05-10-2024 Tahashildar Transfer Order Dated
ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಹಾಗೂ ಸ್ಥಳ ನಿರೀಕ್ಷಣೆಗೆ ಬರಲಿರುವ ಈ ಕೆಳಕಂಡ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
ರೂಪ್ ಎಂ.ಬಿ. ತಹಶೀಲ್ದಾರ್ ಗ್ರೇ-1
ತಹಶೀಲ್ದಾರ್, ಆಡಿಟ್ ಶಾಖೆ, ಕಂದಾಯ ಇಲಾಖೆ, ಎಂ.ಎಸ್.ಬಿಲ್ಡಿಂಗ್, ಬೆಂಗಳೂರು. (ಖಾಲಿ ಹುದ್ದೆಗೆ)
🟤🟡🟠🔴🔵🟣⚪⚫
ಶ್ರೀಮತಿ ಮಂಜುಳಾ ಎಂ ತಹಶೀಲ್ದಾರ್ ಗ್ರೇಡ್-1
ತಹಶೀಲ್ದಾರ್ ಗ್ರೇಡ್-1 ಸುಳ್ಲು, ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಖಾಲಿ ಹುದ್ದೆ
🟠🔴🔵🟣⚪⚫🟡🟤
ಸಿದ್ದೇಶ್ ಎಂ. ತಹಶೀಲ್ದಾರ್ ಗ್ರೇಡ್-1
ಕಛೇರಿ ಸಹಾಯಕರು, ಜಿಲ್ಲಾಧಿಕಾರಿಗಳ ಕಛೇರಿ, ಚಿತ್ರದುರ್ಗ ಜಿಲ್ಲೆ, ಖಾಲಿ ಹುದ್ದೆಗೆ
🟠🔴🔵🟣⚪⚫🟡🟤
ಶ್ರೀ ಶಂಕರಪ್ಪ ಜಿ.ಎಸ್.ತಹಶೀಲ್ದಾರ್ ಗ್ರೇಡ್-1
ತಹಶೀಲ್ದಾರ್ ಗ್ರೇಡ್-1, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ (ಖಾಲಿ)
🟠🔴🔵🟣⚪⚫🟤🟤
ಧನಲಕ್ಷ್ಮಿ ತಹಶೀಲ್ದಾರ್ ಗ್ರೇಡ್-2
ತಹಶೀಲ್ದಾರ್, ಸಾಮಾಜಿಕ ಭದ್ರತೆ & ಪಿಂಚಣಿ ನಿರ್ದೇಶನಾಲಯ, ಸಂಧ್ಯಾ ಸುರಕ್ಷಾ ಯೋಜನೆ, ಬೆಂಗಳೂರು. ಖಾಲಿ ಹುದ್ದೆಗೆ
🟠🔴🔵🟣⚪⚫🟡🟤
ಚಂದ್ರಶೇಖರ ಶಂಬಣ್ಣ ಗಾಲಿ, ತಹಶೀಲ್ದಾರ್ ಗ್ರೇಡ್-2
ರೈಲು ಇನ್ಯಾಸ್ಟಕ್ಟರ್ ಡೆವಲಪ್‌ಮೆಂಟ್ ಕಂಪನಿ, ಬೆಂಗಳೂರು (ಕೆ-ರೈಡ್) ಖಾಲಿ ಹುದ್ದೆಗೆ
🟠🔴🔵🟣⚪⚫🟡🟤
ಗೌರಮ್ಮ ಎನ್. ತಹಶೀಲ್ದಾರ್ ಗ್ರೇಡ್-2 (ನಿಯಮ-32
ಶಾಖಾಧಿಕಾರಿ, (ಖಾಲಿ ಹುದ್ದೆಗೆ) ರಾಜ್ಯ ಚುನಾವಣಾ ಆಯೋಗ, ಬೆಂಗಳೂರು
🟠🔴🔵🟣⚪⚫🟡🟤
ರೇಣುಕುಮಾರ್ ವೈ.ಎನ್. ತಹಶೀಲ್ದಾರ್ ಗ್ರೆಡ್ 2
ಚುನಾವಣಾ ತಹಶೀಲ್ದಾರ್.
ಜಿಲ್ಲಾಧಿಕಾರಿಗಳ ಕಛೇರಿ, ಮಂಡ್ಯ ಜಿಲ್ಲೆ (ಖಾಲಿ ಹುದ್ದೆಗೆ).
🟤🟡⚫⚪🟣🔵🔴🟠
6. ರಾಘವೇಂದ್ರ ರಾವ್. ಬಸರೆಸಾವೊ ವರ್ಷ-2
ಉಪ ವಿಭಾಗಾಧಿಕಾರಿಗಳ ಕಚೇರಿ, ಹರಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ, (ಖಾಲಿ ಹುದ್ದೆಗೆ)
🟠🔴🔵🟣⚪⚫🟡🟤
ನೆಲಬಾಯಿ ಲಮಾಣಿ ತಹಸೀಲ್ದಾರ್ ಗ್ರೇಡ್ 2
ತಹಶೀಲ್ದಾರ್,
ಜಾರಿದಳ, ಕಂದಾಯ ಆಯುಕ್ತಾಲಯ, ಬೆಂಗಳೂರು (ಖಾಲಿ ಹುದ್ದೆಗೆ)
🟠🔴🔵🟣⚪⚫🟤🟡
ಅಮರೇಶ್ ಬಿರಾದರ್ ತಹಶೀಲ್ದಾರ್ ಗ್ರೇಡ್ 2
ಅರಕೆರಾ ತಾಲ್ಲೂಕು, ರಾಯಚೂರು ಜಿಲ್ಲೆ
🟠🔴🔵🟣⚪⚫🟡🟤
ವಿನೋದ ಲಕ್ಷ್ಮಣ ಹತ್ತಳ್ಳಿ,
ತಹಶೀಲ್ದಾರ್ ಗ್ರೇಡ್ 2
ತಹಶೀಲ್ದಾರ್ ಗ್ರೇಡ್-1
ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ (ಖಾಲಿ ಹುದ್ದೆಗೆ
🟠🔴🔵🟣⚪⚫🟡
ರಾಜೀವ್ ವಿ.ಎಸ್ ತಹಶೀಲ್ದಾರ್ ಗ್ರೇಡ್ -2
ತಹಶೀಲ್ದಾರ್ ಗ್ರೇಡ್-1
ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ (ಖಾಲಿ ಹುದ್ದೆಗೆ)
🟠🔵🟣⚪⚫🟤
ಎಂ.ಎಸ್ ರಮೇಶ್, ತಹಶೀಲ್ದಾರ್ ಗ್ರೇಡ್-2
ಭೂ ದಾಖಲೆ. ಆಧುನೀಕರಣ ಭೂಮಿ, ಬೆಂಗಳೂರು

No comments:
Post a Comment