Saturday, August 3, 2024

HRMS Employees Self Service 2024

  Wisdom News       Saturday, August 3, 2024
Hedding ; HRMS Employees Self Service...

ಆತ್ಮೀಯರೇ ನಮ್ಮ ಕೈ ಬೆರಳ ತುದಿಯಲ್ಲಿ HRMS EMPLOYEE SELF SEVICE (EES) ಎನ್ನುವ ಪೋರ್ಟಲ್ ಮೂಲಕ ಸರಕಾರಿ ನೌಕರರು ತಮ್ಮ PAY SLIP,KGID,LIC POLICY, ಸೇವಾ ಪುಸ್ತಕ ಕುರಿತ ಮಾಹಿತಿ ಪಡೆಯುವ ಹೊಸ ಆಪ್ಷನ್ಸ್ ಲಭ್ಯವಿದ್ದು ಸದರಿ ಪೋರ್ಟಲ್ ಗೆ ಲಾಗಿನ್ ಆಗುವ ವಿಧಾನ:
👇
 ಮೊದಲಿಗೆ ಈ ಕೆಳಗಿನ ಲಿಂಕ್ ಮೇಲೆ ಒತ್ತಿ
www.hrmsess.karnataka.gov.in

👇

ಲಾಗಿನ್ ಪುಟ ತೆಗೆದುಕೊಳ್ಳುತ್ತದೆ
👇
ಇದರಲ್ಲಿ NEW USER ಎನ್ನುವ ಆಪ್ಷನ್ಸ್ ಮೇಲೆ ಕ್ಲಿಕ್ ಮಾಡಿ
👇


KGID ನಂಬರನ್ನು ಹಾಕಿರಿ 
👇
 KGID ನಂಬರ್ ಹಾಕಿದ ಕೊಡಲೇ ತಮ್ಮ HRMS ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ OTP ಬರುತ್ತದೆ.0TP ಹಾಕಿರಿ.
👇
PASSWORD SETTING ಆಪ್ಷನ್ ಪೇಜ್ ತೆರೆದುಕೊಳ್ಳುತ್ತದೆ.
ಹೊಸ ಪಾಸ್ವರ್ಡ್ ಸೃಜಿಸಿಕೊಳ್ಳಿರಿ.
👇
CONFIRM PASSWORD ಮಾಡಿರಿ.
👇
PASSWORD ಯಶಸ್ವಿಯಾಗಿ SET ಮಾಡಿದ ನಂತರ ಮತ್ತೊಮ್ಮೆ LOG IN ಕೇಳುತ್ತೆ.
👇
KGID ನಂಬರ್ ಹಾಕಿರಿ ತಿರಗಾ 
HRMS ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತೆ. ಓಟಿಪಿ ಹಾಕಿರಿ
👇
(CAPTCH)ಕ್ಯಾಪ್ಚ ನಮೂದಿಸಿರಿ.


ಕೂಡಲೇ HRMS EMPLOYEE SELF SEVICE PORTAL ತೆರೆದುಕೊಳ್ಳುತ್ತದೆ. ಈ ಪುಟದ ಎಡ ಭಾಗದಲ್ಲಿ PAY SLIP, ಸೇವಾ ಪುಸ್ತಕ,ರಜೆಗಳ ವಿವರ ಇತ್ಯಾದಿ ಆಪ್ಶನ್ಸ್ ಗಳಿದ್ದು ಇವೆಲ್ಲವುಗಳ ಸದುಪಯೋಗವನ್ನು ಪಡೆದುಕೊಳ್ಳುವುದು.
ಮಾಹಿತಿಗಾಗಿ.


logoblog

Thanks for reading HRMS Employees Self Service 2024

Previous
« Prev Post

No comments:

Post a Comment