Monday, August 28, 2023

PST & GPT Cadres…!! Confusions and Solutions…!!

  Wisdom News       Monday, August 28, 2023
Heading: PST & GPT Cadres…!! Confusions and Solutions…!!


Language: Kannada

PST ಯಿಂದ GPTಗೆ ವಿಲೀನ ಪ್ರಕ್ರಿಯೆ……….

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ GPTಗಾಗಿ ಮ್ಯಾಪಿಂಗ್ ಮಾಡಿ ಕಾಯ್ದಿರಿಸಿರುವ ಹುದ್ದೆಗಳಿಗೆ ಸೇವಾ ನಿರತ PST ಪದವೀದರ ಶಿಕ್ಷಕರನ್ನು ವರ್ಗಾವಣೆ ಅಥವಾ ಮರು ಹೊಂದಾಣಿಕೆ ಮಾಡಿ ಸರಿಹೊಂದಿಸುವುದು.

ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ GPTಗಾಗಿ ಮ್ಯಾಪಿಂಗ್ ಮಾಡಿ ಕಾಯ್ದಿರಿಸಿರುವ ಹುದ್ದೆಗಳಿಗೆ ಸೇವಾ ನಿರತ PST ಪದವೀದರ ಶಿಕ್ಷಕರನ್ನು ವರ್ಗಾವಣೆ ಅಥವಾ ಮರು ಹೊಂದಾಣಿಕೆ ಮಾಡಿ ಸರಿಹೊಂದಿಸುವುದು.

ವೇತನ ಭತ್ಯೆ ಅನುದಾನ ಹೊಂದಾಣಿಕೆ ಇತ್ಯಾದಿಗಳನ್ನು SSA ಹುದ್ದೆಗಳ ನಿರ್ವಹಣೆ ಮಾದರಿಯನ್ನು ಅನುಸರಿಸುವುದು

ಸೇವಾ ಜೇಷ್ಠತೆ ಆಧರಿಸಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದು.

ಸೇವಾ ಜೇಷ್ಠತೆಯೊಂದಿಗೆ ವಿದ್ಯಾರ್ಹತೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವುದು.

First in first out ಸೂತ್ರ ಅನುಸರಿಸುವುದು.

1ರಿಂದ 8ನೇ ತರಗತಿಯನ್ನು ಪ್ರಾಥಮಿಕ ವಿಭಾಗದ ಒಂದೇ ಮುಖ್ಯ ವೃಂದವಾಗಿ ನಿಯಮಗಳನ್ನು ಮಾರ್ಪಾಡು ಮಾಡುವುದು.

1ರಿಂದ 5 ಮತ್ತು 6 ರಿಂದ 8 ಉಪ ವೃಂದಗಳನ್ನಾಗಿ (Internal Cadres) ಮಾತ್ರ ಬೇರ್ಪಡಿಸುವುದು.

ಪದವೀಧರೇತರ ಮತ್ತು ಪದವೀಧರ ಶಿಕ್ಷಕರಾಗಿ ವಿಂಗಡನೆ ಮಾಡಿ ವಿದ್ಯಾರ್ಹತೆ ಪಡೆದ (NCTE Norms) ಎಲ್ಲಾ ಸೇವಾನಿರತ ಪದವೀಧರ ಶಿಕ್ಷಕರನ್ನು GPT ಎಂದು ಪರಿಗಣಿಸುವುದು.

GPTಯವರ ಮೂಲವೇತನ ದಾಟಿರುವ ಅಥವಾ 10 ವರ್ಷಗಳಿಗಿಂತ ಹೆಚ್ಚಿನ ಸೇವೆ ಪೂರೈಸಿರುವ ಸೇವಾನಿರತ PST ಪದವೀಧರರನ್ನು ಮೊದಲು ಪರಿಗಣಿಸುವುದು.

HS AM ಬಡ್ತಿಗೆ 2 Feeder cadre ???

PSTಯಲ್ಲಿ ವಿದ್ಯಾರ್ಹತೆ ಮತ್ತು ಸೇವಾ ಜೇಷ್ಠತೆ ಹೊಂದಿರುವ ಸುಮಾರು 20 ಸಾವಿರ ಸೀನಿಯರ್ ಪದವೀಧರ ಶಿಕ್ಷಕರು ಜಿಪಿಟಿಗೆ ಬಡ್ತಿ ಹೊಂದಿ ಜಿಪಿಟಿಯಲ್ಲಿ ಬಂಧಿಯಾಗುತ್ತಾರೆ.ಜಿಪಿಟಿ ವೃಂದದಲ್ಲಿ ಅವರು ಜೂನಿಯರ್ ಆಗುತ್ತಾರೆ






Which Department : Education



Central OR State Information: State



Location : Karnataka



Published Date : 01-07-2023



Information Term : Short



Purpose of Information : Teachers



Information Format : PDF



Information Size :854kb



Number of Pages : 12



Scanned Copy : Yes



Information Editable Text : No



Password Protected : No



Image Available : Yes



Download Link Available : Yes



Copy Text : No



Information Print Enable : Yes



File Quality : High



File size Reduced : No



File Password : No



File size Reduced : No



File Password : No


Rate : Free of cost


For Personal Use Only


logoblog

Thanks for reading PST & GPT Cadres…!! Confusions and Solutions…!!

Previous
« Prev Post

No comments:

Post a Comment