Tuesday, October 31, 2023

Rajyotsava award is given by the state government every year on the occasion of Kannada Rajyotsava.

  Wisdom News       Tuesday, October 31, 2023
Hedding ; Rajyotsava award is given by the state government every year on the occasion of Kannada Rajyotsava.

ಬೆಂಗಳೂರು: ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವಂತ ವೇಳೆಯಲ್ಲಿ 68 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದಂತ ಗಣ್ಯರಿಗೆ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಲಾಗಿದೆ

ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, 2023ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದಂತ 68 ಸಾಧಕರಿಗೆ 68ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಅಂತ ತಿಳಿಸಿದೆ.

ಹೀಗಿದೆ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

ಸಂಗೀತ/ ನೃತ್ಯ ಕ್ಷೇತ್ರ

ಡಾ.ನಯನ ಎಸ್ ಮೋರೆ - ಬೆಂಗಳೂರು

ನೀಲಾ ಎಂ ಕೊಡ್ಲಿ - ಧಾರವಾಡ

ಶಬ್ಬೀರ್ ಅಹಮದ್ - ಬೆಂಗಳೂರು

ಡಾ.ಎಸ್ ಬಾಳೇಶ ಭಜಂತ್ರಿ - ಬೆಳಗಾವಿ

ಚಲನಚಿತ್ರ

1.ಡಿಂಗ್ರಿ ನಾಗರಾಜು - ಬೆಂಗಳೂರು

2.ಬ್ಯಾಂಕ್ ಜನಾರ್ಧನ್ -ಬೆಂಗಳೂರು

ರಂಗಭೂಮಿ

1.ಎಜಿ ಚಿದಂಬರ ರಾವ್ ಜಂಬೆ-ಶಿವಮೊಗ್ಗ

2.ಪಿ ಗಂಗಾಧರ ಸ್ವಾಮಿ- ಮೈಸೂರು

3.ಹೆಚ್ ಬಿ ಸರೋಜಮ್ಮ- ಧಾರವಾಡ

4.ಡಾ.ವಿಶ್ವನಾಥ ವಂಶಾಕೃತ ಮಠ-ಬಾಗಲಕೋಟೆ

5.ಪಿ.ತಿಪ್ಪೇಸ್ವಾಮಿ-ಚಿತ್ರದುರ್ಗ.

ಶಿಲ್ಪಕಲೆ, ಚಿತ್ರಕಲೆ, ಕರಕುಶಲ

1.ಟಿ.ಶಿವಶಂಕರ್-ದಾವಣಗೆರೆ

2.ಕಾಳಪ್ಪ ವಿಶ್ವಕರ್ಮ-ರಾಯಚೂರು

3.ಮಾರ್ಥಾ ಜಾಕಿಮೋವಿಚ್-ಬೆಂಗಳೂರು

4.ಪಿ.ಗೌರಯ್ಯ-ಮೈಸೂರು

ಯಕ್ಷಗಾನ, ಬಯಲಾಟ

1.ಅರ್ಗೋಡು ಮೋಹನದಾಸ್ ಶೆಣ್ಯೆ-ಉಡುಪಿ

2.ಕೆ.ಲೀಲಾವತಿ ಬೈಪಾಡಿತ್ತಾಯ-ದಕ್ಷಿಣ ಕನ್ನಡ

3.ಕೇಶಪ್ಪ ಶಿಳ್ಳಿಕ್ಯಾತರ-ಕೊಪ್ಪಳ

4.ದಳವಾಯಿ ಸಿದ್ದಪ್ಪ(ಹಂದಿಜೋಗಿ)-ವಿಜಯನಗರ

ಜಾನಪದ ಕ್ಷೇತ್ರ

1.ಹುಸೇನಾಬಿ ಬುಡೇನ್ ಸಾಬ್ ಸಿದ್ಧಿ-ಉತ್ತರಕನ್ನಡ

2.ಶಿವಂಗಿ ಶಣ್ಮರಿ-ದಾವಣಗೆರೆ

3.ಮಹದೇವು-ಮೈಸೂರು

4.ನರಸಪ್ಪಾ-ಬೀದರ್

5.ಶಕುಂತಲಾ ದೇವಲಾನಾಯಕ-ಕಲಬುರ್ಗಿ

6.ಹೆಚ್ ಕೆ ಕಾರಮಂಚಪ್ಪ-ಬಳ್ಳಾರಿ

7.ಡಾ.ಶಂಬು ಬಳಿಗಾರ-ಗದಗ

8.ವಿಭೂತಿ ಗುಂಡಪ್ಪ-ಕೊಪ್ಪಳ

9.ಚೌಡಮ್ಮ-ಚಿಕ್ಕಮಗಳೂರು

ಸಮಾಜಸೇವೆ

1.ಹುಚ್ಚಮ್ಮಬಸಪ್ಪ ಚೌದ್ರಿ - ಕೊಪ್ಪಳ

2.ಚಾರ್ಮಾಡಿ ಹಸನಬ್ಬ-ದಕ್ಷಿಣ ಕನ್ನಡ

3.ಕೆ.ರೂಪ್ಲಾ ನಾಯಕ್-ದಾವಣಗೆರೆ

4.ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು, ನಿಷ್ಕಲ ಮಂಟಪ-ಬೆಳಗಾವಿ

5.ನಾಗರಾಜು.ಜಿ-ಬೆಂಗಳೂರು.

ಆಡಳಿತ

1.ಜಿ.ವಿ ಬಲರಾಮ್-ತುಮಕೂರು

ವೈದ್ಯಕೀಯ

1.ಡಾ.ಸಿ.ರಾಮಚಂದ್ರ-ಬೆಂಗಳೂರು

2.ಡಾ.ಪ್ರಶಾಂತ್ ಶೆಟ್ಟಿ-ದಕ್ಷಿಣ ಕನ್ನಡ

ಸಾಹಿತ್ಯ

1.ಪ್ರೊ.ಸಿ.ನಾಗಣ್ಣ-ಚಾಮರಾಜನಗರ

2.ಸುಬ್ಬು ಹೊಲೆಯಾರ್-ಹಾಸನ

3.ಸತೀಶ್ ಕುಲಕರ್ಣಿ-ಹಾವೇರಿ

4.ಲಕ್ಷ್ಮೀಪತಿ ಕೋಲಾರ-ಕೋಲಾರ

5.ಪರಪ್ಪ ಗುರುಪಾದಪ್ಪ ಸಿದ್ದಾಪುರ-ವಿಜಯಪುರ

6.ಡಾ.ಕೆ ಷರೀಫಾ-ಬೆಂಗಳೂರು

ಶಿಕ್ಷಣ

1.ರಾಮಪ್ಪ (ರಾಮಣ್ಣ) ಹವಳೆ- ರಾಯಚೂರು

2.ಕೆ.ಚಂದ್ರಶೇಖರ್-ಕೋಲಾರ

3.ಕೆ.ಟಿ ಚಂದು-ಮಂಡ್ಯ.

ಕ್ರೀಡೆ

1.ಕು.ದಿವ್ಯ ಟಿಎಸ್ -ಕೋಲಾರ

2.ಅದಿತಿ ಅಶೋಕ್-ಬೆಂಗಳೂರು

3.ಅಶೋಕ್ ಗದಿಗೆಪ್ಪ ಏಣಗಿ-ಧಾರವಾಡ

ನ್ಯಾಯಾಂಗ

1.ಜಸ್ಟೀಸ್ ವಿ ಗೋಪಾಲಗೌಡ- ಚಿಕ್ಕಬಳ್ಳಾಪುರ

ಪರಿಸರ

ಸೋಮನಾಥರೆಡ್ಡಿ ಪೂರ್ಮಾ-ಕಲಬುರ್ಗಿ

ದ್ಯಾವನಗೌಡ ಟಿ ಪಾಟೀಲ್-ಧಾರವಾಡ

ಶಿವರೆಡ್ಡಿ ಹನುಮರೆಡ್ಡಿ ವಾಸನ-ಬಾಗಲಕೋಟೆ

ಸಂಕೀರ್ಣ

ಎ ಎಂ ಮದರಿ-ವಿಜಯಪುರ

ಹಾಜಿ ಅಬ್ದುಲ್ಲಾ ಪರ್ಕಳ-ಉಡುಪಿ

ಮಿಮಿಕ್ರಿ ದಯಾನಂದ್- ಮೈಸೂರು

ಡಾ.ಕಬ್ಬಿನಾಳೆ ವಸಂತ ಭಾರದ್ವಜ್-ಮೈಸೂರು

ಲೆ.ಜ.ಕೊಡನ ಪೂವಯ್ಯ ಕಾರ್ಯಪ್ಪ-ಕೊಡಗು

ಮಾದ್ಯಮ

ದಿನೇಶ್ ಅಮೀನ್ ಮಟ್ಟು-ದಕ್ಷಿಣ ಕನ್ನಡ

ಜವರಪ್ಪ-ಮೈಸೂರು

ಮಾಯಾ ಶರ್ಮಾ-ಬೆಂಗಳೂರು

ರಫೀ ಭಂಡಾರಿ-ವಿಜಯಪುರ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ

ಎಸ್ ಸೋಮನಾಥನ್ ಶ್ರೀಧರ್ ಪನಿಕರ್-ಬೆಂಗಳೂರು

ಪ್ರೊ.ಗೋಪಾಲನ್ ಜಗದೀಶ್-ಚಾಮರಾಜನಗರ

ಹೊರನಾಡು, ಹೊರದೇಶ ಕ್ಷೇತ್ರ

ಸೀತಾರಾಮ ಅಯ್ಯಂಗಾರ್

ದೀಪಕ್ ಶೆಟ್ಟಿ

ಶಶಿಕಿರಣ್ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ

ಪುಟ್ಟಸ್ವಾಮಿಗೌಡ-ರಾಮನಗರ

logoblog

Thanks for reading Rajyotsava award is given by the state government every year on the occasion of Kannada Rajyotsava.

Previous
« Prev Post

No comments:

Post a Comment