Monday, July 8, 2024

2024-25 of High Schools* *Patribha Kanji and* *Kalotsava Zone/Hobli*Useable Forms for Level...*

  Wisdom News       Monday, July 8, 2024
Hedding; 2024-25 of High Schools 
 Patribha Kanji and Kalotsava Zone/Hobli Useable Forms for Level...


ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು ಈ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ. ಉಲ್ಲೇಖಿತ ಆದೇಶ/ಪತ್ರಗಳಂತೆ 2023-24ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ, ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾಮಕ್ಕಳಿಗೆ (1 ರಿಂದ 10ನೇ ತರಗತಿ) ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 09 Dom 12 ơnách opener seletade ತೀರ್ಮಾನಿಸಲಾಗಿದೆ. ಸ್ಪರ್ಧೆಗಳನ್ನು ನಡೆಸುವ ವಿಧಾನ ಕುರಿತಂತೆ ಲಗತ್ತಿಸಿರುವ ಅನುಬಂಧ-1 2 3 ಹಾಗೂ 4 ರಲ್ಲಿ ವಿವರಿಸಲಾಗಿದ್ದು ಅದರಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ben ercetateco xet Act

(ಜಾನೆ ಮಧ್ ಧಮ್ ನಿಯಾದಾಸ್:

ಇದು ಮಹತ್ವದ ಕಾರ್ಯಕ್ರಮವಾಗಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪೋತ್ಸಾಹಿಸಬೇಕು.

ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವೈಯಕ್ಷಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು

• ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 3 విద్యాధికా గళ సంజీ, నిగరి ఇరువుదిలు భాగవనీద విద్యాధింగళిన సభల నడేసి. ಬಹುಮಾನ ಘೋಷಣೆ ಮಾಡಿ ಉಳಿದ ಮೊತ್ತವನ್ನು ಸರ್ಕಾರದ ಲೆಕ್ಕಶೀರ್ಷಿಕ ಜಮಾ ಮಾಡುವುದು ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.

* ಪೈಂಟಿಂಗ್ ಸ್ಪರ್ಧೆಗೆ ಸ್ಪರ್ಧಿಗಳು ಪೇಂಟ್ ಬ್ರಷ್ ಇತ್ಯಾದಿಗಳನ್ನು ತರಬೇಕು. ಸಂಭಟಕಾಡು ಆಂಡಯ್ಯವಾಗಿ ವೃದ್ಧಿ ಗಲಿಗ ಅಜೇಯ ಕೃಪೆಯಂತೆ ಭೋಜನದಿಂದ ತುಂಬಿದೆ. *

ಜಾನಪದ ನೃತ್ಯ ಕೋಲಾಟ ಇವುಗಳಿಗೆ ಉಡುವು ವರ್ಣಾಲಂಕಾರ, ಪಕ್ಕವಾದ್ಯ ಹಾಡುಗಾರಿಕೆ

• ಕೈ ಮಾಡಲಿಂಗ್ ಗೆ ಜೇಡಿ ಮಣ್ಯನ್ನು ಸ್ಪರ್ಧಾಳುಗಳೇ ತರಬೇಕು.

• ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು.

• ಸ್ಪರ್ಧೆಗಳು ಮುಗಿದ ತಕ್ಷಣ, ಮುಂದಿನ ನಿಗವಾಡಿಗಿಡ ದಿನಾಂಶದೂವಿ ವಿಜುಲ


ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ, ಶೃತಿ ವ್ಯದ ಹೊರತುಪಡಿಸಿ ಯಾವುದೇ ಸಂಗೀತ ವಾದ್ಯವನ್ನು ಸಾಧ್ಯವಾದಾಗಲೆಲ್ಲಾ ಭರಶಾನತಿ ರಿಕಗತಿ ಜಾನಪದ ನೃತ್ಯ, ಮುದ್ವಾಟೆ ಧನ ಸುರರುಗಳನ್ನು ನುಡಿಸಲು ಅನುಮತಿಸಲಾಗಿದೆ.

• ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ರಾಜ್ಯದ ಬುಡಕಟ್ಟು ಜಾನಪದ ಮತ್ತು ಪಾರಂಪರಿಕ ಕಲಾ ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು. ಉದಾ: ನಂದಿಕೋಲು ಕುಣಿತ, ಪೂಜಾ ಕುಣಿತ ಡೊಳ್ಳು ಕುಣಿತ ಗಾಂಜಿನಾ ಕಲೆ ಯಕ್ಷಗಾನ ಕಲೆ. ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ, ಬಯಲಾಟ, ಮುಂತಾದವುಗಳನ್ನು ಆಯ್ಕೆ

ಮಾಡಿಕೊಳ್ಳತಕ್ಕದ್ದು • ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ತಂಡವನ್ನು ಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹಾಗೂ ವಿಭಾಗಗಳಿಗೂ ಅನ್ವಯಿಸುತ್ತದೆ


ಸಂಭಟಿನ ನಮತಿ:

ಸಂಘಟನೆಯಲ್ಲಿ ಯಾವುದೇ ಲೋಪದೋಷ ಬಾರದಂತೆ ಸಮಿತಿಯು ಎಚ್ಚರವಹಿಸಬೇಕು.

ಬ್ಯಾಕ್ ಸಂಘಟನಾ ಸಮಿತಿಯಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಮಟ್ಟದ ಸಮಿತಿಯಲ್ಲಿ ಸಂಸದರು/ ಉಸ್ತುವಾರಿ ಮಂತ್ರಿ/ಜಿಲ್ಲಾ ಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ.

ರಾಜ್ಯ ಮಟ್ಟದ ಸಮಿತಿಯಲ್ಲಿ ಮಾನ್ಯ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುತ್ತಾರೆ.

ಆಯಾ ಹಂತದಲ್ಲಿನ ಪ್ರಧಾನ ಅಧಿಕಾರಿಗಳು ಪ್ರತಿಷ್ಠಿತ ವ್ಯಕ್ತಿಗಳು ಸದಸ್ಯರಾಗಿರುವ ಈ ಸಮಿತಿಗೆ ಬ್ಯಾಕ್ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು (ಆಡಳಿತ) ಹಾಗೂ ರಾಜ್ಯ ಮಟ್ಟದಲ್ಲಿ ನಿರ್ದೇಶಕರು, ಮೈನಾರಿಟಿ ರವರು ಅನುಷ್ಠಾನಾಧಿಕಾರಿಯಾಗಿರುತ್ತಾರೆ.

ವಿವಿಧ ಸೆಟ್‌ಗಳು

ಸಂಘಟನಾ ಸಮಿತಿಯು ಈ ಕೆಳಕಂಡ ಸಮಿತಿಗಳನ್ನು ರಚಿಸಿ ಆಯಾ ಕ್ಷೇತ್ರದಲ್ಲಿ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಗಳನ್ನೇ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಾಗಿ ನೇಮಕ ಮಾಡಬೇಕು. ลิ ಸಕಾಲದಲ್ಲಿ ಕಾರ್ಯಕ್ರಮವನ್ನು

ಯಸ್ವಿಗೂಡು.

ಸ್ವಾಗತ ಸಮಿತಿ ಶ್ರೀಯ ಸಮಿತಿ, ಆರಾ ಸಮಿತಿ, ನಂದನಿ ಸಮಿತಿ, ಚುಕ್ಕಲ ಸುರಕ್ಷರ ರಾಕ್ಷಸ ಸಮಿತಿ ರಾನುನು ಪಿಕ್ಕು ವಲನ ಸಮಿತಿ ಗರಿಗ ಸಮಿತಿ ಬೆನಿಕಿ ಸಮಿತಿ, ರಂಗ ಮಡಿಲ ಭಂಗನ ಸಮಿತಿ ಉವುಲು ಗರಂ ಮಂಡಳಿ ಸಮಿತಿ ಅಧಿ ಸಮಿತಿ ಸದಸ್ಯರು. ಧ್ವನಿಪದಂ ಕಾಂಗ್ಸಿಕಾ ನಿರ್ವಹಣಾ ಸಮಿತಿ ಮತ್ತು ಪ್ರಚಾರ ಸಮಿತಿಯು ಅದರ ಅಗತ್ಯ ಸಮಿತಿಗಳಾಗಿವೆ


ಪ್ರಚಾರ

ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮದ ಬಗ್ಗೆ, ದಿನಪತ್ರಿಕೆ ಆಕಾಶವಾಣಿ ಮುಂತಾದ ಪ್ರಸಾರ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುವುದು.

ಕಾರ್ಯಕ್ರಮದ ಮಹತ್ವ ಹಾಗೂ ಕಾರ್ಯಕ್ರಮ ನಡೆಯುವ ದಿನಾಂಕವನ್ನು ಕಾರ್ಯಕ್ರಮ ನಡೆಸುವ ಹಿಂದಿನ ದಿನ ಸ್ಥಳೀಯ ಮಕ್ಕಳಿಂದ ಮೆರವಣಿಗೆ ಏರ್ಪಡಿಸಿ ಸಾರ್ವಜನಿಕರ ಗಮನ ಸೆಳೆಯುವುದು.

ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಹಬ್ಬವಾಗಿ ಆಚರಿಸುವಂತಹ ವಾತಾವರಣವನ್ನು ಪ್ರಚಾರದ ಮೂಲಕ ಕಲ್ಪಿಸಬೇಕು ಎಲ್ಲಾ ಹಂತದ ಎಲ್ಲಾ ಸ್ಪರ್ಧೆಗಳ ಬಗ್ಗೆ, ವ್ಯಾಪಕ ಪ್ರಚಾರವನ್ನು ನೀಡಲು ಆಯಾ ಹಂತದಲ್ಲಿನ ನೋಡಲ್ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದು.

ತೀರ್ಪುಗಾರರ ನೇಮಕ:

ತೀರ್ಪುಗಾರರ ನೇಮಕ ಒಂದು ವಿಶಿಷ್ಟವಾದುದು ಹಾಗೂ ಗಂಭೀರವಾದುದು. ಪ್ರತಿಭೆಗೆ ನ್ಯಾಯ ಒದಗಿಸುವ ಉಷ್ಟ್ರ ಮನೋಭಾವ ಮತ್ತು ಆಯಾ ಕ್ಷೇತ್ರಗಳಲ್ಲಿ ಜ್ಞಾನ ಅನುಭವವುಳ್ಳವರನ್ನು

ತೀರ್ಪುಗಾರರು ಸ್ಪರ್ಧಾರ್ಥಿಗಳ ಬಂಧುಗಳಾಗಿರಬಾರದು. ಅದೇ ಶಾಲೆಯ ಶಿಕ್ಷಕರಾಗಿರಬಾರದು ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಸಂಗೀತ ನೃತ್ಯ ನಾಟಕ, ಚಿತ್ರಕಲೆ, ಕರಕೌಶಲ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೇ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವುದು అంతర కు లభ్య ఎలదిదల్లో విజయక సంబంధిన స్వళీకీయ కలావదరు రాగూ నచ్యత్త

ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು. ತೀರ್ಪುಗಾರರಿಂದ ತಮ್ಮ ಹತ್ತಿರದ ಬಂಧುಗಳು/ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ ఎంబ భూecm పచ్చి వడదు శళ్ళకు

ತೀರ್ಪುಗಾರರ ಸಮಿತಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯದೊಂದಿಗೆ ಮಾರ್ಗಸೂಚಿ ತಯಾರಿಸಿ ಸರ್ಧೆಗಳಲ್ಲಿ ಗಮನಿಸಬೇಕಾದ ಅಂಶಗಳನ್ನು ಹಾಗೂ ನೀಡಬೇಕಾದ ಅಂಕಗಳನ್ನು ಪಟ್ಟಿಮಾಡಿ ಪ್ರತಿ ತೀರ್ಪುಗಾರರಿಗೆ ವಿತರಿಸುವುದು.

ಅದರಂತೆ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಾರೆ. ತೀರ್ಪು ಪಾರದರ್ಶಕವಾಗಿರಬೇಕು. ಸಕಲ ವಿಜಯಗಳಲಿಯ ಅಡಸವಗರುವ ಮರತ್ನಂ ಅಂಕಗಳನ್ನು ಗಮನಿನಿ ಅಂಶ ನಿಡಬಕು ಅದ ಸಂಗೀತಬಿಲ್ಲಿ ಭಾಷಾ ಮಧುರಕುಲಯೆ ಲಾ ದೆಹಲಿ ರಾಗ, ಲಯ, ಭಂಗಿ,

ಯಾವುದೇ ಸ್ಪರ್ಧೆಯ ತೀರ್ಪಿನ ಬಗ್ಗೆ, ದೂರುಗಳು ಬಂದಲ್ಲಿ ತೀರ್ಪುಗಾರರ ಮಂಡಳಿ ಸಮಿತಿ ದೂರಿನ ಬಗೆ, ಪರಿಶೀಲಿಸಿ ನ್ಯಾಯೋಚಿತ ನಿರ್ಣಯ ಕೈಗೊಳ್ಳುವುದು.


ಸಾಮಾನ್ಯ ಸೂಚನೆಗಳು:

1. ಶ್ರುಮದ ಸಂಬಂಧ ವಿದ್ಯಾದಿಗಳಿಂದ ಯಾವುದಃ ರಾಜತಿಯ ಕುಲ್ವೆನ್ನು ವದಲಿ ಮಾಡಬರುದು.

2. ಅನುಬಂಧಗಳಲ್ಲಿ ನೀಡಿರುವ ಸೂಚನೆ / ವಿಶೇಷ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು


ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಇವರ ನೇತೃತ್ವದಲ್ಲಿ ಸ್ಪರ್ಧೆಗಳನ್ನು ನಡೆಸುವುದು ಸ್ಪರ್ಧೆಗಳನ್ನು ಶಾಲಾ ಕುಸ್ಟರ್, ತಾಲ್ಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಡ್ಡಾಯವಾಗಿ ನಡೆಸುವುದು.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಅಥವಾ 4 ಸಭೆಗಳನ್ನು ನಡೆಸಿ ವಿವಿಧ ಅಂಶಗಳ ಬಗ್ಗೆ నిణFయ శగుండు అనుత్మానగుళికుపుడు.

5. ಮಕ್ಕಳ ಸುರಕ್ಷತೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುಖ್ಯ ಶಿಕ್ಷಕರು. ಶಿಕ್ಷಕರು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಒಟ್ಟಾರೆ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದೆ ಆಗಿರುತ್ತದೆ.

6. ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕಾಗಿ ರೂಪಿಸುವ ಸಮಿತಿಗಳಲ್ಲಿ ಎಲ್ಲಾ ಕ್ಷೇತ್ರದ ವ್ಯಕ್ತಿಗಳನ್ನು

ಪ್ರತಿನಿಧಿಯಾಗಿ ಸೇರಿಸಿಕೊಳ್ಳಬೇಕು. ಉದಾ: ಸಾಹಿತ್ಯ/ಕಲಾವಿದರು. ಪತ್ರಿಕಾ ಸಂಪಾದಕರು ಇತ್ಯಾದಿ. 7. ಗಡ& ಬಾಗ ಭಟದಲ್ಲಿ ವೃತ್ರ ನೀರು ಕುಡಿಯುವವರ ಜಿಲ್ಲೆ ಮುಟ್ಟದಳ್ಳಿ ಅನನಿದ್ರರವಲರು ರಾಗಿ ಪಂಚಭಣಿ ತಯಾರಿಯ ಅಂದಿಗೆ ಸಮಿತಿ ಅಧ್ಯಕ್ಷರುಗಳು ನುಡಿಲೊ

ಅಧಿಕಾರಿಗಳಿಗೆ ಹೆದರಿದ ವೃದ್ಧೆ ಕುರುಡಾಗಿದ್ದಳು.

6. ಪಕ್ಷಪಾತ, ಉದಾಸೀನತೆ, ಅಸಮರ್ಥ ತೀರ್ಪುಗಾರರ ನೇಮಕ, ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದಿರುವಿಕೆ, ಮಕ್ಕಳ ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ, ದೂರು ಬಾರದಂತೆ ಎಚ್ಚರ ವಹಿಸುವುದು.

ವಿಶೇಷ ಸೂಚನೆಗಳು:

ಪುಸಕ್ತ ಸಾಲಿನ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸದೇ ಆಯಾ ತಾಲ್ಲೂಕು/ ಜಿಲ್ಲೆಗಳಿಗೆ ನಿಗಧಿಪಡಿಸಿರುವ ಮೊತ್ರಕ್ಕನುಗುಣ ವಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಾವುದೇ ಕುಂದುಕೊರತೆ, ದೂರುಗಳಿಗೆ ಅವಕಾಶ ನೀಡದ ನಿಗದಿತ ಕಾಲಮಿತಿಯೊಳಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದು.

ಉಪನಿರ್ದೇಶಕರು ಹಾಗೂ ಪ್ರಭಾರಾಧಿಕಾರಿಗಳು ಶಿಕ್ಷಕರ 0 de 6,000/- ಕಲ್ಯಾಣನಿಧಿ ಬೆಂಗಳೂರು ಇವರಿಂದ ಪ್ರತಿ ( ಬಹುಮಾರ್ನಪ್ರಶಸ್ತಿ ಪತ್ರ/ಇತರೆ ವೆಚ್ಚ) ನೀಡಲಾಗುವುದು ವಿಯಮಾನುಸಾರ ಖರ್ಚು ಭರಿಸುವುದು ( ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ)
logoblog

Thanks for reading 2024-25 of High Schools* *Patribha Kanji and* *Kalotsava Zone/Hobli*Useable Forms for Level...*

Previous
« Prev Post

No comments:

Post a Comment