್ಲಾ ಹಾಗೂ ತಾಲ್ಲೂಕು ಹಂತದ ಅಧಿಕಾರಿಗಳು ಶಾಲೆಗಳಲ್ಲಿ ಪ್ರಸ್ತುತ ವರ್ಷದ ಕ್ಯಾಲೆಂಡರ್ನನ್ನು ಅನುಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಿಳಿಸಿದೆ. ಅನಿರೀಕ್ಷಿತ/ಅನ್ಯ ಕಾರಣದಿಂದ ಶಾಲೆಗಳಿಗೆ ಸಂಬಂಧಿಸಿದ ಪ್ರಾಧಿಕಾರಿಗಳಿಂದ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣಗೊಳಿಸುವಂತೆ ಎಲ್ಲಾ ಮುಖ್ಯಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕ್ರಮವಹಿಸುವಂತೆ 34.

> ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುವುದು,

> ಶಾಲಾ ಆಸ್ತಿ ಸಂರಕ್ಷಣೆ ಬಗ್ಗೆ ಆಗತ್ಯ ಕ್ರಮವಹಿಸಲು ತಿಳಿಸಲಾಗಿದೆ.

* ಇಲಾಖೆಯು ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿ/ಸುತ್ತೋಲೆ/ಆದೇಶಗಳನ್ನು ಕಡ್ಡಾಯವಾಗಿ ಜಿಲ್ಲೆಯ ಎಲ್ಲಾ


logoblog

Thanks for reading In connection with the reopening of schools for the academic year 2024-25, the District/Taluk Compliance Officers visited the schools from the first day of the school opening and took steps regarding the school opening ceremony.

Previous
« Prev Post

No comments:

Post a Comment