Friday, March 14, 2025

Regarding the identification and filling of direct recruitment and promotion backlog posts in high schools and primary schools.

  Wisdom News       Friday, March 14, 2025
HEDDING : Regarding the identification and filling of direct recruitment and promotion backlog posts in high schools and primary schools...

 1978 ರಿಂದ 2003ರ ವರೆಗೆ ಪ್ರೌಡಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರಿಯು ರಾಜ್ಯದ 04 ವಿಭಾಗೀಯ ಕಛೇರಿಗಳ ಸಹ ನಿರ್ದೇಶಕರಾಗಿದ್ದು, 2003ನೇ ಸಾಲಿನಿಂದ ನೇಮಕಾತಿ ಪ್ರಾಧಿಕಾರಿಗಳು ರಾಜ್ಯದ 36 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಾಗಿರುತ್ತಾರೆ. ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮುಂಬಡ್ತಿ ನೀಡುವ ಸಕ್ಕಮ ಪ್ರಾಧಿಕಾರಿಗಳು 35 ಶೈಕ್ಷಣಿಕ ಜಿಲ್ಲೆಗಳಾಗಿರುವುದರಿಂದ ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಈ ಕಛೇರಿಗೆ ಒದಗಿಸಲು ದಿನಾಂಕಗಳನ್ನು ನಿಗಧಿಪಡಿಸಿ ಆದೇಶಿಸಲಾಗಿದೆ.

ಅದರಂತೆ ನಿಗಧಿಪಡಿಸಿದ ದಿನಾಂಕಗಳಂದು ಸಹ ನಿರ್ದೇಶಕರು, ವಿಭಾಗೀಯ ಕಛೇರಿ/ಉಪನಿರ್ದೇಶಕರು ಶೈಕ್ಷಣಿಕ ಜಿಲ್ಲೆಗಳು/ಸಿಬ್ಬಂದಿಗಳು ಈ ಕಛೇರಿಗೆ ಭೇಟಿ ನೀಡಿ, ಅನುಬಂಧ-1 ರಲ್ಲಿ ನೇರ ನೇಮಕಾತಿ & ಅನುಬಂಧ-2 ರಲ್ಲಿ ಮುಂಬಡ್ತಿಗಳ ಮಾಹಿತಿಯನ್ನು ಕೂಡಕಲಸಲು ಸ್ವಸ್ವೀಕರಣವನ್ನು ಪಡೆದಿರುತ್ತಾರೆ. ಯಾವುದೇ ವಿಭಾಗೀಯ ಕಛೇರಿಗಳು/ಜಿಲ್ಲೆಗಳು ಮಾಹಿತಿ ಸಲ್ಲಿಸಿರುವುದಿಲ್ಲ, ನೇರ ನೇಮಕಾತಿ ಮಾಹಿತಿಯನ್ನು 1984 ರಿಂದ ಮುಂಬಡ್ತಿಗಳನ್ನು 1978ರಿಂದ ಮಾಹಿತಿಯನ್ನು ಕ್ಯೂಢೀಕರಿಸಲು ಕಾಲವಕಾಶ ನೀಡುವಂತೆ ಕೋರಿಕೆಗಳನ್ನು ಸಲ್ಲಿಸಿರುತ್ತಾರೆ.


ತಮ್ಮ ಕೋರಿಕೆಯಂತೆ ಈಗಾಗಲೇ 1 ತಿಂಗಳು ಕಾಲ ಗತಿಸಿರುತ್ತದೆ. ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿರುವುದರಿಂದ, ಪ್ರಾಥಮಿಕ ಶಾಲೆ ಶಿಕ್ಷಕರು, GPT, ಪ್ರೌಢ ಶಾಲೆ ಶಿಕ್ಷಕರು 1984 ರಿಂದ ನೇರ ನೇಮಕಾತಿಗಳನ್ನು, 1978 ರಿಂದ ಪ್ರಾಥಮಿಕ ಶಾಲೆ ಶಿಕ್ಷಕರಿಂದ HM & NGHM, ಪ್ರೌಡಶಾಲೆ ಶಿಕ್ಷಕರ ಹುದ್ದೆಗೆ ಮುಂಬಡ್ತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಎಲ್ಲಾ ವಿಭಾಗೀಯ ಸಹ ನಿರ್ದೇಶಕರು/35 ಜೈಕ್ಷಕಣಿಕ ಜಿಲ್ಲೆಯ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ರವರುಗಳು ಮಾಹಿತಿಯನ್ನು ಅನುಬಂಧ 1 & 2ರಲ್ಲಿ ಎಲ್ಲಾ ಪುಟಗಳನ್ನು ದೃಢೀಕರಿಸಿ, ದ್ವಿಪ್ರತಿಯಲ್ಲಿ ಮಾಹಿತಿಯನ್ನು ಕೂಡಲೇ ಈ ಕಛೇರಿಗೆ ಮುದ್ದಾಂ ಸಲ್ಲಿಸಲು ಹಾಗೂ ಸಾಪ್ಟ್ ಕಾಫಿಯನ್ನು Email: karnatakastatecom

logoblog

Thanks for reading Regarding the identification and filling of direct recruitment and promotion backlog posts in high schools and primary schools.

Previous
« Prev Post

No comments:

Post a Comment