ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ಕೆಳಕಂಡ ಶಿಕ್ಷಕರು / ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದೆ.
ಅಧಿಕಾರಿಯ ಹೆಸರು ಮತ್ತು ವಿಳಾಸ (ಶ್ರೀ/ ಶ್ರೀಮತಿ) ಮತ್ತು ವರ್ಗಾಯಿಸಬೇಕಾದ ಸ್ಥಳ ಇಲ್ಲಿದೆ.
ಹೂವಣ್ಣ ಹೆಚ್.ಬಿ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಮಲಾಪುರ, ಚಿಕ್ಕನಾಯಕನಹಳ್ಳಿ (ತಾ), ತುಮಕೂರು ಜಿಲ್ಲೆ ಇಂದ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ (ಖಾಲಿ ಹುದ್ದೆಗೆ
ಕೆ. ಮಹೇಶ್ವರಪ್ಪ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬೆಂಚೆ ಬಸವನಹಳ್ಳಿ, ಶಿರಾ (ತಾ) ಮಧುಗಿರಿ ಶೈಕ್ಷಣಿಕ ಜಿಲ್ಲೆ ಇಂದ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ (ಖಾಲಿ ಹುದ್ದೆಗೆ)
ಜಯಣ್ಣಗೌಡ ಎಂ.ಎನ್, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಾನುಗೋಡು, ಹೊಸನಗರ (ತಾ) ಶಿವಮೊಗ್ಗ ಜಿಲ್ಲೆ ಇಂದ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ, (ನವೀದಾ ಖಾನಂ ಇವರ ಜಾಗಕ್ಕೆ)
ಭೀಮಪ್ಪ ಎಂ.ಎಸ್. ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹೆಬ್ಬಗೋಡಿ, ಆನೇಕಲ್ (ತಾ) ಬೆಂಗಳೂರು ದಕ್ಷಿಣ ಜಿಲ್ಲೆ. ಇಂದ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ (ಮಂಜಪ್ಪ ಆರ್ ಇವರ ಜಾಗಕ್ಕೆ)
ಜಬಿವುಲ್ಲಾ ಖಾನ್ ಎಂ. ಉಪ ಪ್ರಾಂಶುಪಾಲರು, ಕೆಪಿಎಸ್ ಎಂಪ್ರೆಸ್. ಬಾಲಕಿಯರ ಪ್ರೌಢಶಾಲೆ, ತುಮಕೂರು ಇಂದ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿವಮೊಗ್ಗ, (ಅಸುಂತಾ ಸೀರಾ ಇವರ ಜಾಗಕ್ಕೆ)
ಕೆ.ಹೆಚ್. ಹಕೀಮ ಮುಖ್ಯ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಕೃಷ್ಣಾನಗರ, ವಿಜಯಪುರ ಜಿಲ್ಲೆ ಇಂದ ಉಪನ್ಯಾಸಕರು ಡಯಟ್ ವಿಜಯಪುರ (ಎಸ್.ಎಸ್ ಇನಾಮಾದಾರ್ ಇವರ ವಯೋನಿವೃತ್ತಿಯಿಂದ ತೆರವಾದ ಹುದ್ದೆಗೆ)
ಸುಶೀಲಾ, ಮುಖ್ಯ ಗುರುಗಳು, ಸರ್ಕಾರಿ ಪ್ರೌಢ ಶಾಲೆ, ಖಾನಾಪೂರ, ಯಾದಗಿರಿ ಜಿಲ್ಲೆ ಇಂದ
ಉಪನ್ಯಾಸಕರು, ಸಮಾಜ ವಿಜ್ಞಾನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಯಾದಗಿರಿ (ಖಾಲಿ ಹುದ್ದೆಗೆ)
ವರ್ಗಾವಣೆಗೊಂಡ ಇನ್ನುಳಿದ ಅಧಿಕಾರಿಗಳ ಮಾಹಿತಿ ತಿಳಿಯಲು ಈ ಕೆಳಗಿನ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

No comments:
Post a Comment