Wednesday, July 31, 2024

2023-25 regarding the conduct of transfer counseling within the primary and high school teacher department at the DDPI office

  Wisdom News       Wednesday, July 31, 2024
Hedding ; 2023-25 regarding the conduct of transfer counseling within the primary and high school teacher department at the DDPI office...



ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸಭಾ ನಡಾವಳಿಯಂತೆ 2023-24 ನೇ ಸಾಲಿನ ಪ್ರಾಥಮಿಕ / ಪ್ರೌಢ ಶಾಲಾ ಶಿಕ್ಷಕರ ವಿಭಾಗದೊಳಗೆ / ಅಂತರವಿಭಾಗದ ವರ್ಗಾವಣೆ ಕೌನ್ಸಿಲಿಂಗ್ ಗಳು ದಿನಾಂಕ: 02-08-2024 ರಿಂದ ಪ್ರಾರಂಭವಾಗಲಿದ್ದು, ಸದರಿ ವರ್ಗಾವಣಾ ಕೌನ್ಸಿಲಿಂಗ್ ಗಳನ್ನು ಹವಾಮಾನದ ವೈಪರಿತ್ಯದ ಹಿನ್ನೆಲೆಯಲ್ಲಿ ಶಿಕ್ಷಕರ ಹಿತದೃಷ್ಟಿಯಿಂದ ಹಾಗೂ ಸಮಯ ಹಾಗೂ ಪ್ರಯಾಣವನ್ನು ತಪ್ಪಿಸುವ ಸಲುವಾಗಿ ವರ್ಗಾವಣೆ ಕೌನ್ಸಿಲಿಂಗ್ ಗಳನ್ನು (Round Robin) ಮಾದರಿಯಲ್ಲಿ ಅಂದರೆ ಶಿಕ್ಷಕರು ಸಂಬಂಧಿಸಿದ ಉಪನಿರ್ದೇಶಕರ ಕಛೇರಿಯಲ್ಲಿಯೇ ವರ್ಗಾವಣೆ ಕೌನ್ಸಿಲಿಂಗ್ ಹಾಜರಾಗಿ ಸ್ಥಳ ಆಯ್ಕೆ, ಮಾಡಿಕೊಳ್ಳಲು ಸೂಚಿಸುವುದು.


 ಸದರಿ ಪ್ರಕ್ರಿಯೆಯ ಉಸ್ತುವಾರಿಯನ್ನು ಸಂಬಂಧಿಸಿದ ವರ್ಗಾವಣಾ ಪ್ರಾಧಿಕಾರಿಗಳು ನಿರ್ವಹಿಸಲು ಸೂಚಿಸಿದೆ ಹಾಗೂ ಸದರಿ ಕಾರ್ಯಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ನಿಯಮಾನುಸಾರ ಅಗತ್ಯ ಕ್ರಮವಹಿಸಲು ಸೂಚಿಸಿದೆ




Subject : Order 

Subject Language : Kannada

Which Department : all

Place : Karnataka

Announcement Date: 31/07/2024

Subject Format : PDF/JPJ

Subject Size : 56kb

Pages :5

Scanned Copy : Yes

Editable Text : NO

Password Protected :  

Download Link : Yes

Copy Text : NO

Print Enable : Yes

Quality : High

Subject Size Reduced :NO

Password : NO

Cost : Free

For Personal Use Only




logoblog

Thanks for reading 2023-25 regarding the conduct of transfer counseling within the primary and high school teacher department at the DDPI office

Previous
« Prev Post

No comments:

Post a Comment