Sunday, October 6, 2024

Giving Appointment Order to GPSTR Candidates

  Wisdom News       Sunday, October 6, 2024
Hedding : Regarding Issuing Appointment Order to GPSTR Candidates

2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ ಹುದ್ದೆಗೆ ಆಯ್ಕೆಯಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು

ಉಲ್ಲೇಖ:-

1. ಸರ್ಕಾರದ ಪತ್ರ ಸಂಖ್ಯೆ:ಇಪಿ 89 ಪಿಬಿಎಸ್ 2021 ದಿನಾಂಕ: 03.02.2022.

2. ಪದವೀಧರ ಪ್ರಾಥಮಿಕ ಶಿಕ್ಷಕರು(6 ರಿಂದ 8 ನೇ ತರಗತಿ) ಹುದ್ದೆಗಳ ನೇಮಕಾತಿ (ಜಿಪಿಟಿ-2022) ಅಧಿಸೂಚನೆ ಸಂಖ್ಯೆ: ದಿನಾಂಕ:21.03.2022.

3. 1:1 ತಾತ್ಕಾಲಿಕ ಆಯ್ಕೆ ವಿವರ ಪ್ರಕಟಣೆ ದಿನಾಂಕ:18.11.2022.

4. ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ದಾಖಲಾಗಿದ್ದ ರಿಟ್ :23752/2022 0 3 2:03.01.2024

5. ಸರ್ಕಾರದ ಪತ್ರ ಸಂಖ್ಯೆ:ಇಪಿ 79 ಪಿಬಿಎಸ್ 2023 ದಿನಾಂಕ:23.02.2023.

6. ಜಿಪಿಟಿ-2022 ಪರಿಷ್ಕೃತ 1:1 ಮುಖ್ಯ ಆಯ್ಕೆವಿವರ ಪ್ರಕಟಣೆಯ ໖:08.03.2023.

7. ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ ರಿಟ್ ಅಫೀಲು ಸಂಖ್ಯೆ. 305/2023 ತೀರ್ಪಿನ 2:12.10.2023,

8. ಸರ್ಕಾರದ ಪತ್ರ ಸಂಖ್ಯೆ: ໖:16.10.2023. 230 ಪಿಎಂಡಬ್ಲ್ಯೂ 2023

9. ಯೋಜನಾ ನಿರಾಶ್ರಿತ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ: ರಿಟ್ ಪಿಟಿಷನ್ ಸಂಖ್ಯೆ:1190/2023 ರ ತೀರ್ಪು.

10. ಈ ಕಛೇರಿಯ ಸಮ ಸಂಖ್ಯೆ ಜ್ಞಾಪನ ದಿನಾಂಕ 02/11/2023

11. 371ಜೆ ಹುದ್ದೆಗಳಿಗೆ ಸಂಬಂಧ ಪಟ್ಟಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿನ Des F 23450/2023 ಹಾಗೂ 23162/2023ರಲ್ಲಿ ದಿನಾಂಕ 24/11/2023ರಂದು ನೀಡಿರುವ ಮಧ್ಯಂತರ ಆದೇಶ.

12. ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ವಿಶೇಷ ಅನುಮತಿ ಅರ್ಜಿ ಸಂಖ್ಯೆ 27984-27988/2023 ಪ್ರಕರಣದಲ್ಲಿನ ಮಧ್ಯಂತರ ಆದೇಶ ದಿನಾಂಕ 03.01.2024 & 22.01.2024

13. ಈ ಕಛೇರಿ ಜ್ಞಾಪನಾ ಸಂಖ್ಯೆ :-3/22- 2022/222-2023/22:40/20234-24 : 03.02.2024

14. ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯದ RECORD OF PROCEEDINGS ಆದೇಶ ದಿನಾಂಕ 04.10.2024

logoblog

Thanks for reading Giving Appointment Order to GPSTR Candidates

Previous
« Prev Post

No comments:

Post a Comment