Thursday, March 6, 2025

Minister Answer Regarding Backlog Recruitments

  Wisdom News       Thursday, March 6, 2025
Hedding : Minister Answer Regarding Backlog Recruitments....


Backlog Recruitment:
✍🏻📋✍🏻📋✍🏻📋✍🏻📋

⚫ ಇನ್ನಾದರೂ Back ಉಳಿಯದಂತೆ Lock ಮಾಡುವರೇ Backlog ನೇಮಕಾತಿಯನ್ನು.??

⚫ 17 ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 531 SC ಹುದ್ದೆಗಳು & 385 ST ಹುದ್ದೆಗಳು ಸೇರಿದಂತೆ ಒಟ್ಟು 916 ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು 24-01-2025 ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಬ್ಯಾಕ್ ಲಾಗ್ ಹುದ್ದೆಗಳನ್ನು ಪ್ರಥಮ ಆದ್ಯತೆಯ ಮೇಲೆ ಭರ್ತಿ ಮಾಡುವಂತೆ & ತಪ್ಪಿದ್ದಲ್ಲಿ ಆಯಾ ಇಲಾಖೆಯ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ ಮಾನ್ಯ ಸಚಿವರು.!!

logoblog

Thanks for reading Minister Answer Regarding Backlog Recruitments

Previous
« Prev Post

No comments:

Post a Comment