Hedding ; Information of Check the status student scholarship in state scholarship portal with paid or not paid...
ಎನ್ ಎಸ್ ಪಿ ಯಲ್ಲಿ ಅರ್ಜಿ ಹಾಕುವಾಗ ಗಮನಿಸಬೇಕಾದ ಅಂಶಗಳು
-ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೆ
Register ಅಂತಾ ಕ್ಲಿಕ್ ಮಾಡಬೇಕು ನಂತರ ಸೂಚನೆಗಳನ್ನು ಓದಿ continue ಎಂದು ಕ್ಲಿಕ್ ಮಾಡಿ
-ಬ್ಯಾಂಕ್ ಖಾತೆ ಮಾಹಿತಿಯನ್ನು ನಿಖರವಾಗಿ
ದಾಖಲಿಸುವದು ಏಕೆಂದರೆ ಒಮ್ಮೆ ಅರ್ಜಿ ಅಂತಿಮಗೊಂಡ ನಂತರ ಬ್ಯಾಂಕ್ ಖಾತೆ ಬದಲಾಯಿಸಲು ಅವಕಾಶವಿಲ್ಲ
-ಮೊಬೈಲ್ ನಂಬರ್ ಸರಿಯಾಗಿ
ಪರಿಶೀಲಿಸಿ ದಾಖಲಿಸುವದು ಏಕೆಂದರೆ ಓಟಿಪಿ
ಕಡ್ಡಾಯವಾಗಿದೆ educationfest.ml
-ಸಾಮಾನ್ಯವಾಗಿ ಯುಸರ್ ನೇಮ್
ಅಪ್ಲಿಕೇಶನ್ ಐಡಿ ಆಗಿರುತ್ತೆ ಮತ್ತು ಪಾಸವರ್ಡ್ ಮಗುವಿನ ಜನ್ಮದಿನಾಂಕ ವಾಗಿರುತ್ತೆ
ಉದಾ:KA201819
ಪಾಸ್ವರ್ಡ್:
20/09/2007
-ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು
ಅರ್ಜಿಗಳನ್ನು ಸಲ್ಲಿಸಿದಲ್ಲಿ ಡುಪ್ಲಿಕೇಟ್ ಎಂದು ಪರಿಗಣಿಸಿ ತಿರಸ್ಕೃತಗೊಳಿಸಲಾಗುವುದರಿಂದ ಒಂದೇ ಅರ್ಜಿ ಹಾಕುವದು
-ಆಧಾರ ನಂಬರ್ ಹಾಕಿ ಸಬಮಿಟ್
ಕೊಡುವ ಮುನ್ನ ವಿದ್ಯಾರ್ಥಿಯ ಹೆಸರಿನ ಕಾಲಂನಲ್ಲಿ ಆಧಾರನಲ್ಲಿದ್ದಂತೆಯೇ ಟೈಪ್ ಮಾಡಲಾಗಿದೆಯೇ ಇಲ್ಲವೋ ನೋಡುವದು
-ಆಧಾರ ಇಲ್ಲದಿದ್ದರೂ ಅರ್ಜಿ ಸಲ್ಲಿಸಬಹುದು
identification details ನಲ್ಲಿ ಬ್ಯಾಂಕ್ ಪಾಸ್ ಬುಕ್ನ ಮೊದಲ ಪೇಜ್ ಅಪಲೋಡ್ ಮಾಡಬೇಕು
-ಒಂದು ಮೊಬೈಲ್ ಸಂಖ್ಯೆಗೆ ಗರಿಷ್ಟ 2
ಅರ್ಜಿಗಳನ್ನು ಸಲ್ಲಿಸಬಹುದು
-ಮೊಬೈಲ್ ಸಂಖ್ಯೆ ಪಕ್ಕದಲ್ಲಿ ಇರಲೇಬೇಕು
ಇಲ್ಲವಾದಲ್ಲಿ ಓಟಿಪಿ ನಮೂದಿಸಲು ತೊಂದರೆಯಾಗುತ್ತೆ ಆದ್ದರಿಂದ ಪಾಲಕರನ್ನು ಕರೆಯಿಸಿ ಅರ್ಜಿ ಹಾಕುವದು ಉತ್ತಮ
-ಆದಾಯ ಪ್ರಮಾಣಪತ್ರವಿಲ್ಲದಿದ್ದರೂ ಎನ್
ಎಸ್ ಪಿ ಯಲ್ಲಿ ಅರ್ಜಿ ಹಾಕಬಹುದು ಆದರೆ
ಎಸ್ ಎಸ್ ಪಿ ಗೆ ಕಡ್ಡಾಯವಾಗಿ ಬೇಕು -ಫೈನಲ್ ಸಬ್ ಮಿಟ್ ಕೊಡುವ ಮುನ್ನ
ಗೊಂದಲಗಳಿದ್ದರೆ save as draft ಅಂತಾ ಸೇವ್ ಮಾಡಬಹುದು
-ಸೇವ್ ಆದ ನಂತರವೂ ಅಪಡೇಟ್
ರೆಜಿಸ್ಟ್ರೇಷನ್ ಅಂತಾ ಹೋಗಿ ಕೆಲವು ಮಾಹಿತಿಗಳನ್ನು ಅಪಡೇಟ್ ಮಾಡಬಹುದು
-ಮೊಬೈಲ್ ನಂಬರ್ ಕೂಡಾ ಅಪಡೇಟ್ ಮಾಡಬಹುದು
Educationfest.ml
-ಫಸ್ಟ್ ಟೈಮ್ ಲಾಗಿನ್ ಆಗುವಾಗ
ಓಟಿಪಿ ನಮೂದಿಸಿ ಪಾಸವರ್ಡ್ ಸೆಟ್ ಮಾಡಬಹುದು ಆದರೆ ಒಂದು ಸಲಹೆ ಏನೆಂದರೆ ಪ್ರತಿ ಮಗುವಿಗೂ ಬೇರೆ ಬೇರೆ ಪಾಸವರ್ಡ್ ಇಡೋದಕ್ಕಿಂತ ಎಲ್ಲ ಮಕ್ಕಳಿಗೂ ಕಾಮನ್ ಆಗಿ ಒಂದೇ ಪಾಸವರ್ಡ್ ಬಳಸಿದರೆ ಉತ್ತಮ
-ಮೊಬೈಲ್ ನಂಬರ್ ಕೂಡಾ ಅಪಡೇಟ್ ಮಾಡಬಹುದು
-ಫಸ್ಟ್ ಟೈಮ್ ಲಾಗಿನ್ ಆಗುವಾಗ
ಓಟಿಪಿ ನಮೂದಿಸಿ ಪಾಸವರ್ಡ್ ಸೆಟ್ ಮಾಡಬಹುದು ಆದರೆ ಒಂದು ಸಲಹೆ ಏನೆಂದರೆ ಪ್ರತಿ ಮಗುವಿಗೂ ಬೇರೆ ಬೇರೆ ಪಾಸವರ್ಡ್ ಇಡೋದಕ್ಕಿಂತ ಎಲ್ಲ ಮಕ್ಕಳಿಗೂ ಕಾಮನ್ ಆಗಿ ಒಂದೇ ಪಾಸವರ್ಡ್ ಬಳಸಿದರೆ ಉತ್ತಮ
-ಅಪ್ಲಿಕೇಶನ್ ಐಡಿ ಮರೆತಿದ್ದರೆ ಬ್ಯಾಂಕ್ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ನಮೂದಿಸಿ ಐಡಿ ಪಡೆಯಬಹುದು
-ಪಾಸವರ್ಡ್ ಮರೆತಿದ್ದರೆ ಐಡಿ ನಮೂದಿಸಿ ಮೊಬೈಲ್ ಗೆ ಪಾಸವರ್ಡ್ ಪಡೆಯಬಹುದು
-ಶಾಲೆಯ ಡೈಸ್ ಕೋಡ್ ತಿಳಿಯಲು ಅವಕಾಶ ವಿದ್ದು ನೇರವಾಗಿ ಶಾಲೆ ಹೆಸರು ដ
Educationfest.ml
ಪ್ರಿಂಟ್ ಆಪ್ಪನ್ ಗೆ ಹೋಗಿ ಮುಂದಿನ
ಪ್ರಕ್ರಿಯೆಗಾಗಿ ಅರ್ಜಿಯ ಮುದ್ರಿತ ಪ್ರತಿ ಪಡೆಯುವದು ಕಡ್ಡಾಯ ಅದನ್ನು ಶಾಲಾ ಮುಖ್ಯಸ್ಥರ ಬಳಿಗೆ ಸೂಕ್ತ ದಾಖಲೆಗಳೊಂದಿಗೆ ಲಗತ್ತಿಸಿ ಸಲ್ಲಿಸುವದು
-ಕೊನೆಗೆ ಲಾಗ್ ಔಟ್ ಮಾಡುವದು
ತದನಂತರದಲ್ಲಿ ಶಾಲಾಹಂತದಲ್ಲಿ ಮತ್ತು ಜಿಲ್ಲಾಹಂತದಲ್ಲಿ ಪರಿಶೀಲನೆಯಾಗುತ್ತದೆ
-ಬ್ಯಾಂಕ್ ಖಾತೆಯನ್ನು ಆ್ಯಕ್ಟಿವ್ ಆಗಿ ಇಡುವದು
File Type: scholarship credit status check online
File Language: Kannada
Which Department: Education
State: Karnataka
published date: 21-03-2024
File format: jpg/PDF
File size: 772kb
Number of pages:01
Availability for download: Yes
Availability of website link: No
Scanned copy: Yes
Editable Text: No
Copy text: No
Print Enable: Yes
Quality: High
File size reduced: No
Password protected: No
Password Encrypted: No
Image file Available: Yes
Cost: free of cost
Go Green!!! Print this only this is necessary

No comments:
Post a Comment