Hedding ; Regarding the publication of the list of officers of Group-"B" Physical Education, Vocational Education, Painting, Music, Dance, Drama and equivalent groups who will retire in the year 2025 in the School Education Department.
2025ನೇ ಸಾಲಿನಲ್ಲಿ (ದಿನಾಂಕ:01-01-2025 ರಿಂದ ದಿನಾಂಕ:31-12-2025ರ ಅವಧಿಯಲ್ಲಿ) 60ವರ್ಷ ವಯೋನಿವೃತ್ತಿ ಪೂರೈಸಿರುವ ಗ್ರೂಪ್ 'ಬಿ' ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ, ಚಿತ್ರಕಲೆ, ಸಂಗೀತನೃತ್ಯ ನಾಟಕ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು-1958 ನಿಯಮ-95(1)ರ ಪ್ರಕಾರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಲು ಇಲಾಖಾ ವತಿಯಿಂದ ಅನುಮತಿ ನೀಡಬೇಕಾಗಿರುತ್ತದೆ.
ಪ್ರಯುಕ್ತ, 2025 ರ ಕ್ಯಾಲೆಂಡರ್ ವರ್ಷದಲ್ಲಿ ನಿವೃತ್ತಿ ಹೊಂದಲಿರುವ ಈ ಕೆಳಕಂಡ ವೃಂದದ ಅಧಿಕಾರಿಗಳ ತಾತ್ಕಾಲಿಕ ಪಟ್ಟಿಯಲ್ಲಿ ರಾಜ್ಯ ವ್ಯಾಪ್ತಿಯ ಅಧೀನ ಕಛೇರಿಗಳ ಮುಖ್ಯಸ್ಥರುಗಳು ಪರಿಶೀಲಿಸಿ ಮಾರ್ಪಾಡು/ ಸೇರ್ಪಡೆ /ತಿದ್ದುಪಡಿ ಇದ್ದಲ್ಲಿ ಈ ಕಛೇರಿಗೆ ದಿನಾಂಕ:26-12-2024ರೊಳಗಾಗಿ ಮುದ್ರಾಂ/ ನೋಂದಣಿ ಅಂಚೆ ಹಾಗೂ ಈ ಕಛೇರಿಗೆ ಈ ಇ-ಮೇಲ್ ವಿಳಾಸ:-esticpi@gmail.com ಮೂಲಕ ಮಾಹಿತಿ ಕಳುಹಿಸಲು ತಿಳಿಸಿದೆ ಈ ದಿನಾಂಕದ ನಂತರದಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

No comments:
Post a Comment