Primary School Division 29.10.2024 and
High School Section 30.10.2024
ಮೊದಲನೆಯ ಸಂಕಲನಾತ್ಮಕ ಎಸ್.ಎಸ್.ಎಲ್.ಸಿ ಅರ್ಧ ಸಿದ್ಧಪಡಿಸಿಕೊಳ್ಳುವುದು. ಮೌಲ್ಯಮಾಪನ(ಎಸ್.ಎ-1) ಪರೀಕ್ಷೆಯ ಫಲಿತಾಂಶಗಳನ್ನು
ಮೊದಲನೆಯ ಸಮುದಾಯದತ್ತ ಶಾಲೆ (ತಾಯಂದಿರ | ಪೋಷಕರ ಸಭೆ) [ಪ್ರಾಥಮಿಕ ಶಾಲಾ ವಿಭಾಗ]
2. ಶಾಲೆಯ ಪ್ರತಿ ವಿದ್ಯಾರ್ಥಿಯ ಕೃತಿ ಸಂಪುಟ (Child Profile)ವನ್ನು ಸಿದ್ಧಪಡಿಸಿಕೊಳ್ಳುವುದು.
3. ಮುಖ್ಯ ಶಿಕ್ಷಕರು ಮೊದಲನೆಯ ಸಮುದಾಯದತ್ತ ಶಾಲೆ ದಿನಾಂಕದ ಬಗ್ಗೆ ಹಾಗೂ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಾಕಷ್ಟು ಮುಂಚಿತವಾಗಿ ಜ್ಞಾಪನವನ್ನು ನೀಡುವುದು.
ಮೊದಲನೆಯ ಸಮುದಾಯದತ್ತ ಶಾಲೆ (ತಾಯಂದಿರ | ಪೋಷಕರ ಸಭೆ) [ಪ್ರೌಢ ಶಾಲಾ ವಿಭಾಗ) (OPEN HOUSE)
4. ಆಯಾ ತರಗತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೋಷಕರ ಮನವೋಲಿಸಿ ತಪ್ಪದೇ ಮೊದಲನೆಯ ಸಮುದಾಯದತ್ತ ಪ್ರೇರೇಪಿಸುವುದು. ಕಾರ್ಯಕ್ರಮಕ್ಕೆ ಹಾಜರಾಗಲು
5. ಶಿಕ್ಷಕರು, ಪೋಷಕರಿಗೆ ಮಕ್ಕಳ ಕೃತಿ ಸಂಪುಟವನ್ನು ತೋರಿಸಿ, ಅವರ ಕಲಿಕಾ ಪ್ರಗತಿಯನ್ನು FA-1, FA-2 ಹಾಗೂ SA-1 ಹಾಗೂ CCE ಅಡಿ ಭಾಗ-2ರ ಪ್ರಗತಿ ಸಂಗ್ರಹಿಸಿಟ್ಟು ವಿವರಿಸುವುದು. ಮನೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಲಿಕಾ ಪರಿಸರವನ್ನು ಒದಗಿಸಿಕೊಡುವಂತೆ ತಿಳಿಸುವುದು.
6. ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಎಸ್.ಡಿ.ಎಂ.ಸಿ ನಮ್ಮುಖದಲ್ಲಿ ಶಾಲೆಯ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶದ ಬಗ್ಗೆ ಚರ್ಚಿಸುವುದು. ಫಲಿತಾಂಶವನ್ನು ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವುದು.
7. ವಿಶೇಷವಾಗಿ 5, 8ನೇ ತರಗತಿ ಹಾಗೂ 9ನೇ ತರಗತಿ ಮತ್ತು ಹತ್ತನೆ ತರಗತಿಗೆ ಸಂಬಂಧಿಸಿದಂತೆ ಎಲ್ಲಾ ಮಕ್ಕಳ ಪೋಷಕರು ಮೊದಲನೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸುವುದು ಈ ಪೋಷಕರ ಪ್ರತ್ಯೇಕ ಸಭೆ ನಡೆಸಿ ಮಕ್ಕಳ ಕಲಿಕೆಗೆ ಪೂರಕವಾದ ಕಲಿಕಾ ವಾತಾವರಣ ಮನೆಯಲ್ಲಿ ನೀಡುವಂತೆ ಮನವೋಲಿಸುವುದು, ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಅವಧಿ

No comments:
Post a Comment