ವಿಷಯ.ಪದವೀಧರ ಪ್ರಾಥಮಿಕ ಶಾಲಾ ಶಹ ಶಿಕ್ಷಕರ ವೇತನ ಪರಿಷ್ಕರಣೆಯಲ್ಲಿ ಆಗಿರುವ ವ್ಯತ್ಯಾಸವನ್ನು
ಸರಿಪಡಿಸುವ ಕುರಿತು.
ಉಲ್ಲೇಖ:ಕ್ಷೇತ್ರಶಿಕ್ಷಣಾಧಿಕಾರಿಗಳು ಗುಡಿಬಂಡೆ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ. ಇವರ ಪತ್ರ ಸಂಖ್ಯೆ: 4/5.2.2.2.3/27/2023-24/503 : 19-01-2024 23:15-02-2024,
ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ ಗುಡಿಬಂಡೆ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇವರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಣೆಯಲ್ಲಿ ಆಗಿರುವ ವ್ಯತ್ಯಸವನ್ನು ಸರಿಪಡಿಸುವ ಕುರಿತು ಮಾರ್ಗದರ್ಶನ ಕೋರಿರುತ್ತಾರೆ. ಈ ಸಂಬಂಧ ಪರಿಶೀಲಿಸಿದ. ನಿಮ್ಮ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿ ತಾಲ್ಲೂಕಿನ ಶಿಕ್ಷಕರಾದ ಬಿ.ಎನ್ ಮುರಳಿ ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀಮತಿ ಜಯಶೀಲಾ ಇವರ ವೇತನ ಸಮಾನಾಂತರ ಮಾಡಿರುವುದನ್ನು ಆಧರಿಸಿ ಗುಡಿಬಂಡೆ ತಾಲ್ಲೂಕಿನ ವ್ಯಾಪ್ತಿಯ ಶಿಕ್ಷಕರುಗಳಿಗೂ ಸಹ ವೇತನ ಸಮಾನಾಂತರ ಮಾಡಲು ಕ್ಷೇತ್ರಶಿಕ್ಷಣಾಧಿಕಾರಿಗಳು ಕೋರಿರುತ್ತಾರ. ಸರ್ಕಾರಿ ಪದವೀಧರ ಶಾಲಾ ಶಿಕ್ಷಕರಿಗೆ ಜೇಷ್ಠತಾ ಘಟಕ ಆಯಾ ಜಿಲ್ಲಾ ಉಪನಿರ್ದೇಶಕರು ಕೊರಿದಿರುತ್ತಾರೆ. ಸರ್ಕಾರಿ ಪದವೀದರ ಬೇರೆ ಆಗಿರುತ್ತದೆ. ಜಿಲ್ಲಾ ಘಟಕ ಆಯಾ ಜಿಲ್ಲಾ ಜಿಲ್ಲಾ ಜೀವ ತಾ ಘಟಕ ಅವಕಾಶವಿರುವುದಿಲ್ಲ. ಈ ರೀತಿ ವಸ್ತುಸ್ಥಿತಿ ಇದ್ದರೂ ಬೇರೊಂದು ಜಿಲ್ಲಾ ಜೇಷ್ಠತಾ ಘಟಕದ ಶಿಕ್ಷಕರ ವೇತನಕ್ಕೆ ನಿಮ್ಮ ಜಿಲ್ಲಾ ವ್ಯಾಪ್ತಿಯ ಶಿಕ್ಷಕರ ವೇತನವನ್ನು ನಿಯಮಬಾಹಿರವಾಗಿ ಕ್ಷೇತ್ರಶಿಕ್ಷಣಾಧಿಕಾರಿನ್ನು ಆಕರ ವೇತನಕ, ನಿಮ್ಮ ಸಮಾನಾಂತರ ಮಾಡಿರುತ್ತಾರೆ. ಈ ರೀತಿ ನಿಯಮಬಾಹಿರವಾಗಿ ಬೇರೊಂದು ಜಿಲ್ಲಾ ಘಟಕದ ಶಿಕ್ಷಕರ ವೇತನವನ್ನು ಸಮಾನಾಂತರಗೊಳಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿದ್ದರೂ ಸಹ ನೀವು ಯಾವುದೇ ಕ್ರಮವಹಿಸದೇ ಇರುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ
ಪಾವತಿ
23/4
ಪರಿಗಣಿಸಿ ಇದನ್ನು ನಿಮ್ಮ ಕರ್ತವ್ಯ ನಿರ್ಲಕ್ಷತೆ ಎಂದು ಭಾವಿಸಿದೆ. ಮುಂದುವರೆದು, ಇಂತಹ ಪ್ರಕರಣಗಳ ಬಗ್ಗೆ ನಿಯಮಗಳನ್ವಯ ಪರಿಶೀಲಿಸಿ ಸರಿಪಡಿಸಲು ತಿಳಿಸಿದೆ. ಹಾಗೂ ಇಂತಹ ನಿಯಮಬಾಹಿರವಾಗಿ ವೇತನ ಸಮಾನಾಂತರ ಮಾಡಿರುವ ಅಧಿಕಾರಿ/ ಸಿಬ್ಬಂದಿಗಳು ಸರ್ಕಾರದ ಆದೇಶ ಸಂಖ್ಯೆ: ಆ.ಇ 4(ಇ) ಸೇನಿಸೇ 2023 ದಿನಾಂಕ: 27-06-2023 ರ ಸುತ್ತೋಲೆಯಂತೆ ಹಾಗೂ ಈ ಕಛೇರಿಯ ಜ್ಞಾಪನಾ ಪತ್ರ ಆದೇಶಗಳಲ್ಲಿ ತಿಳಿಸಿರುವಂತೆ ತಪ್ಪಾಗಿ ವೇತನವನ್ನು ನಿಗಧಿಪಡಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಲ್ಲಿ ಈ ರೀತಿ ಹೆಚ್ಚಿಗೆ ಪಾವತಿ ಮಾಡಿರುವ ಮೊತ್ತವನ್ನು ಸದರಿ ಅಧಿಕಾರಿ /ನೌಕರರುಗಳಿಂದ ಸಮನಾಗಿ ವಸೂಲು ಮಾಡಿ ಸರ್ಕಾರಕ್ಕೆ ಜಮಾ ಮಾಡಬೇಕಿರುತ್ತದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳಿಂದ ಹೆಚ್ಚಿಗೆ ಪಾವತಿಸಿರುವ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡುವ ಬಗ್ಗೆ ಕ್ರಮವಹಿಸಿ. ಈ ರೀತಿ ನಿಯಮಬಾಹಿರವಾಗಿ ವೇತನವನ್ನು ಸಮಾನಾಂತರ ಮಾಡಿರುವ ಅಧಿಕಾರಿ / ಸಿಬ್ಬಂದಿಗಳ ಹೆಸರನ್ನು ಶಿಸ್ತುಕ್ರಮ ಜರುಗಿಸಲು ಈ ಕಛೇರಿಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ, ಸ್ಥಳದ ಮಾಹಿತಿಯೊಂದಿಗೆ ಮರುಟಪಾಲಿನಲ್ಲಿ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.
ಈ ಸಂಬಂಧ ನಿಮ್ಮ ಜಿಲ್ಲಾ ವ್ಯಾಪ್ತಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಗೆ ವಿವರವಾದ ಇಂದೇ ಸುತ್ತೋಲೆಯನ್ನು ನೀಡಿ ಮುಂದೆ ಇಂತಹ ನಿಯಮಬಾಹಿರ ಪ್ರಕರಣಗಳು ಉದ್ಭವಿಸದಂತೆ ಕ್ರಮವಹಿಸಲು ತಿಳಿಸಿದೆ. ಇದರಲ್ಲಿ ಯಾವುದೇ ಲೋಪವಾದಲ್ಲಿ ಸಂಬಂದಿಸಿದ ಉಪನಿರ್ದೆಶಕರೇ ಜವಾಬ್ದಾರರೆಂದು ತಿಳಿಸಿದೆ.
No comments:
Post a Comment