Saturday, December 21, 2024

Police Department Recruitment Assembly Updates

  Wisdom News       Saturday, December 21, 2024
Hedding ; Police Department Recruitment Assembly Updates...


ಪೊಲೀಸ ಇಲಾಖೆ ನೇಮಕಾತಿ ಕುರಿತು ಬೆಳಗಾವಿ ಅಧಿವೇಶನದ ಸುದ್ದಿ...

ಪೊಲೀಸ ಇಲಾಖೆ ನೇಮಕಾತಿ ಕುರಿತು
ಬೆಳಗಾವಿ ಅಧಿವೇಶನದ ಸುದ್ದಿ
ಒಳಮೀಸಲಾತಿ ಜಾರಿಗೆ ಆಗುವರೆಗೂ ನೇಮಕಾತಿ ತಡೆ ನೀಡಲಾಗಿದೆ
ಗೃಹ ಸಚಿವರಿಂದ ಉತ್ತರ

5600+1600 ಹುದ್ದೆಗಳ ಹೊಸ ನೇಮಕಾತಿ ಪರಿಶೀಲನೆ

🎯 ಒಳಮೀಸಲಾತಿ ಜಾರಿಗೆ ಆಗುವರೆಗೂ ನೇಮಕಾತಿ ತಡೆ ನೀಡಲಾಗಿದೆ...

🎯 ಒಳ ಮೀಸಲಾತಿ ನಿರ್ಧಾರ ಆದಮೇಲೆ 1892 KSRP ಹಾಗೂ 2176 DAR ಪೋಲಿಸ್ ಪೇದೆಗಳ ನೇಮಕಾತಿ ಅಧಿಸೂಚನೆ ಬರಲಿದೆ.

🎯 ಅದಾದ ನಂತರ ಮುಂದಿನ ವರ್ಷ 5600 ಸಿವಿಲ್ ಪೋಲಿಸ್ ಕಾನ್ಸಟೆಬಲ್ ಹಾಗೂ 1600 KSRP ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಪರಿಶೀಲನೆ ನಡೆಸುತ್ತಿದೆ.





logoblog

Thanks for reading Police Department Recruitment Assembly Updates

Previous
« Prev Post

No comments:

Post a Comment