Monday, July 29, 2024

Animal Husbandry and Fisheries Department Veterinary Officers Recruitment 2024

  Wisdom News       Monday, July 29, 2024
Hedding ; Animal Husbandry and Fisheries Department Veterinary Officers Recruitment 2024...


ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 (342+58 Backlog) ಪಶುವೈದ್ಯಾಧಿಕಾರಿ / Veterinary Officers ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

★ Qualification: B.V.Sc. / B.V.Sc. & AH

★ ವಯೋಮಿತಿ: 18-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ:
12-08-2024 ರಿಂದ 12-09-2024 ರ ವರೆಗೆ

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಪಿಡಿಎಫ್ download ಮಾಡಿಕೊಳ್ಳಿ.



logoblog

Thanks for reading Animal Husbandry and Fisheries Department Veterinary Officers Recruitment 2024

Previous
« Prev Post

No comments:

Post a Comment