Hedding ; KPSC Recruitments Updates 2024....
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಳೆದ ಒಂದು ವರ್ಷದಿಂದ ನಡೆದ ನೇಮಕಾತಿಗಳ ಕುರಿತು ಕೇಳಿದ ಪ್ರಶ್ನೆಗಳು ಹಾಗೂ ಉತ್ತರ.
1. ಕರ್ನಾಟಕ ಆಯೋಗವು ಕಳೆದ ವರ್ಷದಲ್ಲಿ ವಿವಿಧ ಲೋಕಸೇವಾ ಒಂದು ಹುದ್ದೆಗಳ ನೇಮಕಾತಿಗಾಗಿ ಒಟ್ಟು ಎಷ್ಟು ಅಧಿಸೂಚನೆಗಳನ್ನು ಹೊರಡಿಸಿದೆ.
2. ಅಧಿಸೂಚನೆ ಹೊರಡಿಸಿರುವ ನೇಮಕಾತಿಗಳಲ್ಲಿ ಯಾವ ಯಾವ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ; ಫಲಿತಾಂಶಕ್ಕಾಗಿ ಬಾಕಿ ಅಧಿಸೂಚನೆಗಳನ್ನು ಕಾಲಮಿತಿಯಲ್ಲಿ ಉಳಿದಿರುವ ಯಾವಾಗ ಪ್ರಕಟಿಸಲಾಗುವುದು; (ವಿವರ ನೀಡುವುದು)
3. ಪ್ರಸ್ತುತ ನೇಮಕಾತಿ ಹಂತದಲ್ಲಿರುವ ಎಲ್ಲಾ ಹುದ್ದೆಗಳ ಪರೀಕ್ಷೆಗಳಿಗೆ ವೇಳಾ ಪಟ್ಟಿಗಳನ್ನು ನಿಗಧಿಪಡಿಸಲಾಗಿದೆಯೇ? (ವೇಳಾ ಪಟ್ಟಿಯನ್ನು ನೀಡುವುದು)
ಮೇಲಿನ ಪ್ರಶ್ನೆಗಳಿಗೆ ಉತ್ತರಗಳು.
1. ಕರ್ನಾಟಕ ಲೋಕಸೇವಾ ಆಯೋಗವು 2023 ರ ಏಪ್ರಿಲ್ ನಿಂದ ಇಲ್ಲಿಯವರೆಗೆ 25 ಅಧಿಸೂಚನೆಗಳನ್ನು ಹೊರಡಿಸಿದೆ.
2. ಅಧಿಸೂಚನೆ ಯಾವನೇಮಕಾತಿಗಳಲ್ಲಿ ಪ್ರಕಟಿಸಲಾಗಿರುವ ಹೊರಡಿಸಿರುವ ಫಲಿತಾಂಶ ಹಾಗೂ ಫಲಿತಾಂಶಕ್ಕಾಗಿ ಬಾಕಿ ಉಳಿದಿರುವ ಅಧಿಸೂಚನೆಗಳ ಮಾಹಿತಿಯನ್ನು ಅನುಬಂಧ- 1 ರಲ್ಲಿ ನೀಡಲಾಗಿದೆ.
3. ಪ್ರಸ್ತುತ ನೇಮಕಾತಿ ಹಂತದಲ್ಲಿರುವ ಕೆಲವು ಹುದ್ದೆಗಳ ಪರೀಕ್ಷೆಗಳಿಗೆ ವೇಳಾ ಪಟ್ಟಿಗಳನ್ನು ನಿಗಧಿಪಡಿಸಿದ್ದು, ಮಾಹಿತಿಯನ್ನು ಅನುಬಂಧ-2 ರಲ್ಲಿ ನೀಡಲಾಗಿದೆ.
ಇನ್ನುಳಿದ ಹುದ್ದೆಗಳಿಗೂ ಸಹ ವೇಳಾಪಟ್ಟಿಯನ್ನು ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.

No comments:
Post a Comment