Hedding ; School Education Department High School Head Masters Transfer Order Dated 14-11-2024
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಈ ಕೆಳಕಂಡ ಪ್ರೌಢಶಾಲಾ ಮುಖ್ಯೋಪಾಧ್ಯಾಯರು/ಉಪನ್ಯಾಸಕರುಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಲಾದ ಹುದ್ದೆ ಮತ್ತು ಸ್ಥಳಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾಯಿಸಿ ಆದೇಶಿಸಿದೆ.
1
ನೌಕರರ ಹೆಸರು, ಹುದ್ದೆ, ಕಛೇರಿ ವಿಳಾಸ ಶ್ರೀ / ಶ್ರೀಮತಿ
ಕೋರಿಕೆಯಂತೆ ವರ್ಗಾವಣೆ ಮಾಡಿರುವ ಸ್ಥಳ
ಶ್ರೀದೇವಿ ಎನ್. ಉಪನ್ಯಾಸಕರು, ಜಿಲ್ಲಾ ಶಿಕ್ಷಕರು ಮತ್ತು ತರಬೇತಿ ಸಂಸ್ಥೆ ತುಮಕೂರು
ಉಪನ್ಯಾಸಕರು, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಚಿಕ್ಕನಹಳ್ಳಿ, ಶಿರಾ (ತಾ) ಮಧುಗಿರಿ ಶೈಕ್ಷಣಿಕ ಜಿಲ್ಲೆ (ಶ್ರೀಮತಿ ಪುಟ್ಟಮ್ಮ ಅವರ ಸ್ಥಾನದಲ್ಲಿ)
🟥🟪🟧⬜⬜🟦🟨🟫🟥🟪🟧🟩⬜
2. ಪುಟ್ಟಮ್ಮ ಎಸ್. ಉಪನ್ಯಾಸಕರು (CBZ), ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕನಹಳ್ಳಿ. ಶಿರಾ (ತಾ) ಮಧುಗಿರಿ ಶೈಕ್ಷಣಿಕ ಜಿಲ್ಲೆ
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು (ಶ್ರೀದೇವಿ ಎನ್ ಇವರ ಜಾಗಕ್ಕೆ)
🟨🟥🟫🟪🟧⬜🟦🟦🟫🟥🟨🟧🟩
3. ಮಲ್ಲಿಕಾರ್ಜುನ ಆರ್ ಬೇವಿನಗಿಡದ, ಮುಖ್ಯೋಪಾಧ್ಯಾಯರು, ಶ್ರೀ ಸಿದ್ಧಾರೂಡ ಸರ್ಕಾರಿ ಪ್ರೌಢಶಾಲೆ, ವಜ್ಞರಮಟ್ಟಿ ಮುಧೋಳ (ತಾ) ಬಾಗಲಕೋಟೆ (ಜಿ)
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಳಗಾವಿ (ಇಲ್ಲಿನ ಖಾಲಿಯ ಹುದ್ದೆಗೆ
🟩🟧🟨🟥🟫🟦⬜🟪🟩🟧🟨🟥🟫
4. ಅತಿಯ ಜಬೀನ್ ಹೆಚ್.ಎಸ್ ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಮಾದಾಪುರ ಹೆಚ್.ಡಿ ಕೋಟೆ ತಾ.. ಮೈಸೂರು.
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು
ತರಬೇತಿ ಸಂಸ್ಥೆ ಮೈಸೂರು. (ಸುಷ್ಮಾ ಜಿ.ಪಿ ಎನ್ ಇವರ ಜಾಗಕ್ಕೆ)
🟫🟥🟨🟧🟩🟪⬜🟦🟫🟥🟨🟧🟩
5. ಮಹಾಲಕ್ಷ್ಮಿ ಮಾಲಿ ಪಾಟೀಲ್
ತರಬೇತಿ ಸಂಸ್ಥೆ ಮೈಸೂರು. (ಸುಷ್ಮಾ ಜಿ.ಪಿ ಎನ್ ಇವರ ಜಾಗಕ್ಕೆ)
ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಮುಡಬೂಲ, ಶಹಾಪೂರ ತಾ. ಯಾದಗಿರಿ ಜಿಲ್ಲೆ
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯಾದಗಿರಿ (ಇಲ್ಲಿನ ಖಾಲಿ ಹುದ್ದೆಗೆ)
🟫🟥🟨🟩🟪🟪⬜🟦🟦⬜🟪🟩🟧
6. ಎಚ್.ಬಿ. ಶೇಷಾದ್ರಿ ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಹರದನಹಳ್ಳಿ ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ.
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮೈಸೂರು (ಶ್ರೀಮತಿ ಆರ್ ಯಶೋಧ ಇವರ ವರ್ಗಾವಣೆಯಿಂದ ತೆರವಾಗಿರುವ ಜಾಗಕ್ಕೆ)
🟧🟩🟪⬜🟦🟨🟥🟫🟦🟨🟥🟫🟪
7. ವಿನುತ ಎಚ್.ಎನ್. ಮುಖ್ಯೋಪಾಧ್ಯಾಯರು, ಸರ್ಕಾರಿ ಆದರ್ಶ ವಿದ್ಯಾಲಯ ಗೌರಿಬಿದನೂರು, ಚಿಕ್ಕಬಳ್ಳಾಪುರ
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ (ಇಲ್ಲಿನ ಖಾಲಿ ಹುದ್ದೆಗೆ)
🟪🟫🟥🟨🟦⬜🟩🟧🟫🟥🟨🟦⬜
8. ಹರೀಶ್.ಡಿ, ಮುಖ್ಯೋಪಾಧ್ಯಾಯರು ಎಸ್.ಡಿ.ಸಿ.ಕೆ ಸರ್ಕಾರಿ ಪ್ರೌಢಶಾಲೆ, ಚಿಗಳ್ಳಿ ಮುಂಡಗೋಡ ತಾ. ಶಿರಸಿ ಶೈಕ್ಷಣಿಕ ಜಿಲ್ಲೆ
ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು (ಇಲ್ಲಿನ ಖಾಲಿ ಹುದ್ದೆಗೆ
🟪🟫🟥🟨⬜🟩⬜🟦🟧🟥🟫🟪🟥
9. ಅಶೋಕ ಕುಂಬಾರ ಉಪ ಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಶಾಲೆ ರಾಯನಾಳ, ಹುಬ್ಬಳ್ಳಿ ತಾ.. ಧಾರವಾಡ ಜಿಲ್ಲೆ
ಕಂಪ್ಯೂಟರ್ ಅನಾಲಿಸ್ಟ್ ಅಪರ ಆಯುಕ್ತರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಧಾರವಾಡ (ಶ್ರೀಮತಿ ಶಾಂತಾ ಮೀಸಿ ಇವರ ಅಮಾನತ್ತಿನಿಂದ ತೆರವಾದ ಜಾಗಕ್ಕೆ)
🟥🟪🟫🟦⬜🟩🟨🟨🟨⬜🟦🟧🟫

No comments:
Post a Comment