Tuesday, December 17, 2024

What is the number of GPT teachers sanctioned in government primary schools in the year 2024-25 and T.G. Answer to the question asked in the session about the number of TGT teachers...

  Wisdom News       Tuesday, December 17, 2024
Hedding ; What is the number of GPT teachers sanctioned in government primary schools in the year 2024-25 and T.G. Answer to the question asked in the session about the number of TGT teachers...



2024-25 ನೇ ಸಾಲಿನಲ್ಲಿ ಇದ್ದಂತೆ ಅಂದರೆ ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಒಟ್ಟು ಜಿ.ಪಿ.ಟಿ ಶಿಕ್ಷಕರ ಹುದ್ದೆಗಳು-51781.

ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಟಿ.ಜಿ.ಟಿ ಶಿಕ್ಷಕರ ವೃಂದ ಅಸ್ತಿತ್ವದಲ್ಲಿರುವುದಿಲ್ಲ. ಆದರೆ ಈ ಹಿಂದೆ ಕೆಲವು ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನು ಸೇರ್ಪಡೆ ಮಾಡಿ ಉನ್ನತೀಕರಿಸಿದ ಸಂದರ್ಭದಲ್ಲಿ 8ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು 지점 ಶಿಕ್ಷಕರ విద్యారతే ಹೊಂದಿರುವವರನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2001-02ರಿಂದ 2009-10ರ ವರೆಗೆ ಒಟ್ಟು 5545 ಟಿ.ಜಿ.ಟಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ತದನಂತರ, 2017ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿ 6 ರಿಂದ 8ನೇ ತರಗತಿಗಳಿಗೆ ಬೋಧಿಸಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(ಜಿ.ಪಿ.ಟಿ) ವಂದವನ್ನು ಸೃಜಿಸಲಾಗಿದ್ದು, ಅದರಂತೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಾಥಮಿಕ ಶಾಲೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದ್ದ ಟಿ.ಜಿ.ಟಿ ಶಿಕ್ಷಕರನ್ನು ಹಂತಹಂತವಾಗಿ ಪ್ರೌಡ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.


ಜಿ.ಪಿ.ಟಿ ಮತ್ತು ಟಿ.ಜಿ.ಟಿ ಹುದ್ದೆಗಳು ಪ್ರತ್ಯೇಕ ವೃಂದದ ಹುದ್ದೆಗಳಾಗಿದ್ದು, ಪ್ರತ್ಯೇಕ ನೇಮಕಾತಿ ವಿಧಾನ, ಕನಿಷ್ಠ ವಿದ್ಯಾರ್ಹತೆ ಮತ್ತು ಪ್ರತ್ಯೇಕ ವೇತನ ಶ್ರೇಣಿ ಹೊಂದಿರುತ್ತವೆ.

ಟಿ.ಜಿ.ಟಿ ಶಿಕ್ಷಕರ ಹುದ್ದೆಯು ಪ್ರೌಢಶಾಲಾ ಸಹಶಿಕ್ಷಕರ ವೃಂದದ ಹುದ್ದೆಯಾಗಿದ್ದು, ವೇತನ ಶ್ರೇಣಿ ರೂ 54175- 99400 ಆಗಿರುತ್ತದೆ.

ಜಿ.ಪಿ.ಟಿ ಶಿಕ್ಷಕರನ್ನು 6 ರಿಂದ 8 ನೇ ತರಗತಿಗಳ ಬೋಧನೆಗಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಯ ವೇತನ ಶ್ರೇಣಿ 44425-83700 .

ಎರಡೂ ಪ್ರತ್ಯೇಕ ವೃಂದಗಳಾಗಿದ್ದು, ಆಯಾ ವೃಂದಗಳಲ್ಲಿ ವರ್ಗಾವಣೆ ಸೇರಿದಂತೆ ಸಂಬಂಧಿತ ವಿಷಯಗಳಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ.

ಟಿ.ಜಿ.ಟಿ ಶಿಕ್ಷಕರಿಗೆ ಮತ್ತು ಜಿ.ಪಿ.ಟಿ ಶಿಕ್ಷಕರಿಗೆ ಪ್ರತ್ಯೇಕವಾಗಿ ವರ್ಗಾವಣೆಯಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ.

ಟಿ.ಜಿ.ಟಿ ಶಿಕ್ಷಕರು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಜಿ.ಪಿ.ಟಿ ಶಿಕ್ಷಕರು (6-8 ನೇ ತರಗತಿಗೆ ನೇಮಕಾತಿಯಾದ ನಂತರ 10 ವರ್ಷಗಳ ಕಾಲ ವರ್ಗಾವಣೆಗೆ ಅರ್ಹರಲ್ಲ. ఎంబ ಷರತ್ತಿನನ್ನಯ ಅವಕಾಶವಿರುವುದಿಲ್ಲ. ವರ್ಗಾವಣೆ ನೇಮಕಾತಿಯ ಪಡೆಯಲು

ಜಿ.ಪಿ.ಟಿ ಶಿಕ್ಷಕರು ಪ್ರಾಥಮಿಕ ಶಾಲೆಗಳಿಗೆ ಹಾಗೂ ಟಿ.ಜಿ.ಟಿ ಶಿಕ್ಷಕರು ಪ್ರೌಢಶಾಲೆಗಳಿಗೆ ವರ್ಗಾವಣೆ ಪಡೆಯಲು ಅರ್ಹರಾಗಿರುತ್ತಾರೆ.

2023-24 ໖໖ 2565 ಟಿ.ಜಿ.ಟಿ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು 289. ಶಿಕ್ಷಕರಿಗೆ ವರ್ಗಾವಣೆಯಾಗಿರುತ್ತದೆ.



logoblog

Thanks for reading What is the number of GPT teachers sanctioned in government primary schools in the year 2024-25 and T.G. Answer to the question asked in the session about the number of TGT teachers...

Previous
« Prev Post

No comments:

Post a Comment