Thursday, January 23, 2025

SC ST Free Coaching 2025

  Wisdom News       Thursday, January 23, 2025
Hedding; SC ST Free Coaching 2025......



2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/IGCCD 

⚫ ಈ ಪರೀಕ್ಷೆಗೆ ಯಾರು ಅರ್ಜಿ ಸಲ್ಲಿಸಬಹುದು.? Exam ಹೇಗಿರತ್ತೆ.? Syllabus ಏನು.? Old Question Papers ಎಲ್ಲಿ ಸಿಗುತ್ತವೆ.? ಈ ಎಲ್ಲಾ ಸಂಪೂರ್ಣ ಮಾಹಿತಿ

♣️ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:

♣️ ಯಾರು ಅರ್ಹರು.?

ಪದವಿ ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು ಆದರೆ ದಾಖಲಾತಿ ಪರಿಶೀಲನೆ ವೇಳೆ ಮಾಕ್ಸ್೯ ಕಾಡ್೯ ಬಂದಿರಬೇಕು.!!
ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!

♣️ ಹೇಗೆ ಆಯ್ಕೆ ಮಾಡುತ್ತಾರೆ.?

ಅರ್ಜಿ ಆಹ್ವಾನಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ / ಆನ್ ಲೈನ್ ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ.

♣️ ತರಬೇತಿ ಎಲ್ಲಿ ನೀಡುತ್ತಾರೆ.?

IAS ಗೆ ಚೆನೈ, ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕ ದ ನಗರಗಳಲ್ಲಿ.!! KAS / Banking / IBPS / SSC & Group-C ಪರೀಕ್ಷೆಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.!!

♣️ Free Coaching ಎಷ್ಟು ತಿಂಗಳು ಕೊಡ್ತಾರೆ.?

IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.

♣️ ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?

IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-

♣️ Free Coaching ಜೊತೆಗೆ ಶಿಷ್ಯವೇತನ ಕೊಡ್ತಾರಾ.?

ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.



logoblog

Thanks for reading SC ST Free Coaching 2025

Previous
« Prev Post

No comments:

Post a Comment