Subject : Regarding issuance of guidelines regarding withdrawal of amount in NPS PRAN account of government employees....
ಓದಲಾದ ಕ್ರಮ ಸಂಖ್ಯೆ(1)ರ ಸರ್ಕಾರಿ ಆದೇಶದನ್ವಯ ದಿನಾಂಕ: 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.
ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
ಓದಲಾದ ಕ್ರಮ ಸಂಖ್ಯೆ(3)ರ ಸರ್ಕಾರಿ ಆದೇಶದನ್ವಯ ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಒಂದು ಬಾರಿಯ ಕ್ರಮವಾಗಿ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿರುತ್ತದೆ.
ಪ್ರಸ್ತುತ ಮೇಲಿನ ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ಸ್ ಪಿಂಚಿಣಿ ಯೋಜನೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿನ ನೌಕರರ ಮತ್ತು ಸರ್ಕಾರದ ವಂತಿಗೆಯನ್ನು ಹಿಂಪಡೆಯುವ ಕುರಿತು ಹಾಗೂ ಸಂಬಂಧಿತ ಸರ್ಕಾರಿ ನೌಕರರಿಗೆ ಜಿ.ಪಿ.ಎಫ್. ಖಾತೆಯನ್ನು ತೆರೆಯುವುದು ಮುಂತಾದ ವಿಷಯಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: AE-PEN/99/2023, ಬೆಂಗಳೂರು, ದಿನಾಂಕ:14.2.2025.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ನಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡುವ ಸೇವೆಯಲ್ಲಿರುವ/ನಿವೃತ್ತಿ ಹೊಂದಿದ/ಮರಣ ಹೊಂದಿದ ಅರ್ಹ ಸರ್ಕಾರಿ ಅಧಿಕಾರಿ/ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬೇಕಾಗಿರುವುದರಿಂದ ಈ ಕುರಿತು ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಬಂಧಪಟ್ಟವರ ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದೆ:-
1. ಇಲಾಖಾ ಮುಖ್ಯಸ್ತರುಗಳ ಜವಾಬ್ದಾರಿಗಳು
ಸರ್ಕಾರಿ ಅಧಿಕಾರಿ/ನೌಕರರು ಎನ್.ಪಿ.ಎಸ್. ಯೋಜನೆಗೆ ಒಳಪಡುವುದಿಲ್ಲ ಎಂದು ಅನುಬಂಧದಲ್ಲಿನ ನಮೂನೆ-1ರಲ್ಲಿ ದೃಢೀಕರಣವನ್ನು ನೀಡುವುದು ಮತ್ತು ಅದರ ಪ್ರತಿಯನ್ನು ಸಂಬಂಧಪಟ್ಟ ಡಿಡಿಒಗೆ ಕಳುಹಿಸುವುದು.
b. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನದಿಂದ ಕಟಾವಣೆಯಾಗುವ ಎನ್.ಪಿ.ಎಸ್. ವಂತಿಗೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ಸ್ಥಗಿತಗೊಳಿಸುವುದು ಮತ್ತು ಅದರ ಮಾಹಿತಿಯನ್ನು ಖಜಾನೆ ಆಯುಕ್ತಾಲಯದ ರಾಷ್ಟ್ರೀಯ ಪಿಂಚಣಿ ಯೋಜನೆ ಘಟಕಕ್ಕೆ ನೀಡುವುದು.
c. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಭವಿಷ್ಯ ನಿಧಿ ಖಾತೆಯನ್ನು ತೆರೆಯಲು ಸಾಮಾನ್ಯ ಭವಿಷ್ಯ ನಿಧಿ ಯೋಜನೆಯಡಿಯಲ್ಲಿನ ನಮೂನೆ-1 ಹಾಗೂ ನಾಮನಿರ್ದೇಶನವನ್ನು ನಮೂನೆ-2 ರಲ್ಲಿ ಪಡೆದು ಮಹಾಲೇಖಪಾಲರಿಗೆ ಕಳುಹಿಸಿಕೊಡುವುದು.
2. ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ (ಡಿಡಿಒ) ಜವಾಬ್ದಾರಿಗಳು
ಡಿಡಿಒಗಳು ಈ ಕೆಳಕಂಡ ಪ್ರಕರಣಗಳಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಸಂಬಂಧಪಟ್ಟ ಖಜಾನೆಯ ಮೂಲಕ ಎನ್.ಪಿ.ಎಸ್. ಘಟಕಕ್ಕೆ ನೀಡುವುದು:-
3 . ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
1. ಇಲಾಖಾ ಮುಖ್ಯಸ್ಥರು ದೃಢೀಕರಿಸಿರುವ ನಮೂನೆ-1.
ii. ವಾನ್ ಖಾತೆಗೆ ಸಂಬಂಧಿಸಿದಂತೆ ವೇತನದಿಂದ ಕಡಿತಗೊಳಿಸಿದ ಎನ್.ಪಿ.ಎಸ್ .ಮೊತ್ತದ ವಿವರಗಳ ತಃಖ್ಯೆ (Statement of Transactions) ಹಾಗೂ ತಃಖೆಯಲ್ಲಿ ನಮೂದಿಸಿರುವುದಲ್ಲದೇ ಇನ್ಯಾವುದೇ ಮೊತ್ತ ಎನ್.ಪಿ.ಎಸ್. ಸಂಬಂಧ ಕಟಾವಣೆಯಾಗಿರುವುದಿಲ್ಲ. ಮತ್ತು ಕಟಾವಣೆ ಮಾಡುವುದು ಬಾಕಿ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ/ನೌಕರರು ಮತ್ತು ಡಿಡಿಓರವರಿಂದ ದೃಢೀಕರಣ.
iii. ಮೂಲ ಪ್ರಾನ್ ಕಾರ್ಡ್ ಪ್ರತಿ ಅಥವಾ ಡಿಡಿಓ ರವರಿಂದ ದೃಢೀಕೃತ ಇ-ಪ್ರಾನ್ ಪ್ರತಿ.
iv. ಸರ್ಕಾರಿ ಅಧಿಕಾರಿ/ನೌಕರರ ಜಿ.ಪಿ.ಎಫ್.ಖಾತೆ ವಿವರ,
b. ನಿವೃತ್ತಿ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
i. ಮೇಲಿನ ಕ್ರಮ ಸಂ. 2 (a) (i), (ii), (iii) ರಲ್ಲಿನ ದಾಖಲೆಗಳು.
ii. ನಿವೃತ್ತಿ ಹೊಂದಿದ ನೌಕರರು ಪಿಂಚಣಿಗಾಗಿ (ನಿವೃತ್ತಿ ಉಪದಾನ ಒಳಗೊಂಡಂತೆ) ಅನುಬಂಧದಲ್ಲಿನ ನಮೂನೆ-2ರಲ್ಲಿ ಮನವಿ.
iii. ಅನುಬಂಧದಲ್ಲಿನ ನಮೂನೆ-3ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
iv. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ನಮೂನೆ-4 ರಲ್ಲಿ ಒಪ್ಪಿಗೆ ಪತ್ರ.
ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ (ನಮೂನೆ-5).
vi. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಣಿ ವಿವರವನ್ನು ನಿವೃತ್ತ ನೌಕರರು ಹಾಗೂ ಡಿಡಿಓ ರವರು ದೃಢೀಕರಿಸಿದ ಪ್ರತಿ.
vii, ಡಿಡಿಓ ರವರಿಂದ ದೃಢೀಕರಿಸಿರುವ ನಿವೃತ್ತ ಅಧಿಕಾರಿ/ನೌಕರರ_ ಖಜಾನೆ-2 recipient ID .
2
c. ಮರಣ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
1. 2 (a) - (i), (ii), (iii) ಮತ್ತು
ii. ಮೃತರ ನಾಮ ನಿರ್ದೇಶಿತರಿಂದ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನಕ್ಕೆ ನಮೂನೆ-6ರಲ್ಲಿ ಮನವಿ.
iii, ನಮೂನೆ-7 ಮತ್ತು 7(A) ರಲ್ಲಿ ನೋಡಲ್ ಕಚೇರಿಯಿಂದ (ಡಿಡಿಒ ಮತ್ತು ಖಜಾನೆ) ದೃಡೀಕರಣ
iv. ಮರಣ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ.
v. ಜೀವಂತ ಸದಸ್ಯರ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ.
vi. ಈಗಾಗಲೇ ಪಾವತಿಯಾಗಿರುವ ಇಡಿಗಂಟಿನ ಪರಿಹಾರದ ಮೊತ್ತವನ್ನು ಲೆಕ್ಕ ಶೀರ್ಷಿಕೆ 2071-01-911-0-06 ಗೆ ಜಮೆ ಮಾಡಿರುವ ಚಲನ್ ಪ್ರತಿ ಮತ್ತು KTC 25 ಅನ್ನು ಡಿಡಿಓರವರಿಂದ ದೃಢೀಕರಣ.
vii. ನಮೂನೆ-8 ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್
ಖಾತೆಯಲ್ಲಿನ ಮೊತ್ತದ ವಿವರ.
viii. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ
ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ಮೃತರ ನಾಮನಿರ್ದೇಶಿತರಿಂದ ನಮೂನೆ-4 ರಲ್ಲಿ ಒಪ್ಪಿಗೆ ಪತ್ರ
ix. 2 ๐๘ Annuity Policy Cancellation , ASP ರವರಿಗೆ ಬರೆದಿರುವ ಪತ್ರ (ನಮೂನೆ-5)
x. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಾಮನಿರ್ದೇಶಿತರು ಹಾಗೂ ಡಿಡಿಓ ರವರು ದೃಢೀಕರಿಸಿದ ಪ್ರತಿ.
xi. ಡಿಡಿಓ ರವರಿಂದ ದೃಢೀಕರಿಸಿರುವ ಮೃತರನಾಮನಿರ್ದೇಶಿತರ ಖಜಾನೆ-2 recipient ID .
. ಡಿಡಿಓ ರವರು ನೌಕರರು/ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ/ಇತರೆ ಸ್ಥಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಬಗ್ಗೆ ಅಧಿಕಾರಿ/ನೌಕರರಿಂದ ನಮೂನೆ-9ರಲ್ಲಿ ದೃಢೀಕರಣ, ಸ್ವಾಯತ್ತ ಸಂಸ್ಥೆಯಿಂದ ನಮೂನೆ-94 ರಲ್ಲಿ ದೃಢೀಕರಣ ಹಾಗೂ ಸಂಬಂಧಪಟ್ಟ ಮೊತ್ತವನ್ನು ಸ್ನಾಯತ್ತ ಸಂಸ್ಥೆಗೆ ಜಮೆ ಮಾಡಲು ಖಜಾನೆ-2 recipient ID ವಿವರಗಳನ್ನು ಪಡೆದು ಕಡ್ಡಾಯವಾಗಿ ದೃಢೀಕರಣದೊಂದಿಗೆ ಸಲ್ಲಿಸುವುದು.
e. Central Record keeping Agency (CRA) d Error Rectification Module (ERM) ನಲ್ಲಿ ಪ್ರಕ್ರಿಯೆಯನ್ನು ಕೈಗೊಳ್ಳಲು ಡಿಡಿಓರವರು ಯುಕ್ತದ್ವಾರದ ಮೂಲಕ ಸಂಬಂಧಪಟ್ಟ ವೇತನ ಪಡೆಯುವ ಖಜಾನೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
3. ಖಜಾನೆಗಳ ಜವಾಬ್ದಾರಿಗಳು:
3. ಸೇವೆಯಲ್ಲಿರುವ/ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪ್ರಕರಣಗಳಿಗೆ ಖಜಾನೆಯವರು ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ CRA website , ERM Claim " initiate verify ಪ್ರತಿಯನ್ನು Authorise ಮಾಡಲು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು.
b. ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರುವ ಪ್ರಕರಣಗಳಿಗೆ - CRA ರವರಿಂದ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸಿರುವ ಮೊತ್ತದ ವಿವರ ಮತ್ತು ಈಗಾಗಲೇ ಇಡಿಗಂಟು ಪಾವತಿ ಮಾಡಿರುವ ಮೊತ್ತದ ವಿವರವನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡು ಹಾಗೂ ಡಿಡಿಓ ರವರು ನೀಡಿರುವ Annuity Policy
Cancellation ひえ ಮುಂದಿನ ಕ್ರಮಕ್ಕಾಗಿ ಎಲ್ಲಾ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು.
4. ಎನ್.ಪಿ.ಎಸ್. ಘಟಕದ ಜವಾಬ್ದಾರಿಗಳು:
1. ಸೇವೆಯಲ್ಲಿರುವ ಮತ್ತು ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪ್ರಕರಣಗಳಿಗೆ - ಎನ್.ಪಿ.ಎಸ್. ಘಟಕದಲ್ಲಿ ಖಜಾನೆಯಿಂದ ಅಧಿಕಾರಿಗಳ ERM ಪ್ರಸ್ತಾವನೆ ಸ್ವೀಕರಿಸಿದ ನಂತರ ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ CRA ರವರಲ್ಲಿ Claim authorize ಮಾಡುವುದು.
2. ಫ್ರಾನ್ ಖಾತೆಯಲ್ಲಿ ಶೇಖರಣೆಗೊಂಡಿರುವ ಸಂಪೂರ್ಣ ಮೊತ್ತವನ್ನು ಖಜಾನೆ ಆಯುಕ್ತರ ಪದನಾಮದಲ್ಲಿ SBI, ಶಿವಾಜಿನಗರ ಶಾಖೆಯಲ್ಲಿ ತೆರೆದಿರುವ proxy pool ಖಾತೆಗೆ CRA ಯಿಂದ ಜಮೆ ಮಾಡಲಾಗುತ್ತದೆ.
3. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರಾನ್ ಖಾತೆಯ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಿದ ಪ್ರಕರಣಗಳಿಗೆ CRA ರವರಿಂದ ವಂತಿಗೆಯ ವರ್ಗೀಕರಣದ ವಿವರಗಳನ್ನು ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು,
4. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ CRA ರವರಿಂದ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿ ASP ರವರಲ್ಲಿ ಹೂಡಿಕೆ ಮಾಡಿರುವ ಪ್ರಕರಣಗಳಿಗೆ
a. ನೊಡಲ್ ಕಚೇರಿಯಿಂದ ಸ್ವೀಕೃತವಾಗಿರುವ Annuity Cancellation ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ASP ರವರಿಗೆ ಕಳುಹಿಸುವುದು ಮತ್ತು CRA ರವರಿಗೆ ಅನುಸರಣೆ ಮಾಡಲು ತಿಳಿಸುವುದು.
b. Annuity cancellation ಮಾಡಿಸಿದ ನಂತರ CRA ರವರು ಮೊತ್ತವನ್ನು proxy pool ಖಾತೆಗೆ ಜಮೆ ಮಾಡುವುದು.
c. ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASF ಹೂಡಿಕೆ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು CRA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
5. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿರುವ ಮತ್ತು ASP ರವರಲ್ಲಿ ಹಂಡಿಕೆ ಮಾಡಿಲ್ಲದ ಪ್ರಕರಣಗಳಿಗೆ ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASF ಹೂಡಿಕೆ ಮಾಡಿರದ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು CRA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
6. ಜಮೆಯಾದ ಮೊತ್ತದ ವಿವರವನ್ನು CRA ರವರು ಎನ್.ಪಿ.ಎಸ್. ಘಟಕಕ್ಕೆ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಮಾಹಿತಿ ನೀಡುತ್ತಾರೆ.
7. Proxy pool ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಖಜಾನೆ-2 ಚಲನ್ ಮುಖಾಂತರ F 8342-00-117-0-18-7010 ໖ ພອ 27572A190 1 ಮಾಡಲಾಗುತ್ತದೆ.
8. CTS-8 ಮುಖಾಂತರ ಪ್ರಾನ್ ಖಾತೆಯ ಮೊತ್ತವನ್ನು ಇತ್ಯರ್ಥಪಡಿಸಲು ನಗರ ಜಿಲ್ಲಾ ಖಜಾನೆ, ಬೆಂಗಳೂರು ಇವರಿಗೆ ಅಧಿಕೃತ ಜ್ಞಾಪನವನ್ನು ಕೆಳಕಂಡ ವಿವರಗಳೊಂದಿಗೆ ಕಳುಹಿಸಲಾಗುವುದು ಮತ್ತು ಜಿ.ಪಿ.ಎಫ್. ಖಾತೆಗೆ ವರ್ಗಾಯಿಸುವ ಚಲನ್‌ಗಳನ್ನು ಎನ್.ಪಿ.ಎಸ್. ಘಟಕದಲ್ಲಿ ನೇರವಾಗಿ ಬ್ಯಾಂಕ್ ಖಾತೆ ಮುಖಾಂತರ ವರ್ಗಾವಣೆ ಮಾಡಲು ಸೃಜಿಸುವುದು:-
No comments:
Post a Comment