Saturday, October 28, 2023

Govt Employees Union Mall Games Goal!! Did the day itself become a mess?? Madhyamava was attacked by Shadakshari??

  Wisdom News       Saturday, October 28, 2023
Tittle. ; Govt Employees Union Mall Games Goal!! Did the day itself become a mess?? Madhyamava was attacked by Shadakshari??


File Type :- News

File Language :- Kannada

Which Department :- All

State :- Karnataka

Published Date :- 28/10/2023

File Format :- Pdf

File Size :- 238KB

Number of Pages :- 01

Scanned Copy :- Yes

Copy Text :- No

Enable :- Yes

Quality :- High

File size Reduced :- No

Password Protected :- No

Password Encrypted :- No

Image File Available:- Yes
.
File Vieow Available :- Yes

Download Link Available :- Yes

Cost :- No

Personal Use Only


ಸರ್ಕಾರಿ‌ ನೌಕರರ ಸಂಘದ ಕ್ರೀಡಾಕೂಟದಲ್ಲಿ ಗೋಲ್ ಮಾಲ್!! ಮೋದಲನೆ ದಿನವೇ ಅವ್ಯವಸ್ಥೆಯ ಆಗವಾಯಿತೇ?? ಮಾದ್ಯಮವರ ಮೇಲೆ ಷಡಾಕ್ಷರಿಯವರಿಂದ ಹಲ್ಲೆ ನಡೆಯಿತಾ??


ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿರುವ ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಚಿತ್ರೀಕರಿಸಲು ಹೋದ ವೇಳೆ ಮಾದ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಟ್ರ್ಯಾಕ್ ಸೂಟ್ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಕ್ರೀಡಾಪಟುಗಳಿಗೆ ಟೀ ಶರ್ಟ್ ಕೊಡುವಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿತ್ತು

ತುಮಕೂರು, ಅ.27: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ (State Government Employees Association President) ಸಿ.ಎಸ್ ಷಡಕ್ಷರಿ(CS Shadakshari) ಅವರು ಖಾಸಗಿ ವಾಹಿನಿಯ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಿನ್ನೆಲೆ ತುಮಕೂರಿನ(Tumakur) ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಲಿರುವ ಕ್ರೀಡಾಕೂಟದ ಅವ್ಯವಸ್ಥೆ ಬಗ್ಗೆ ಚಿತ್ರೀಕರಿಸಲು ಹೋದ ವೇಳೆ ಮಾದ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ.

ಟ್ರ್ಯಾಕ್ ಸೂಟ್ ಹಾಗೂ ಸಮವಸ್ತ್ರ ವಿತರಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಕ್ರೀಡಾಪಟುಗಳಿಗೆ ಟೀ ಶರ್ಟ್ ಕೊಡುವಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ಇನ್ನು ಆರು ತಿಂಗಳ ಹಿಂದೆಯೇ ಸಂಘವೊಂದು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದು, ಆದ್ರೆ, ಸರಿಯಾದ ಸೈಜ್ಗಳ ಟೀ ಶರ್ಟ್ ಕೊಡದ ಹಿನ್ನಲೆ ರೊಚ್ಚಿಗೆದ್ದ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ರಾಜ್ಯಧ್ಯಕ್ಷ ಷಡಕ್ಷರಿ ಸುದ್ದಿ ಮಾಡದಂತೆ ಆವಾಜ್ ಹಾಕಿದ್ದಾರೆ.


logoblog

Thanks for reading Govt Employees Union Mall Games Goal!! Did the day itself become a mess?? Madhyamava was attacked by Shadakshari??

Previous
« Prev Post

No comments:

Post a Comment