⚪⚫🟤🔵🟡🟠🔴🟣🟢⚪⚫🟤🔵
ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಈ ಕೆಳಕಂಡ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಗ್ರೂಪ್-ಎ ಹಿರಿಯ ಶ್ರೇಣಿ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ (ವೇತನ ಶ್ರೇಣಿ ರೂ.67550-1650-7250-72500-1900-83900-2200- 97100-2500-104600) ಸ್ಥಾನಪನ್ನ ಬಡ್ತಿ ನೀಡಿ, ಮುಂದಿನ ಆದೇಶದವರೆಗೆ ಅವರ ಹೆಸರಿನ ಮುಂದ ಸೂಚಿಸಿರುವ ಹುದ್ದೆ ಮತ್ತು ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
💐ಇಂದಿರಾ ಗಂಗಣ್ಣ, ಉಪ ಯೋಜನಾ ಸಮನ್ವಯಾಧಿಕಾರಿ, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ರಾಯಚೂರು.
ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ರಾಯಚೂರು (ಖಾಲಿ ಹುದ್ದೆಗೆ).
🔴🟠🟡🟢🔵🟣🟤⚫⚪
💐ಕೆ.ಎಂ.ಸುನಿತ, ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು 2 ತರಬೇತಿ ಸಂಸ್ಥೆ(ಡಯಟ್), ಹಾವೇರಿ
ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), (໖:31.08.20240 ಚಿಕ್ಕಮಗಳೂರು ಶ್ರೀಮತಿ ಮಂಗಳಗೌರಮ್ಮ ಇವರ ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗೆ)
🔴🟠🟡🟢🔵🟤⚫⚪
💐ಟಿ.ಎನ್.ಗಾಯತ್ರಿ, ಪ್ರಾಂಶುಪಾಲರು, ಸರ್ಕಾರಿ ಮಹಾರಾಣಿ ಮಹಿಳಾ ತರಬೇತಿ ಸಂಸ್ಥೆ, ಮೈಸೂರು
ಪ್ರವಾಚಕರು, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿ.ಟಿ.ಇ), (ಖಾಲಿ ಹುದ್ದೆಗೆ) ಮೈಸೂರು
⚪⚫🟤🔵🟢🟡🟠🔴🟣
💐ಎಂ.ಡಿ. ಉಷಾ, ಹಿರಿಯ ಸಹಾಯಕ ನಿರ್ದೇಶಕರು, ಕರ್ನಾಟಕ ಪಠ್ಯ ಪುಸ್ತಕ ಸಂಘ (ರಿ), ಮಲ್ಲೇಶ್ವರಂ, ಬೆಂಗಳೂರು.
ಉಪನಿರ್ದೇಶಕರು, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು
🟣🔴🟠🟡🔵🔵🟤⚫⚪
💐ಎನ್. ಲಕ್ಷ್ಮೀಪತಿ, ಉಪಯೋಜನಾ 5 (2..ಐ.), ಚಾಮರಾಜನಗರ. ಸಮನ್ವಯ ಉಪನಿರ್ದೇಶಕರ ಕಛೇರಿ
ಉಪನಿರ್ದೇಶಕರು (ಶಿಕ್ಷಣ ಮತ್ತು ತರಬೇತಿ) ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು- ಈ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲು ಸದರಿಯವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ನೀಡಲಾಗಿದೆ.
🟣🔴🟠🟡🟢🔵🟤⚫⚪
💐ಗಣಪತಿ ಭಟ್, ಹಿರಿಯ ಸಹಾಯಕ ನಿರ್ದೇಶಕರು, ಆಯುಕ್ತರ ಕಛೇರಿ, ಶಾ.ಶಿ.ಇ, ಬೆಂಗಳೂರು
ಉಪನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, (ಕೆ.ಎಸ್.ಕ್ಯೂ.ಎ.ಓ), ಬೆಂಗಳೂರು ( ಹುದ್ದೆಗ
⚪⚫🟤🔵🟢🟡🟠🔴🟣
💐ಓ.ಆರ್. ಪ್ರಕಾಶ್, ಉಪನ್ಯಾಸಕರು, ಸರ್ಕಾರಿ ಶಿಕ್ಷಕ ಶಿಕ್ಷಣ ಕಾಲೇಜು (ಸಿಟಿಇ), ಮಂಗಳೂರು.
ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬಳ್ಳಾರಿ (ಖಾಲಿ ಹುದ್ದೆಗೆ)
🟣🔴🟠🟡🟢🔵🟤⚫⚪
💐ರೇಣುಕಪ್ಪ ಶಿವಪ್ಪ ಬುರುಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗದಗ ತಾಲೂಕು, ಗದಗ ಜಿಲ್ಲೆ.
ಪ್ರತ್ಯೇಕವಾಗಿ ಸ್ಥಳನಿಯುಕ್ತಿಗೊಳಿಸಲಾಗುವುದು.
⚪⚫🟤🔵🟢🟡🟠🔴🟣
💐ಸಿ. ಲೋಕೇಶ್,ಮಂಗಳೂರು ಜಿಲ್ಲೆ. ವಯಸ್ಕ ಶಿಕ್ಷಣತಜ್ಞರು
ಉಪನಿರ್ದೇಶಕರು (ಸಾರ್ವಜನಿಕ ಶಿಕ್ಷಣ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ ఎంపి) ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲು ಸದರಿಯವರ ಸೇವೆಯನ್ನು ನಗರಾಭಿವೃದ್ಧಿ ನೀಡಲಾಗಿದೆ. ಇಲಾಖೆಯ ವಶಕ್ಕೆ
🟣🔴🟠🟡🟢🔵🟤⚫⚪
💐ಎಸ್. ಚಂದ್ರ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಳವಳ್ಳಿ, ಮಂಡ್ಯ,
ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಕೋಲಾರ (ದಿನಾಂಕ:31.08.2024ರಂದು ಶ್ರೀ ಜಯಣ್ಣ ಕೆ ఎనో ಇವರ ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗೆ.
⚪⚫🟤🔵🟢🟡🟠🔴🟣
💐ಎಂ. ವಿವೇಕಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ, ಮೈಸೂರು ಗ್ರಾಮಾಂತರ, ಮೈಸೂರು.
ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟೆ ( ಖಾಲಿ ಹುದ್ದೆಗೆ)
🟣🔴🟠🟡🟢🔵🟤⚫⚪
💐ಎಸ್.ಆರ್. ಮಂಜುನಾಥ್, 12 ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಕಛೇರಿ, ಕಛೇರಿ, ಶಿವಮೊಗ್ಗ.
ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ, (ಖಾಲಿ ಹುದ್ದೆಗೆ).
⚪⚫🟤🔵🟢🟡🟠🔴🟣
💐 ಗಿರಿಜಾ ಬಿ. ಹೆಚ್ ವಿಶೇಷಾಧಿಕಾರಿಗಳು ಹಾಗೂ ಪದನಿಮಿತ್ತ 13 ಸರ್ಕಾರದ ಅಧೀನ ಕಾರ್ಯದರ್ಶಿ, (ಯೋಜನೆ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಮಧುಗಿರಿ (ಖಾಲಿ ಹುದ್ದೆಗೆ)
🟣🔴🟠🟡🟢🔵🟤⚫⚪
💐ಆರ್.ಎಸ್. ಸೀತಾರಾಮು,
ಕ್ಷೇತ್ರ ಶಿಕ್ಷಣಾಧಿಕಾರಿ, ಕೆ.ಆರ್.ಪೇಟೆ, ಮಂಡ್ಯ
ಪ್ರತ್ಯೇಕವಾಗಿ ಸ್ಥಳನಿಯುಕ್ತಿಗೊಳಿಸಲಾಗುವುದು.
⚪⚫🟤🔵🟢🟡🟠🔴🟣
💐ಎಸ್.ಎಲ್. ಪ್ರಸನ್ನ ಕುಮಾರ್, 15 ಉಪನ್ಯಾಸಕರು, ಸರ್ಕಾರಿ ಶಿಕ್ಷಕ ಶಿಕ್ಷಣ
ಮಹಾ ವಿದ್ಯಾಲಯ ಮಂಗಳೂರು
ಪ್ರತ್ಯೇಕವಾಗಿ ಸ್ಥಳನಿಯುಕ್ತಿಗೊಳಿಸಲಾಗುವುದು.
🟣🔴🟠🟡🔵🔵🟤⚫⚪
💐 ಚನ್ನಬಸಪ್ಪ ಮುದೋಳ, ಹಿರಿಯ ಸಹಾಯಕ ನಿರ್ದೇಶಕರು, ಅಪರ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಕಲಬುರ್ಗಿ.
ಪ್ರತ್ಯೇಕವಾಗಿ ಸ್ಥಳನಿಯುಕ್ತಿಗೊಳಿಸಲಾಗುವುದು.
⚪⚫🟤🔵🟡🟠🔴🟣🟢
💐ವೈ.ಸಿ. ರವಿಕುಮಾರ, ಹಿರಿಯ ಸಹಾಯಕ ನಿರ್ದೇಶಕರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು.
ಉಪನಿರ್ದೇಶಕರು, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
🟢🟣🔴🟠🟡🔵🟤⚫⚪
💐ಲೀಲಾವತಿ ಶಿವಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳಗಾವಿ ನಗರ.
ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಬೆಳಗಾವಿ (ಖಾಲಿ ಹುದ್ದೆಗೆ)
🟢🟣🔴🟠🟡🔵🟤⚫⚪
🔵🟤⚫⚪🟢🟣🔴🟠🟡🔵🟤⚫⚪

No comments:
Post a Comment