Saturday, November 16, 2024

New Recruitments Stopped

  Wisdom News       Saturday, November 16, 2024
Hedding ; New Recruitments Stopped

ನೇಮಕಾತಿ ಮೀಸಲಾ(ಪಜೀ)ತಿ:
✍🏻📋✍🏻📋✍🏻📋✍🏻📋✍🏻

⚫ ಮೀಸಲಾತಿ ಅನ್ವಯವಾಗುವ ಯಾವುದೇ ಹೊಸ ನೇರ ನೇಮಕಾತಿಗಳನ್ನು ಒಳ ಮೀಸಲಾತಿ ಹಂಚಿಕೆಯ ನಿರ್ಧಾರ ಆಗುವವರೆಗೂ / ಮುಂದಿನ ಆದೇಶದವರೆಗೂ ಮಾಡಬಾರದೆಂದು ನೇಮಕಾತಿ (KPSC / KEA...) ಪ್ರಾಧಿಕಾರಗಳಿಗೆ ಇದೀಗ ಸರಕಾರ ಪತ್ರ ಬರೆದಿದೆ.!!

⚫ ಅಂದರೆ ಮುಂದಿನ ಕೆಲವು ದಿನಗಳ ಕಾಲ ಹೊಸ ನೇಮಕಾತಿ ಇರುವುದಿಲ್ಲ.! ಆದರೆ ಈಗಾಗಲೇ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಿದ/ಇನ್ನೂ ಸಲ್ಲಿಸುತ್ತಿರುವ & ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ನೇಮಕಾತಿಗಳಿಗೆ ಇದು ಅನ್ವಯಿಸಲ್ಲ.!!

⚫ ಇದರೊಂದಿಗೆ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೂ 2% ಮೀಸಲಾತಿ ನೀಡಬೇಕಾದ ಆದೇಶ ಪಾಲಿಸದೇ ಇರುವ ಹಿನ್ನೆಲೆಯಲ್ಲಿ 07-10-2024 ರಿಂದ ಆರಂಭವಾಗಬೇಕಿದ್ದ ಕೃಷಿ ಇಲಾಖೆಯಲ್ಲಿನ 128 Agriculture & 817 Asst. Agriculture Officer ಹುದ್ದೆಗಳ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.


logoblog

Thanks for reading New Recruitments Stopped

Previous
« Prev Post

No comments:

Post a Comment