Tuesday, April 23, 2024

Loksabha Election Duty Honorarium For Polling Officer 2024

  Wisdom News       Tuesday, April 23, 2024
Hedding ; Loksabha Election Duty Honorarium For Polling Officer 2024

ಚುನಾವಣಾ ಸಿಬ್ಬಂಧಿಗಳಿಗೆ ಗೌರವಧನವನ್ನು ಪಾವತಿಸುವ ಕುರಿತು.

ಉಲ್ಲೇಖ:-

1. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 40 ಚುಸಿನೇ 2018, ದಿನಾಂಕ:24-05- 2018, 2:08-08-2018, 02-01-2019 16-04-2019 2. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 437 ಚುಸಿಆ 2023, ದಿನಾಂಕ:26-04- 2023

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಡುವp ವಿವಿಧ ಹಂತಗಳ ಅಧಿಕಾರಿ/ಸಿಬ್ಬಂಧಿಗಳಿಗೆ ಸಂಭಾವನೆಯನ್ನು ಉಲ್ಲೇಖಿತ(1)ರ ಸರ್ಕಾರದ ಆದೇಶಗಳಲ್ಲಿ ಪರಿಷ್ಕರಿಸಿ ನಿಗಧಿಪಡಿಸಲಾಗಿರುತ್ತದೆ.

ಮುಂದುವರೆದು, ಪ್ರಸ್ತುತ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂಧಿಗಳಿಗೆ ಮೇಲೆ ತಿಳಿಸಿದ ಸರ್ಕಾರದ ಆದೇಶಗಳಲ್ಲಿ ನಿಗಧಿಪಡಿಸಿದ ದರಗಳಂತೆ ಗೌರವ ಸಂಭಾವನೆ ಪಾವತಿಸುವಂತೆ ಕೋರಲಾಗಿದೆ.

ಮುಂದುವರೆದು, ಆಂಚೆ ಮತದಾನ ಕಾರ್ಯಕ್ಕೆ ನಿಯೋಜನೆಗೊಳ್ಳುವ ಅಂದರೆ Home Voting ಹಾಗೂ ಆಂಚೆ ಮತಪತ್ರದ ಮತದಾನ ಕೇಂದ್ರ(PVC) ಮತ್ತು ಸೌಲಭ್ಯ ಕೇಂದ್ರಕ್ಕೆ (FC) ನಿಯೋಜನೆಗೊಳ್ಳುವ ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳಿಗೆ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 40 ಚುಸಿನೇ 2018, ದಿನಾಂಕ:24-05-2018ರಲ್ಲಿ ನಿಗಧಿಪಡಿಸಿರುವ ಈ ಕೆಳಕಂಡ ಕೋಷ್ಠಕದಲ್ಲಿನ ದರಗಳಂತೆ ಗೌರವಧನ ಪಾವತಿಸಲು ಕ್ರಮ ಕೈಗೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ.

ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2018, ಚುನಾವಣಾ ಕಾರ್ಯಗಳನ್ನು ನಿರ್ವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಗೌರವ ಸಂಭಾವನೆ ದರಗಳನ್ನು ಪರಿಷ್ಕರಿಸುವ ಬಗ್ಗೆ

ಓದಲಾಗಿದೆ:-

1. ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 464/INST-PAY/2014- EPS, Dated: 28-02-2014

2. ಸರ್ಕಾರದ ಆದೇಶದ ಸಂಖ್ಯೆ ಸಿಆಸುಇ05ಚುಸಿರೇ 2014, ದಿನಾಂಕ: 17-03-2014.

3. ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರ ಪತ್ರ ๑๒ 09/2018-19, 20-23-04-2018

4. ರಾಜ್ಯಾಧ್ಯಕ್ಷರು, ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ(ರಿ), ಬೆಂಗಳೂರು ಇವರ ಪತ್ರ : 01/2016-17,2៣០៥: 06-03-2018.

5. ಪೂರ್ವ 105:10-05-2018 FD 4 BRS 2018,

ಮೇಲೆ (1) ರಲ್ಲಿ ಓದಲಾದ ಪತ್ರದಲ್ಲಿ ಭಾರತ ಚುನಾವಣಾ ಆಯೋಗವು ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಡುವ ವಿವಿಧ ಹಂತಗಳ ಅಧಿಕಾರಿ/ಸಿಬ್ಬಂದಿಗಳಿಗೆ ಸಂಭಾವನೆಯನ್ನು ಪರಿಷ್ಕರಿಸಿ ಗೌರವ ಸಂಭಾವನೆ ಪಾವತಿಸಲು ನೀಡಿದ ನಿರ್ದೇಶನದಂತೆ ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದ ಸಂಖ್ಯೆ: ಸಿಆಸುಇ05ಚುಸಿನೇ 2014, ದಿನಾಂಕ: 17-03-2014 ರಲ್ಲಿ ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿತ್ತು.

ಮೇಲೆ (3) ರಲ್ಲಿ ಓದಲಾದ ಪತ್ರದಲ್ಲಿ ರಾಜ್ಯಾಧ್ಯಕ್ಷರು, ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ (ರಿ). ಬೆಂಗಳೂರು ಇವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ತೊಡಗುವ ವಾಹನ ಚಾಲಕರಿಗೆ ದಿನವೊಂದಕ್ಕೆ ರೂ.175/-ರಂತೆ ಪಾವತಿಸುತ್ತಿರುವ ದಿನಭತ್ಯೆಯನ್ನು ಇಂದಿನ ಬೆಲೆ ಸೂಚ್ಯಾಂಕಗಳಂತೆ ಹೆಚ್ಚಳವನ್ನು ಪರಿಗಣಿಸಿ ದಿನಭತ್ಯೆಯನ್ನು ಪರಿಷ್ಕರಿಸುವಂತೆ ಕೋರಿಕೆಯನ್ನು ಸಲ್ಲಿಸಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಚುನಾವಣಾ ಕರ್ತವ್ಯದಲ್ಲಿ ತೊಡಗುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಪಾತ್ರವು ಮಹತ್ತರವಾಗಿದ್ದು, ಹಾಲಿ ಪಾವತಿಸುತ್ತಿರುವ ಸಂಭಾವನೆ ದರಗಳು ತೀವ್ರ ಕಡಿಮೆ ಇದ್ದು, ಇತ್ತೀಚಿನ ಬೆಲೆ ಸೂಚ್ಯಾಂಕಗಳಂತೆ ಹೆಚ್ಚಳವನ್ನು ಪರಿಗಣಿಸಿ ಗೌರವ ಸಂಭಾವನೆ ದರಗಳನ್ನು ಪರಿಷ್ಕರಿಸುವುದು ಅವಶ್ಯಕವೆಂದು ತೀರ್ಮಾನಿಸಲಾಗಿ, ಆರ್ಥಿಕ ಇಲಾಖೆಯು ಮೇಲೆ (5) ರಲ್ಲಿ ಓದಲಾದ ಸರ್ಕಾರದ ಆದೇಶ ಸಂಖ್ಯೆ: PD 4 BRS 2018, ದಿನಾಂಕ:10-05-2018 ರಲ್ಲಿ ಈ ವೆಚ್ಚಕ್ಕಾಗಿ ರೂ.30.00 ಕೋಟಿ (ಮೂವತ್ತು ಕೋಟಿ ರೂ.ಗಳು ಮಾತ್ರ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಅದರಂತೆ ಪರಿಶೀಲಿಸಿ ಈ ಕಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 40 ಚುಸಿನೇ 2018, ಬೆಂಗಳೂರು ದಿನಾಂಕ: 24/05/2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2018ರ ಕರ್ನಾಟಕ ವಿಧಾನ ಸಭಾ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಹಾಗೂ ಮುಂದೆ ಭಾರತ ಚುನಾವಣಾ ಆಯೋಗವು ಈ ದರಗಳನ್ನು ಪರಿಷ್ಕರಿಸುವವರೆಗೆ ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳ ಗೌರವ ಸಂಭಾವನೆ ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಡುವ ವಿವಿಧ ಹಂತಗಳ ಅಧಿಕಾರಿ/ಸಿಬ್ಬಂದಿಗಳಿಗೆ ಗೌರವಧನ ದರಗಳನ್ನು ನಿಗದಿಪಡಿಸಲಾಗಿತ್ತು. ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿ ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿತ್ತು. ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ್ದು ಬಿಟ್ಟುಹೋದ ಉಳಿದ ಪ್ರಕಾರದ ಗ್ರೂಪ ಎ. ಬಿ, ಸಿ, ಮತ್ತು ಡಿ ವರ್ಗದ ಅಧಿಕಾರಿ/ಸಿಬ್ಬಂದಿಗಳಿಗೆ ಗೌರವಧನ ಪಾವತಿಸಲು ಅನುವಾಗುವಂತೆ ಸೇರ್ಪಡೆ ಮಾಡಲಾಗಿತ್ತು. ಆ ನಂತರ ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಕೆಲವೊಂದು ಸೇರ್ಪಡೆ ಮಾಡಿ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಹಾಬಿ: ಈ ಆದೇಶಗಳಲ್ಲಿ ನಮೂದಿಸಿರುವ ದರಗಳಂತೆ ಗೌರವ ಸಂಭಾವನೆ ಜಾರಿಯಲ್ಲಿದ್ದು ಈ ವರಗಳು ಪ್ರಸ್ತುತ ಲೋಕಸಭಾ ಚುನಾವಣೆಗಳಿಗೂ ಅನ್ವಯಿಸುವಂತೆ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

40 2 2018 ದೇವಾ, 2: 16.04.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ శేడగిరువ వల్ల ఆధికారి సిబ్బందిగాగ మంద భారత మిచాచగా ఆయోణనగవు ఈ దరగళన్ను ಪರಿಷ್ಕರಿಸುವವರೆಗೆ ಪ್ರಸ್ತುತ ಜಾರಿಯಲ್ಲಿರುವ ದರಗಳಂತೆ ಗೌರವ ಸಂಭಾವನೆಯನ್ನು ಪಾವತಿಸುವಂತೆ ಆದೇಶಿಸಲಾಗಿದೆ. ಈ ವೆಚ್ಚವನ್ನು ಲೆಕ್ಕ ಶೀರ್ಷಿಕೆ 2015-00-101-0-01-059ಇತರ ವೆಚ್ಚಗಳಡಿ ಧರಿಸತಕ್ಕದ್ದು.

ಈ ಆದೇಶವನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ರವರಿಗೆ ఆథిగాక ఇలాణియు శారి అదేర సంవ్య విభోష్ ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ ಹೊರಡಿಸಲಾಗಿದೆ. 2008, దశాంక: 16-05-2004

ಓದಲಾಗಿದೆ

ಪ್ರಸ್ತಾವನೆ:

: 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 05 ಚುಸಿನೇ 2014, ದಿನಾಂಕ: 17/03/2014

2. : 4 40 2018, 20: 25/05/2018

3. ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ: ಸಿಆಸುಇ 40 ಚುಸಿನೇ 2018 ದಿನಾಂಕ: 08/08/2018

ಮೇಲೆ ಓದಲಾದ ಕ್ರಮಸಂಖ್ಯೆ (1)ರಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಡುವ ವಿವಿಧ ಹಂತಗಳ ಅಧಿಕಾರಿ/ಸಿಬ್ಬಂದಿಗಳಿಗೆ ಗೌರವಧನ ದರ ನಿಗದಿಪಡಿಸಲಾಗಿತ್ತು. ಮೇಲೆ ಓದಲಾದ ಕ್ರಮಸಂಖ್ಯೆ (2)ರಲ್ಲಿ ಗೌರವಧನ ದರ ಪಾವತಿಸಲು ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿತ್ತು. ತದನಂತರ ಮೇಲೆ ಓದಲಾದ ಕ್ರಮಸಂಖ್ಯೆ (3)ರಲ್ಲಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಿದ ಬಿಟ್ಟುಹೋದ ಉಳಿದ ಪ್ರಕಾರದ ಗ್ರೂಫ್-ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ/ಸಿಬ್ಬಂದಿಗಳಿಗೆ ಗೌರವಧನ ಪಾವತಿಸಲು ಅನುವಾಗುವಂತೆ ಸೇರ್ಪಡೆ ಆದೇಶ ಹೊರಡಿಸಲಾಗಿತ್ತು.

National Informatic Centers Network Engineer re ಗೌರವ ಸಂಭಾವನೆ ನೀಡುವ ಕುರಿತಂತೆ ಪರಿಶೀಲಿದ್ದು National Informatic Center DIO and Assistrat DIO ಗಳಿಗೆ ಗೌರವಧನವನ್ನು ಮಂಜೂರು ಮಾಡಿರುವಂತೆ Network Engineerಗಳ ಪಾತ್ರ ಮಹತ್ತರವಾಗಿರುವುದನ್ನು ಗಮನಿಸಿ ಅವರಿಗೂ ಸಹ ಗೌರವಧನ ಸೌಲಭ್ಯವನ್ನು ವಿಸ್ತರಿಸಿ ಮಂಜೂರು ಮಾಡಲು ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 330 ಚುಮಪ 2018, ಬೆಂಗಳೂರು ದಿನಾಂಕ: 18/02/2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಹಾಗೂ ಮುಂದೆ ಭಾರತ ಚುನಾವಣಾ ಆಯೋಗವು ಈ ದರಗಳನ್ನು ಪರಿಷ್ಕರಿಸುವವರೆಗೆ ಈಗಾಗಲೇ ಗೌರವಧನ ಸಂಭಾವನೆಯನ್ನು ನೀಡುತ್ತಿರುವ ಅಧಿಕಾರಿ/ಸಿಬ್ಬಂದಿಗಳ ಜೊತೆಗೆ ಈಗಾಗಲೇ National Informatic Centers DIO and Assistnat DIO ಸಂಭಾವನೆ ದರಗಳ ಮಾದರಿಯಲ್ಲಿಯೇ National Informatic Center & Network Engineer ಗಳಿಗೆ ಭವಿಷ್ಯವರ್ತಿಯಾಗಿ ಒಟ್ಟಾರೆ ರೂ.10,000/-(ರೂಪಾಯಿ ಹತ್ತು ಸಾವಿರಗಳು ಮಾತ್ರ)ಗಳ ಗೌರವಧನವನ್ನು ಮಂಜೂರು ಮಾಡಿದೆ.

ಈ ಆದೇಶದಲ್ಲಿ ನಮೂದಿಸಿರುವ ದರಗಳು ಮುಂದೆ ಭಾರತ ಚುನಾವಣಾ ಆಯೋಗವು ಈ ದರಗಳನ್ನು ಪರಿಷ್ಕರಿಸುವವರೆಗೆ ಚಾಲ್ತಿಯಲ್ಲಿರುತ್ತದೆ.

ಈ ವೆಚ್ಚವನ್ನು ಲೆಕ್ಕ ಶೀರ್ಷಿಕ 2015-00-106-1-01-ಸಾರ್ವತ್ರಿಕ ಚುನಾವಣೆಗಳು-059-ಇತರೆ ಖರ್ಚುಗಳು ರಡಿ ಭರಿಸತಕ್ಕದ್ದು ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 92 ವೆಚ್ಚ- 12/2019, ದಿನಾಂಕ: 06-02-2019ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ. 2

ಭಾರತ ಚುನಾವಣಾ ಆಯೋಗದ ನಿರ್ಣಯ ದಿನಾಂಕ; 16/07/2020ರ ಸಹವಾಚನದೊಂದಿಗೆ ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2019 ಮತ್ತು ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2020ರ ಅನುಸಾರ ಅಂಚೆ ಮತಪತ್ರದ ಮುಖಾಂತರ ಮತದಾನ ಮಾಡುವ ಸೌಲಭ್ಯವನ್ನು ಈ ಕೆಳಕಂಡ ಪ್ರವರ್ಗಗಳ ಗೈರು ಹಾಜರು ಮತದಾರರಿಗೆ ನೀಡಲಾಗಿದೆ.

(ಅ) ಹಿರಿಯ ನಾಗರೀಕರು (80 ವರ್ಷ ಮೀರಿದ ವಯೋಮಾನದವರು);

(ಆ) ಮತದಾರರ ಪಟ್ಟಿಯ ದತ್ತಾಂಶ ಮೂಲದಲ್ಲಿ ಗುರುತು ಮಾಡಿದ ವಿಕಲಚೇತನ ವ್ಯಕ್ತಿಗಳು;

(ಇ) ಕೋವಿಡ್ 19 ಸೋಂಕಿತ ಅಥವಾ ಬಾಧಿತ ವ್ಯಕ್ತಿಗಳು ಮತ್ತು

(ಈ) ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು;

ಮೇಲೆ ಓದಲಾದ (1) ಭಾರತ ಚುನಾವಣಾ ಆಯೋಗದ ದಿನಾಂಕ: 29/03/2023ರ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ, 2023ರ ಘೋಷಣೆಯೊಂದಿಗೆ ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2019 ಮತ್ತು ಚುನಾವಣೆಗಳನ್ನು ನಡೆಸುವ (ತಿದ್ದುಪಡಿ) ನಿಯಮಗಳು, 2020 ರ ಅನುಸಾರ 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ವಿಶೇಷ ಚೇತನರು ಮತ್ತು ಕೋವಿಡ್ ಸೋಂಕಿತ ಅಥವಾ ಬಾಧಿತ ಮತದಾರರು ಸೇರಿದಂತೆ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಮತದಾನದ ದಿನದಂದು ಅಗತ್ಯ ಸೇವೆಗಳ ಕರ್ತವ್ಯಕ್ಕೆ ಹಾಜರಾಗಬೇಕಿದ್ದಲ್ಲಿ, ಅಂತಹ ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.

80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ವಿಶೇಷ ಚೇತನ ಮತ್ತು ಕೋವಿಡ್ ಸೋಂಕಿಗೊಳಗಾಗಿರುವ ಮತದಾರರನ್ನು ಒಳಗೊಂಡಂತೆ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣ ಹಾಗೂ ಅಂಚೆ ಮತದಾನ ಕಾರ್ಯಕ್ಕೆ ಇಬ್ಬರು ಮತದಾನ ಅಧಿಕಾರಿ ಸಹಿತ ವಿಡಿಯೋಗ್ರಾಫರ್ ಮತ್ತು ಭದ್ರತಾ ಸಿಬ್ಬಂದಿಗಳು ಗರಿಷ್ಠ ಎರಡು ಬಾರಿ ಮತದಾರರ ವಿಳಾಸಕ್ಕೆ ಭೇಟಿ ನೀಡುವುದರಿಂದ ಈ ಕಾರ್ಯದಲ್ಲಿ ತೊಡಗುವ ಮತದಾನದ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗೌರವಧನ ಪಾವತಿಸುವ ಅಗತ್ಯತೆ ಇರುತ್ತದೆ. ಅಂಚೆ ಮತದಾನದ ಕಾರ್ಯದಲ್ಲಿ ಭಾಗಿಯಾಗುವ ಪರಿವೀಕ್ಷಕರು ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗೌರವಧನವನ್ನು ಪಾವತಿಸಬೇಕಾಗಿರುತ್ತದೆ.

ಮುಂದುವರೆದು, ಮೇಲೆ ಓದಲಾದ (2) ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಚುನಾವಣಾ ಕಾರ್ಯಗಳನ್ನು ನಿರ್ವಹಿಸಿದ ಎಲ್ಲಾ ಅಧಿಕಾರಿ / ಸಿಬ್ಬಂದಿಗಳಿಗೆ ಗೌರವಧನದ ದರಗಳನ್ನು ಪರಿಷ್ಕರಿಸುವುದರೊಂದಿಗೆ, ಸದರಿ ಆದೇಶವು ಭಾರತ ಚುನಾವಣಾ ಆಯೋಗವು ಮುಂಬರುವ ದಿನಗಳಲ್ಲಿ ದರ ಪರಿಷ್ಕರಿಸುವವರೆಗೆ ಚಾಲ್ತಿಯಲ್ಲಿರುವುದಾಗಿ ಆದೇಶಿಸಲಾಗಿರುತ್ತದೆ.


logoblog

Thanks for reading Loksabha Election Duty Honorarium For Polling Officer 2024

Previous
« Prev Post

No comments:

Post a Comment