Wednesday, October 30, 2024

CHIKAMAGALURU DCC BANK RECRUITMENT 2024

  Wisdom News       Wednesday, October 30, 2024
Hedding ; CHIKAMAGALURU DCC BANK RECRUITMENT 2024...



⚫ SSLC / Degree / PG ಪಾಸಾದ 18-35 (38 & 40) ವಯೋಮಾನದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ Asst. Manager, FDA, Junior Assistant & Attender ಸೇರಿದಂತೆ 85 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ನೇಮಕಾತಿ.!!

⚫ ಅರ್ಜಿ ಸಲ್ಲಿಸುವ ಅವಧಿ: 29-10-2024 ರಿಂದ 16-11-2024ರ ವರೆಗೆ

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!









ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ನಿಮ್ಮ್ ಅರ್ಜಿಯನ್ನು ಸಲ್ಲಿಸಬಹುದು



logoblog

Thanks for reading CHIKAMAGALURU DCC BANK RECRUITMENT 2024

Previous
« Prev Post

No comments:

Post a Comment