Hedding: For government employeesConfirmation letter OPS facility, benefits to 13500 staff, insurance amount fixed as per 7th pay scale.....
NPSನಿಂದ OPS ವ್ಯಾಪ್ತಿಗೆ ಬಂದಿರುವ 13500 ನೌಕರರಿಗೆ OPS ಸೌಲಭ್ಯ ಪಡೆಯಲು ಸರ್ಕಾರ ಕೊನೆಗೂ ಹಸಿರು ನಿಶಾನೆ ತೋರಿದೆ.
•ಸರ್ಕಾರಿ ನೌಕರರಿಗೆ ಶಿವರಾತ್ರಿ ಸಿಹಿ, ದೃಢೀಕರಣ ಪತ್ರವಿದ್ರೆ ಒಪಿಎಸ್ ಸೌಲಭ್ಯ | 13500 ಸಿಬ್ಬಂದಿಗೆ ಅನುಕೂಲವಾಗಲಿದೆ.
•7ನೇ ವೇತನ ಶ್ರೇಣಿಗೆ ತಕ್ಕಂತೆ ವಿಮಾ ಮೊತ್ತ ನಿಗದಿ
•ಪ್ರಮುಖ ಸೂಚನೆಗಳೇನು?
• ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಕೊಡಬೇಕು
• NPSಗೆ ಒಳಪಡಲ್ಲ ಎಂಬ ದೃಢೀಕರಣ ಬೇಕು
• NPS ವಂತಿಗೆ ಕಡಿತ ತಕ್ಷಣ ಸ್ಥಗಿತವಾಗಬೇಕು
• ಜಿಪಿಎಫ್, ಎನ್‌ಪಿಎಸ್ ವಿವರಗಳನ್ನು ಕೊಡಬೇಕು
• ಡಿಡಿಒ NPS ಘಟಕಗಳಿಗೆ ವಿವರ ಸಲ್ಲಿಸಬೇಕು
• ಪ್ರಾನ್ ಖಾತೆ ಹಂಚಿಕೆ ಮುನ್ನ ನಿವೃತ್ತಿ ಆದರೆ ನಿಯಮ
• ಅದಕ್ಕೂ ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಬೇಕು
• ಮರಣ ಹೊಂದಿದ್ದರೂ ದೃಢೀಕರಣ ಪತ್ರ ನೀಡಬೇಕು
• NPS ಬಿಟ್ಟು ಬೇರೆ ಮೊತ್ತ ಕಟಾವಣೆ ಆಗಿರಬಾರದು.
ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ 7ನೆಯ ವೇತನಈ ಮಧ್ಯೆ ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿರುವವರಿಗೆ ಒಪಿಎಸ್ ಸೌಲಭ್ಯ ಪಡೆಯುವ ಜತೆಗೆ ఎనోపిఎనో ಅನ್ವಯ 2006ರಿಂದ 2024ರವರೆಗೆ ಕಡಿತಗೊಂಡಿರುವ ಶೇ.10 ಹಣವನ್ನು ತಮ್ಮ ఖాతాయంద పించడియలు నిశాకర ಅವಕಾಶ ಕಲ್ಪಿಸಿದೆ. ಸರ್ಕಾರ ಇದಕ್ಕೆ ಶೇ.14 ಹಣವನ್ನು ಸೇರಿಸಿ ನೌಕರನ ಖಾತೆಗೆ ಹಾಕಲಿದೆ. ಈಗ ಒಪಿಎಸ್ ವ್ಯಾಪ್ತಿಗೆ ಹಿಂದಿರುಗಿರುವ 13500 ನೌಕರರಿಗೆ ತಮ್ಮ ಪ್ರಾನ್ ಖಾತೆಯಲ್ಲಿರುವ ಹಣ ಹಾಗೂ ಸರ್ಕಾರದ ವಂತಿಗೆಯನ್ನು ಹಿಂಪಡೆಯಲು ಅವಕಾಶ ಕೊಡಲಾಗಿದೆ. ಪ್ರಾನ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಹಾಗೂ ಜವಾಬ್ದಾರಿ ಏನೆಂದು ಸುದೀರ್ಘವಾದ ಆದೇಶ ಹೊರಡಿಸಿದೆ.
ಯಾರಿಗೆ ಅನುಕೂಲ?: ಸೇವೆಯಲ್ಲಿರುವ,
ನಿವೃತ್ತಿ ಹೊಂದಿರುವ ಹಾಗೂ ಮೃತಪಟ್ಟಿರುವ ಸರ್ಕಾರಿ ಅಧಿಕಾರಿಹಾಗೂನೌಕರರ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.
ವಿಮಾ ಕಂತಿಗೆ ಫೆ.28ರ ಗಡುವು
50 ವರ್ಷ ಮೀರದ ನೌಕರರಿಗೆ ವಿಮೆ ಕಡ್ಡಾಯ ಮಾಡಲಾಗಿದೆ. ಸರಾಸರಿ ವೇತನ ಶ್ರೇಣಿಯಲ್ಲಿ ಕನಿಷ್ಠ ಶೇ.6.25 ಮಾಸಿಕ ವಿಮಾ ಕಂತು ಕಟಾವಣೆ ಆಗುತ್ತಿತ್ತು. 7ನೇ ವೇತನ ಆಯೋಗದ ಶಿಫಾರಸಿನಂತೆ ಜುಲೈನಿಂದ ಪೂರ್ವಾನ್ವಯವಾಗುವಂತೆ ನೌಕರರ ವೇತನ ಶೇ.10 ಹೆಚ್ಚಳವಾಗಿದೆ. ಹೊಸ ವೇತನಕ್ಕೆ ಅನುಗುಣವಾಗಿ ವಿಮಾ ಮೊತ್ತ ಹೆಚ್ಚಿಸಬೇಕು. ಅದರಂತೆ 27000-46675 ವೇತನ ಶ್ರೇಣಿ ಹೊಂದಿರುವವರು ಕನಿಷ್ಠ ವಿಮಾ ಕಂತು 2300 ರೂ. ಇರಬೇಕು. 29600 - 52800 ವೇತನ ಶ್ರೇಣಿ ಇರುವವರ ವಿಮಾ ಕಂತು 2580 ರೂ. ಇರಬೇಕು. ಹೀಗೆ ಆಯಾ ಶ್ರೇಣಿಗೆ ತಕ್ಕಂತೆ ಹೆಚ್ಚಿಸಲಾಗಿದೆ. ಎಲ್ಲರೂ ವಿಮಾ ಕಂತನ್ನು ಕಡ್ಡಾಯವಾಗಿ ಹೆಚ್ಚಿಸಿಕೊಳ್ಳಬೇಕು ಎಂದು ಸರ್ಕಾರ ಫೆ.28ರ ಗಡುವು ಕೊಟ್ಟಿದೆ.
ರದ್ದಾಗುವವರೆಗೆ ಹೋರಾಟ ನಿಲ್ಲಲ್ಲ
ಎನ್‌ಪಿಎಸ್ ರದ್ದಾಗುವವರೆಗೆ ಹೋರಾಟ ನಿಲ್ಲಲ್ಲ, ಸಾಧಕ-ಬಾಧಕ ಅಧ್ಯಯನಕ್ಕೆ ಸರ್ಕಾರ ಸಮಿತಿ ರಚಿಸಿದೆ.
ಆದರೆ ಸಮಿತಿ ರಚನೆ ಮಾಡಿದ್ದ ಕೇರಳ, ಆಂಧ್ರಪ್ರದೇಶ ಸೇರಿ ಯಾವ ರಾಜ್ಯಗಳಲ್ಲೂ ಪರಿಹಾರ ಕೊಟ್ಟಿಲ್ಲ. ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ ಎನ್‌ಪಿಎಸ್ ರದ್ದಾಗಿದೆ. ಅದರಂತೆ ನಮ್ಮಲ್ಲೂ ರದ್ದಾಗಬೇಕು ಎಂದು ಎನ್‌ಪಿಎಸ್ ನೌಕರರ ಸಂಘ ಒತ್ತಾಯಿಸಿದೆ.
. Sele ಕನಿಷ್ಠ ವಿಮಾ ಕಂತನ್ನು ಹೆಚ್ಚಿಸಿ ಆದೇಶ ಹೊರಡಿಸಿವೆ. ಕಡ್ಡಾಯವಾಗಿ ವಿಮಾ ಕಂತನ್ನು ಅಪ್‌ಡೇಟ್ ಮಾಡಲು ಗಡುವು ಕೊಟ್ಟಿದೆ. 2005ರ ಎಪ್ರಿಲ್ ಪೂರ್ವ ನೇಮಕಾತಿ 13500 సౌకరరన్ను ఎన్నోవఎనోనింద ఒడిఎనో ವ್ಯಾಪ್ತಿಗೆ ಒಳಪಡಿಸಿ 2024ರ ಜ.1ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಮೇಲೆ ರಾಜ್ಯ ಸರ್ಕಾರ ಒಪಿಎಸ್‌ಗೆ ಒಳಪಡಿಸಿತ್ತು. ಅದರೆ, 2006ಕ್ಕಿಂತ ಮುಂಚೆ ನೇಮಕಗೊಂಡಿರುವ 2.45 ಲಕ್ಷ ನೌಕರರು ರಾಜ್ಯದಲ್ಲಿದ್ದು. ಅವರೆಲ್ಲರನ್ನೂ ಎನ್‌ಪಿಎಸ್ ನಿಂದ ಹಳೇ ಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಸರ್ಕಾರಿ ನೌಕರರ యాదాల ఈగలూ ముందుచెందిడే.
. 7ನೇ ವೇತನ
ತಕ್ಕಂತೆ ವಿಮಾ ಮೊತ್ತ ನಿಗದಿ
+ ವಿಶೇಷ
ಪಿಂಚಣಿ
ಪ್ರಮುಖ ಸೂಚನೆಗಳೇನು?
* ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಕೊಡಬೇಕು
* ಎನ್‌ಪಿಎಸ್‌ಗೆ ಒಳಪಡಲ್ಲ ಎಂಬ ದೃಡೀಕರಣ ಬೇಕು
* ಎನ್‌ಪಿಎಸ್ ವಂತಿಗೆ ಕಡಿತ ತಕ್ಷಣ ಸ್ಥಗಿತವಾಗಬೇಕು
• GKho, ಮನೋವಿನೋ ವಿವರಗಳನ್ನು ದಬಾಕು
• DO ಎನೊನೊ ಭೂತಕಗೊಳಗಗ ವಿದರ ನಳ್ಳಿನ:ಕು
* ಪ್ರಾನ್ ಖಾತೆ ಹಂಚಿಕೆ ಮುನ್ನ ನಿವೃತ್ತಿ ಆದರೆ ನಿಯಮ
* ಅದಕ್ಕೂ ಇಲಾಖಾ ಮುಖ್ಯಸ್ಥರ ದೃಢೀಕರಣ ಪತ್ರ ಬೇಕು
• ಮರಣ ಹೊಂದಿದ್ದರೂ ದೃಡೀಕರಣ ಪತ್ರ ನೀಡಬೇಕು
* ಎನ್ ಪಿಎಸ್ ಬಿಟ್ಟು ಬೇರೆ ಮೊತ್ತ ಕಟಾವಣೆ ಆಗಿರಬಾರ್ದು
* ಕಟಾವಣೆ ಆಗುವುದುಕ್ಕೆ ಬಾಕಿ ಮೊತ್ತ ಕೂಡ ಇರಬಾರದು
• ಮೃತರ ನಾಮನಿರ್ದೇಶಿತರು ಉಪಧನ ಕೋರಬಹುದು
* ಕುಟುಂಬ ಪಿಂಚಣಿಗೂ ಮನವಿ ಸಲ್ಲಿಸುವುದಕ್ಕೂ ಅವಕಾಶ
• ಮೃತರ ಸಂಬಂಧಿತ ಪಾವತಿ, ಪರಿಹಾರ ವಿವರ ಸಲ್ಲಿಸಬೇಕು
•



No comments:
Post a Comment