Tuesday, August 27, 2024

7th state pay commission: complete detailed information of pay scales, various allowances, leave details

  Wisdom News       Tuesday, August 27, 2024
Hedding ; 7th state pay commission: complete detailed information of pay scales, various allowances, leave details...

ಕಾಲ್ಪನಿಕ ವೇತನ ನಿಗದಿ ಅಂದರೆ...

Notional Pay fixation ಅಂದರೆ ಕಾಲ್ಪನಿಕ ವೇತನ

ನಿಗದಿ. ಯಾವ ದಿನಾಂಕದಿಂದ ಕಾಲ್ಪನಿಕ ವೇತನ ನಿಗದಿ ಆಗುವುದೋ ಅದೇ ದಿನಾಂಕವನ್ನು ಹೊಸ ವೇತನ ನೀಡಿದ ದಿನಾಂಕ ಎಂದು ಪರಿಗಣಿಸಿ, ಮುಂದಿನ(next 5th year would be: 01.07.2027) ಪರಿಷ್ಕರಣೆಯ ಕೋರಿಕೆಯನ್ನು ಸಲ್ಲಿಸಲಾಗುತ್ತದೆ.


 ಕಾಲ್ಪನಿಕ ವೇತನದ ಮೇಲೆಯೇ (ಅಂದರೆ 2022 ಜುಲೈ ತಿಂಗಳಲ್ಲಿ ನಿಗದಿಯಾಗಿದ್ದ DA'ಅನ್ನು ಮಾನದಂಡ ಮಾಡಿಕೊಂಡು) ಲೆಕ್ಕಾಚಾರ ಮಾಡಿ, ಅದರ ಮೇಲೆ 27.5% Hike & Fitment & ವೇತನವನ್ನು 01.07.2022 ಗೆ ನಿಗದಿಪಡಿಸಲಾಗುತ್ತದೆ. ಆದರೆ arrears ಅಲ್ಲಿಂದ (ಆರ್ಥಿಕ ಲಾಭ) ಕೊಡುವುದಿಲ್ಲ. ಕಾಲ್ಪನಿಕ ಅಂದರೆ ಹಾಗೆ. ಆರ್ಥಿಕ ಲಾಭ ಕೊಡದೆ ಕೇವಲ Fitmentಗೆ ಮಾತ್ರ ತೆಗೆದುಕೊಂಡು, ಅದೇ formula' ಅನ್ನು ಹಾಲಿ ಪಡೆಯುತ್ತಿರುವ ವೇತನದ ಮೇಲೆ fix ಮಾಡಿಕೊಂಡು ಬರುವುದು.


01.07.2022ge Basic Pay 50150 ಇದ್ದಲ್ಲಿ, DA @ 31% ಅಂದರೆ: 15547 ಮತ್ತು Fitment at 27.5% 13791 8 Rs. 79488 ಆಗುತ್ತದೆ. ಹೊಸ pay scale'ನಲ್ಲಿ ಈ 79488ಗೆ ಹತ್ತಿರದ ಹೆಚ್ಚಿನ ಮೊತ್ತದ basic pay ಯಾವುದೆಂದು ನೋಡಿಕೊಂಡು ಅದಕ್ಕೆ fix ಮಾಡಬೇಕು.


 ಅಂದರೆ ಇಲ್ಲಿ 79900 ಹತ್ತಿರದ ಮೊತ್ತ. ಹೀಗಾಗಿ ಮೇಲಿನ ದೃಷ್ಟಾಂತದಲ್ಲಿ ನೀಡಲಾದ ನೌಕರರಿಗೆ, 01.07.2022 ಕ್ಕೆ 79900ಕ್ಕೆ ಕಾಲ್ಪನಿಕ ವೇತನ ನಿಗದಿ ಮಾಡಬೇಕು ಮತ್ತು ಅಲ್ಲಿಂದ 2 ವರ್ಷದ ವಾರ್ಷಿಕ ವೇತನ ಬಡ್ತಿಯನ್ನು ಹೊಸ ದರದಲ್ಲಿ ಅಂದರೆ Rs.1900 ದರದಲ್ಲಿ ವಾರ್ಷಿಕ (79900+1900 for calendar year 2023 +1900 for calendar year 2024) ಪರಿಷ್ಕೃತ ವೇತನ ಜಾರಿಗೆ ಬಂದಾಗ (01.08.20248) 83700 basic pay 2໖. ಅಂದರೆ ಆರ್ಥಿಕ ಲಾಭ ಅಲ್ಲಿಂದ ಶುರುವಾಯಿತು ಅಂತ ಲೆಕ್ಕ. ಅಲ್ಲಿ ತನಕ ಯಾವುದೇ ಆರ್ಥಿಕ ಲಾಭ ಸಿಗುವುದಿಲ್ಲ.... ಸುಮ್ಮನೆ on record fixation ಮಾತ್ರ.

logoblog

Thanks for reading 7th state pay commission: complete detailed information of pay scales, various allowances, leave details

Previous
« Prev Post

No comments:

Post a Comment