Hedding ; Regarding the opportunity to get OOD facility for teachers, office bearers, representatives participating in the state level educational session to be held on 01.03.2025...
ದಿನಾಂಕ:01.03.2025 ರಂದು ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ಭಾಗವಹಿಸುವ ಶಿಕ್ಷಕರಿಗೆ/ಪ್ರತಿನಿಧಿಗಳಿಗೆ/ಪದಾಧಿಕಾರಿಗಳಿಗೆ ಅನ್ಯ ಕಾರ್ಯನಿಮಿತ್ತ ರಜೆ ಮಂಜೂರು ಮಾಡುವ ಕುರಿತು.
ಉಲ್ಲೇಖ: ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು ರವರ : 19.02.2025.
ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು ಇವರ ಕೋರಿಕೆಯಂತೆ ದಿ:01.03.2025ರಂದು ಮಂಡ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ಭಾಗವಹಿಸುವ ಶಿಕ್ಷಕರಿಗೆ/ಪ್ರತಿನಿಧಿಗಳಿಗೆ/ ಸಂಘದ ಪದಾಧಿಕಾರಿಗಳಿಗೆ ಸದರಿ ಅಧಿವೇಶನದಲ್ಲಿ ಭಾಗವಹಿಸಿರುವ ಕುರಿತು ಹಾಜರಾತಿ ಪ್ರಮಾಣ ಪತ್ರ ಸಲ್ಲಿಸುವ ಷರತ್ತಿಗೊಳಪಟ್ಟು ಅನ್ಯ ಕಾರ್ಯನಿಮಿತ್ತ ರಜೆ (ಯಾವುದೇ ಆರ್ಥಿಕ ಸೌಲಭ್ಯ ಇಲ್ಲದಂತೆ) ಎಂದು ಪರಿಗಣಿಸಲು ಸರ್ಕಾರದ ಮಂಜೂರಾತಿ ನೀಡಿದೆ.
How download file: click on given link wait a second it's start to download,
Where to click for download: after the given image, below there is a link which was mentioned as "Click to download "
How to apply online application: After the image there will be online application link or link of the official website, click then apply online application
How to find single page information: Click on the image, which was uploaded below the text, then magnifying that images to read, if you need to further use please download it
Which Department: Education
State: Karnataka
Published Date: April 2024
File format: jpg and pdf
File size: 7477 kb
Number of pages: 02
Availability for download: Yes
Availability of website link: Yes
Scanned copy : Yes
Editable Text: No
Copy text: No
Print enable: Yes
Quality: High
File size reduced: No
Password protected: No
Password encrypted: No
Image file available: Yes
Cost: free of cost
Go Green!!! Print this only if necessary

No comments:
Post a Comment