Tuesday, September 3, 2024

CRs are no longer required to be submitted to the office for special pay promotions granted to teachers of Public Education Department* for 10/15/20/25/30 years of continuous service

  Wisdom News       Tuesday, September 3, 2024
Hedding : CRs are no longer required to be submitted to the office for special pay promotions granted to teachers of Public Education Department* for 10/15/20/25/30 years of continuous service


ವಿಷಯ:ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿಶೇಷ ವಾರ್ಷಿಕ ಹೆಚ್ಚುವರಿ ಬಡ್ತಿ ಮಂಜೂರಾತಿ ಕುರಿತಂತೆ.

ಉಲ್ಲೇಖ:ಮಾನ್ಯ ನಿರ್ದೇಶಕರು (ಪ್ರೌ.ಶಿ),ಆಯುಕ್ತರ ಕಛೇರಿ,ಸಾ.ಶಿ.ಇಲಾಖೆ, ಬೆಂಗಳೂರು ರವರ ಜ್ಞಾಪನ 24(3) 2.8.5.5.2.5.23/2016-17 211/10/2017

aa

ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಯಾವುದೇ ಮುಂಬಡ್ತಿ ಪಡೆಯದೇ ನೇಮಕವಾದ ಹುದ್ದೆಯಲ್ಲಿ ಸತತ ಸೇವೆ ಸಲ್ಲಿಸುತ್ತಿರುವ ಪ್ರಯುಕ್ತ 10 ವರ್ಷದ ಕಾಲಮಿತಿ ವಾರ್ಷಿಕ ಬಡ್ತಿ, 15 ವರ್ಷಗಳ ಸ್ವಯಂ ಚಾಲಿತ ವಾರ್ಷಿಕ ಬಡ್ತಿ, 20, 25 ಮತ್ತು 30 ವರ್ಷಗಳ ವಿಶೇಷ ವಾರ್ಷಿಕ ಬಡ್ತಿ ಮಂಜೂರಾತಿಗಾಗಿ ವಾರ್ಷಿಕ ಕಾರ್ಯ ಪೂರೈಕೆ ಸಲ್ಲಿಸುವ ಸಂಬಂಧ ಅನಾವಶ್ಯಕವಾಗಿ ಕಛೇರಿಗಳಿಗೆ ಅಲೆದಾಡುತ್ತಿರುವುದನ್ನು ಗಮನಿಸಲಾಗಿದೆ. 

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸೇವಾ ವಹಿಯನ್ನು ನಿರ್ವಹಣೆಯಾಗುತ್ತಿದ್ದು ಅದರಂತೆ ಸದರಿ ಶಿಕ್ಷಕರುಗಳಿಗೆ ಮೇಲೆ ತಿಳಿಸಲಾಗಿರುವ ವಾರ್ಷಿಕ ಬಡ್ತಿ ಮಂಜೂರು ಮಾಡುವಾಗ ವಾರ್ಷಿಕ ಕಾರ್ಯಪೂರೈಕೆ ವರದಿ ಸಲ್ಲಿಸದಿದ್ದಲ್ಲಿ ಶಿಕ್ಷಕರ ಸೇವಾ ವಹಿಯಲ್ಲಿ ಯಾವುದೇ ಅಡ್ಡ ಮತ್ತು ವ್ಯತಿರಿಕ್ತ ಷರಾ ಇಲ್ಲವೆಂದು ಖಾತ್ರಿ ಪಡಿಸಿಕೊಂಡು ವಿಶೇಷ ವರದಿ ಸಿದ್ದಪಡಿಸಿಕೊಂಡು ಮಂಜೂರು ಮಾಡಲು ಈ ಮೂಲಕ ತಿಳಿಸಿದೆ.




Subject : Order 

Subject Language : Kannada

Which Department : all

Place : Karnataka

Announcement Date: 3/09/2024

Subject Format : PDF/JPJ

Subject Size : 56kb

Pages :3

Scanned Copy : Yes

Editable Text : NO

Password Protected :  

Download Link : Yes

Copy Text : NO

Print Enable : Yes

Quality : High

Subject Size Reduced :NO

Password : NO

Cost : Free

For Personal Use Only


S
image

logoblog

Thanks for reading CRs are no longer required to be submitted to the office for special pay promotions granted to teachers of Public Education Department* for 10/15/20/25/30 years of continuous service

Previous
« Prev Post

No comments:

Post a Comment