Sunday, May 26, 2024

BPNL Recruitment 2024

  Wisdom News       Sunday, May 26, 2024
Hedding ; Bhartiya Pashupalan Nigam Limited Recruitment 2024...


ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5250 ಫಾರ್ಮಿಂಗ್ ಇನ್ಸ್ಪಿರೇಶನ್, ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳು ಖಾಲಿ ಇವೆ.

ಕೇಂದ್ರ ಸರ್ಕಾರದ ಉದ್ಯೋಗ(Central Government Job) ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಜೂನ್ 2, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್- 250
ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್- 1250
ಫಾರ್ಮಿಂಗ್ ಇನ್ಸ್ಪಿರೇಶನ್- 3750

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವಿದ್ಯಾರ್ಹತೆ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್- ಪದವಿ
ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್- 12ನೇ ತರಗತಿ
ಫಾರ್ಮಿಂಗ್ ಇನ್ಸ್ಪಿರೇಶನ್- 10ನೇ ತರಗತಿ

ವಯೋಮಿತಿ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್- 25ರಿಂದ 45 ವರ್ಷ
ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್- 21ರಿಂದ 40 ವರ್ಷ
ಫಾರ್ಮಿಂಗ್ ಇನ್ಸ್ಪಿರೇಶನ್- 18ರಿಂದ 40 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್- ಮಾಸಿಕ ₹ 31,000
ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್- ಮಾಸಿಕ ₹ 28,000
ಫಾರ್ಮಿಂಗ್ ಇನ್ಸ್ಪಿರೇಶನ್- ಮಾಸಿಕ ₹ 22,000


ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಟೆಸ್ಟ್
ಸಂದರ್ಶನ

ಅರ್ಜಿ ಶುಲ್ಕ:
ಫಾರ್ಮಿಂಗ್ ಮ್ಯಾನೇಜ್ಮೆಂಟ್ ಆಫೀಸರ್- ಎಲ್ಲಾ ಅಭ್ಯರ್ಥಿಗಳಿಗೆ 944 ರೂ.
ಫಾರ್ಮಿಂಗ್ ಡೆವಲಪ್ಮೆಂಟ್ ಆಫೀಸರ್- ಎಲ್ಲಾ ಅಭ್ಯರ್ಥಿಗಳಿಗೆ 826 ರೂ.
ಫಾರ್ಮಿಂಗ್ ಇನ್ಸ್ಪಿರೇಶನ್- ಎಲ್ಲಾ ಅಭ್ಯರ್ಥಿಗಳಿಗೆ 708 ರೂ.
ಪಾವತಿಸುವ ವಿಧಾನ- ಆನ್ಲೈನ್

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/05/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 2, 2024

ಪಶುಪಾಲನಾ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೇರವಾದ ಲಿಂಕ್ ಮತ್ತು ಅಧಿಸೂಚನೆ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

logoblog

Thanks for reading BPNL Recruitment 2024

Previous
« Prev Post

No comments:

Post a Comment