Wednesday, November 1, 2023

Good news for Government college employes

  Wisdom News       Wednesday, November 1, 2023
Hedding ; Government news good news for govt college employees honorarium released latest news

ಶುಭ ಸುದ್ದಿ : ಕರ್ನಾಟಕದ ಸರ್ಕಾರಿ ಪದವಿ ಕಾಲೇಜು ನೌಕರರಿಗೆ ಸಂತಸದ ಸುದ್ದಿ – ಗೌರವ ಧನ ಬಿಡುಗಡೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್


Govt college employees : ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರಿಗೆ (Govt college employees ) ಶುಭ ಸುದ್ದಿಯೊಂದು (Good News)ಹೊರಬಿದ್ದಿದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆ ಮಾಡಲಾಗಿದೆ.


ಇಲಾಖಾ ವ್ಯಾಪ್ತಿಯ ಕಾಲೇಜು/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೆಪ್ಟೆಂಬರ್-2023 ರಿಂದ ಅಕ್ಟೋಬರ್-2023ರ ತಿಂಗಳ ವೇತನ ಪಾವತಿ ಮಾಡಲು ಸರ್ಕಾರಿ ಕಾಲೇಜುಗಳು 034, ಹೊರಗುತ್ತಿಗೆ ನೌಕರರ ವೇತನದಡಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಗಳಿಗೆ ರೂ 1.40.91.472/- 20 ಅಪರೇಟರ್ಸ್ ಗಳಿಗೆ 48.16.523/- ಒಟ್ಟಾರೆ ರೂ.1,89,07,995/- ಆದೇಶದ ಅನುಬಂಧದ ವಿವರಗಳ ಅನುಸಾರ ಸಂಬಂಧಪಟ್ಟ ಡಿಡಿಒ ಗಳಗೆ ಅನುದಾನದಾನ ಬಿಡುಗಡೆ ಮಾಡಿ ನಿಯಮಾನುಸಾರ ಬಳಸಲು ಅವಕಾಶ ಕಲ್ಪಿಸಲಾಗಿದೆ.




logoblog

Thanks for reading Good news for Government college employes

Previous
« Prev Post

No comments:

Post a Comment