Thursday, January 2, 2025

IAS Officers Promotion order dated 31-12-2024

  Wisdom News       Thursday, January 2, 2025
Hedding ; IAS Officers Promotion order dated 31-12-2024...


ರಾಜ್ಯ ಸರಕಾರವು ಹೊಸ ವರ್ಷದ ಹಿನ್ನೆಲೆಯಲ್ಲಿ 65 ಜನ IAS ಅಧಿಕಾರಿಗಳಿಗೆ ಭಡ್ತಿ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ಭಡ್ತಿ ಪಡೆದ ಅಧಿಕಾರಿಗಳು :

ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ-ಮಹೇಶ್ವರ ರಾವ್ ಎಂ., ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ-ಅನಿಲ್ ಕುಮಾರ್ ಟಿ.ಕೆ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ-ಪಂಕಜ್ ಕುಮಾರ್ ಪಾಂಡೆ, ಕೇರಳ ರಾಜ್ಯದ ವಾಣಿಜ್ಯ ಇಲಾಖೆಯ ಎಸ್‍ಇಝೆಡ್ ಅಭಿವೃದ್ಧಿ ಆಯುಕ್ತೆ-ಹೇಮಲತಾ ಪಿ., ಏಷಿಯನ್ ಅಭಿವೃದ್ಧಿ ಬ್ಯಾಂಕ್‍ನ ಹಿರಿಯ ಸಲಹೆಗಾರ-ವಿ.ಪೊನ್ನುರಾಜ್.

ಸಕಲಾ ಯೋಜನೆಯ ಹೆಚ್ಚುವರಿ ಯೋಜನಾ ನಿರ್ದೇಶಕಿ-ಪಲ್ಲವಿ ಆಕೃತಿ, ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಎನ್‍ಜಿಎಂಎ ನಿರ್ದೇಶಕಿ-ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ-ಡಾ.ಎಂ.ವಿ.ವೆಂಕಟೇಶ್, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡಮಿಯ ಉಪ ನಿದೇರ್ಶಕ-ಡಾ.ಬಗಾಡಿ ಗೌತಮ್, ಭಾರತ ಸರಕಾರದ ವೈಯಕ್ತಿಕ ತರಬೇತಿ ಇಲಾಖೆಯ ಉಪ ಕಾರ್ಯದರ್ಶಿಗಳಾದ ಅನ್ನೀಸ್ ಕಣ್ಮಣಿ ಮತ್ತು ಚಾರುಲತಾ ಸೋಮಲ್. 


ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ-ಸುಂದರೇಶ್ ಬಾಬು, ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ-ಪವನ್ ಕುಮಾರ್ ಮಾಲಪತಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ-ಡಾ.ಕೆ.ರಾಕೇಶ್ ಕುಮಾರ್, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕ-ನಿತೇಶ್ ಪಾಟೀಲ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ-ಆರ್.ರಾಮಚಂದ್ರನ್.

ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ)-ಸೂರಳ್ಕರ್ ವಿಕಾಸ್ ಕಿಶೋರ್, ಆರ್.ಆರ್.ನಗರವಲಯ ಆಯುಕ್ತ-ಡಾ.ಸತೀಶ, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ-ಡಾ.ಅರುಂಧತಿ ಚಂದ್ರಶೇಖರ್, ಕೋಲಾರ ಜಿಲ್ಲಾಧಿಕಾರಿ-ಡಾ.ಎಂ.ಆರ್.ರವಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ-ಪಿ.ಎನ್.ರವೀಂದ್ರ, ಜವಳಿ ಮತ್ತು ಕೈಮಗ್ಗ ಇಲಾಖೆಯ ಆಯುಕ್ತೆ-ಕೆ.ಜ್ಯೋತಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ-ಮೀನಾ ನಾಗರಾಜ್, ರಾಜ್ಯ ವಸತಿ ಮಂಡಳಿಯ ಆಯುಕ್ತ-ಅಕ್ರಮ್ ಪಾಷ. 

ಇನ್ನುಳಿದ IAS ಅಧಿಕಾರಿಗಳ ಮಾಹಿತಿ ಪಡೆಯಲು ಈ ಕೆಳಗಿನ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

logoblog

Thanks for reading IAS Officers Promotion order dated 31-12-2024

Previous
« Prev Post

No comments:

Post a Comment