Thursday, July 25, 2024

GPT Teachers Posts updates

  Wisdom News       Thursday, July 25, 2024
Hedding ; GPT Teachers Posts updates 2024...



ಜಿ.ಪಿ.ಟಿ. (6-8) ಹುದ್ದೆಗಳಲ್ಲಿ ನೇರ ನೇಮಕಾತಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ (ಜಿಲ್ಲಾವಾರು ನೀಡುವುದು)

ಜಿ.ಪಿ.ಟಿ. (6-8) ಹುದ್ದೆಯಲ್ಲಿ ಮುಂಬಡ್ತಿ ವಡೆದು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಎಷ್ಟು; (ಜಿಲ್ಲಾವಾರು ನೀಡುವುದು).

ವೃಂದ ಮತ್ತು ನೇಮಕಾತಿ ನಿಯಮಗಳು ತಿದ್ದುಪಡಿ ಕಡತ ಸಂಖ್ಯೆ: ಇಪಿ 171 ಪಿಬಿಎಸ್ 2022ನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲು ವಿಳಂಬ ಮಾಡುತ್ತಿರುವುದೇಕೆ; ಹಾಗೂ ಅನುಮೋದನೆ ಮಾಡಿ ಯಾವಾಗ ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಒದಗಿಸುತ್ತೀರಿ: ಕಾಲಮಿತಿ ನಿಗಧಿಪಡಿಸಬಹುದೇ,

ಪ್ರಾಥಮಿಕ ಮುಖ್ಯೋಪಾಧ್ಯಾಯರು ಶಾಲಾ ಹಾಗೂ ಹಿರಿಯ ಮುಖ್ಯ ಉಪಾಧ್ಯಾಯರು ಮತ್ತು ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕೈಗೊಂಡ ಕ್ರಮಗಳೇನು?

ಎಂಬ ಎಲ್ಲ ಪ್ರಶ್ನೆಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಅಧಿಕೃತ ಮಾಹಿತಿ.


logoblog

Thanks for reading GPT Teachers Posts updates

Previous
« Prev Post

No comments:

Post a Comment