2023-24 ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಪ್ರೌಢ ಶಾಲಾ ಸಹ ಶಿಕ್ಷಕರು/ದೈಹಿಕ ಶಿಕ್ಷಣ ಶಿಕ್ಷಕರು/ವಿಶೇಷ ಶಿಕ್ಷಕರ ಅಂತರ್ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿದ ವರ್ಗಾವಣೆ ಆದೇಶ
ಉಲ್ಲೇಖ:
1. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ 2020-ಅಧಿಸೂಚನೆ ಸಂಖ್ಯೆ: ಸಂಖ್ಯೆ.ಶಾ.ಇ 12 ಶಾಸನ 2020 : 27-03-2020.
2. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮ 2020-ಅಧಿಸೂಚನೆ ಸಂಖ್ಯೆ: ಅಧಿಸೂಚನೆ ಇಪಿ 08 ಇಟಿಆರ್ 2020 : 22-07-2020.
3. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಕಾಯ್ದೆ 2022-ಅಧಿಸೂಚನೆ ಸಂಖ್ಯೆ: ಸಂವ್ಯ.ಶಾ.ಇ 23 ಶಾಸನ 2022 : 13-10-2022.
4. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು 2022 ಅಧಿಸೂಚನೆ ಇಪಿ 91 ಇಟಿಆರ್ 2022 5: 26/12/2022.
5. ದಿನಾಂಕ: 14-06-2024ರಂದು ಸರ್ಕಾರದಿಂದ ಏಕ ಕಡತದಲ್ಲಿ ಅನುಮೋದನೆ ನೀಡಿರುವಂತೆ.
6. ಮಾನ್ಯ ಆಯುಕ್ತರ ಕಾರ್ಯಾಲಯದ ಅಧಿಕೃತ ಜ್ಞಾಪನ ಸಂಖ್ಯೆ: ಸಿ3(7) ಪ್ರಾ.ಶಾ.ಶಿ. ಸಾಮಾನ್ಯ ವರ್ಗಾವಣೆ/01/2023-24 ದಿನಾಂಕ:15-03- 2024.
7. ಮಾನ್ಯ ಆಯುಕ್ತರ ಕಾರ್ಯಾಲಯದ ಅಧಿಕೃತ ಜ್ಞಾಪನ ಸಂಖ್ಯೆ: ಸಿ3(7) ಪ್ರಾ.ಶಾ.ಶಿ. ಸಾಮಾನ್ಯ ವರ್ಗಾವಣೆ/01/2023-24 ದಿನಾಂಕ:15-06- 2024.
8. ಮಾನ್ಯ ಆಯುಕ್ತರ ಕಾರ್ಯಾಲಯದ ಪತ್ರ ಸಂಖ್ಯೆ:ಸಿ4(7) ಪ್ರೌ.ಶಾ.ಶಿ.ವರ್ಗಾವಣೆ/2022-23 ದಿನಾಂಕ:03-08-2024.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ/ ನಿಯಮಗಳು-2020ರಡಿಯಲ್ಲಿ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು/ದೈಹಿಕ ಶಿಕ್ಷಣ ಶಿಕ್ಷಕರು/ವಿಶೇಷ ಶಿಕ್ಷಕರ ಅಂತರ್ ವಿಭಾಗದ ಹೊರಗಿನ ವರ್ಗಾವಣೆ ನಿಯಮ 6(3)(ಎನ್) ಹಾಗೂ ಸೆಕ್ಷನ್ 22ರ ಪ್ರಕಾರ ತೋರಿಕೆ ವರ್ಗಾವಣೆಯ ಗಣಕೀಕೃತ ಕೌನ್ಸಿಲಿಂಗ್ ಅನ್ನು ದಿನಾಂಕ: 22-08 2024 ಮತ್ತು 23-08-2024 ರಂದು ನಡೆಸಲಾಯಿತು. ಸದರಿ ಕೌನ್ಸಿಲಿಂಗ್ ನಲ್ಲಿ ಸಂಬಂಧಪಟ್ಟ ಈ ಕೆಳಕಂಡಂತೆ ಶಿಕ್ಷಕರು ಸ್ವಇಚ್ಛೆಯಿಂದ, ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಅವರ ಹೆಸರಿನ ಮುಂದೆ ತೋರಿಸಿದ ಸ್ಥಳಕ್ಕೆ ಈ ಕೆಳಕಂಡ ಷರತ್ತಿಗೆ ಒಳಪಟ್ಟು ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು/ದೈಹಿಕ ಶಿಕ್ಷಣ ಶಿಕ್ಷಕರು/ವಿಶೇಷ ಶಿಕ್ಷಕರ ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆಗೊಂಡಿರುವವರ ವಿವರರ
Place: Karnataka/India
Language: Kannada/English
Department: Education
Published Date:27-08-2024
Subject Format :Pdf/JPEG
Subject Size: 9876kb
Pages: 466
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
How download file: click on given link start to download.
Where to click for download: after the given image, below there is a link which was mentioned as "Click to download "
How to find single page information: Click on the image, which was uploaded below the text, then magnifying that images to read, if you need to further use please download it.
AM List 👇 👇 👇 👇 👇 👇 👇 👇 👇 👇 👇 👇 👇 👇 👇 👇 👇 👇
PET List 👇 👇 👇 👇 👇 👇 👇 👇 👇 👇 👇 👇 👇 👇 👇 👇 👇 👇 👇
Special List 👇 👇 👇 👇 👇 👇 👇 👇 👇 👇 👇 👇 👇 👇 👇 👇 👇 👇

No comments:
Post a Comment