Sunday, May 26, 2024

The Department of Finance has approved the recruitment of 700 teacher posts including Headmaster posts in Maulana Azad Model Schools.

  Wisdom News       Sunday, May 26, 2024
Hedding ; The Department of Finance has approved the recruitment of 700 teacher posts including Headmaster posts in Maulana Azad Model Schools....


ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಮೌಲಾನಾ ಆಜಾದ್‌ ಮಾದರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗಳು ಸೇರಿದಂತೆ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.




ರಾಜ್ಯದಲ್ಲಿ 2018-19 ನೇ ಸಾಲಿನಲ್ಲಿ ಆರಂಭಿಸಲಾದ 100 ಮೌಲಾನಾ ಆಜಾದ್‌ ಮಾದರಿ ಶಾಲೆಗಳಿಗೆ ಪ್ರತಿ ಶಾಲೆಗೆ 7 ಹುದ್ದೆಗಳಂತೆ ಒಟ್ಟು 700 ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.



ಹುದ್ದೆಗಳ ವಿವರ



ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದ ಮೌಲಾನಾ ಆಜಾದ್‌ ಮಾದರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ 100 ಹುದ್ದೆಗಳು


ಕನ್ನಡ ಭಾಷೆ ಸಹ ಶಿಕ್ಷಕರು-100



ಇಂಗ್ಲಿಷ್  ಭಾಷೆ ಸಹ ಶಿಕ್ಷಕರು-100


ಉರ್ದು ಭಾಷೆ ಸಹ ಶಿಕ್ಷಕರು -100



ಗಣಿತ ಸಹ ಶಿಕ್ಷಕರು-100


ವಿಜ್ಞಾನ ಸಹ ಶಿಕ್ಷಕರು-100


ಸಮಾಜ ವಿಜ್ಞಾನ ಸಹ ಶಿಕ್ಷಕರು -100 ಹುದ್ದೆಗಳು


 ಸೇರಿದಂತೆ ಒಟ್ಟು 700 ಹುದ್ದೆಗಳಿಗೆ ವೃಂದ ಹಾಗೂ ನೇಮಕಾತಿ ನಿಯಮಗಳ ಅನ್ವಯ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.





logoblog

Thanks for reading The Department of Finance has approved the recruitment of 700 teacher posts including Headmaster posts in Maulana Azad Model Schools.

Previous
« Prev Post

No comments:

Post a Comment